Manase karagada lokave lyrics – Master
Manase karagada lokave lyrics in Kannada : ಮನಸೇ ಕರಗದ ಲೋಕವೀ ಲೋಕವುಮನಸೇ ಕರಗದ ಲೋಕವೀ ಲೋಕವುಬಿಸಿಲೊಳಗಡೆ ನಮ್ಮ ಬದುಕೇ ಮುಗಿವುದೆನಾ ಮತ್ತೆ ಹಾರುವ ಕಿರು ಆಸೆ ಮೂಡಿದೆಬೆಳಕು ಹರಿದಿದೆ ಬಾನು ಮೈಯ ಮುರಿದಿದೆ ಈಗ ರೆಕ್ಕೆ ಹಾರದೆ ಕೊನೆ ಕದವು ತೆರೆಯದೆಪುಟ್ಟ ಪುಟ್ಟ ಗುಂಡಿಗೇಲಿ ಉಸಿರೇ ನಿಂತು ಹೋಗೈತೆಮನೆಯೋ ಮಸಣೆಯೊ ಎರಡು ಒಂದೇ ಆಗೈತೆಕಣ್ಣಿರೊತ್ತಿ ಬಂದರೆ ನೀನೆ ಒರೆಸಿಕೊ ಇಲ್ಲಿಅಪ್ಪ ಅಮ್ಮ ಯಾರೂ ಇಲ್ಲ ನೋವು ನುಂಗಿಕೊ ಹೋದರೆ ಹೋಗಲಿ ಸಾಯೊ ಬದುಕು ನಮ್ಮದೂಕವಿಗೆ … Read more