0 Ushe lyrics – Laali Haadu

0 Ushe lyrics in Kannada :

ಓಓಓ…. ಓಓಓ….
ಓಓಓಓಓ…. ಓಓಓ….
ಓ.. ಉಷೆ… ಓಓ.. ಉಷೆ…
ಕಣ್ಣಿಗೆ… ಕಾ…ಣಿಸೆ
ಹದಿನೇಳು ಚೈತ್ರಗಳ ತೇರಿನಲ್ಲಿ ಬಂದವಳ
ಒಲವಿನ ಹೂವ ಹಾಸಿ ಹೇಳುವೆ
ನಾ ಸುಸ್ವಾಗತ ಸ್ವಾಗತ
ಓ.. ಉಷೆ… ಓಓ.. ಉಷೆ…
ಕಣ್ಣಿಗೆ ಕಾ…ಣಿಸೆ

ಎಲ್ಲಿರಲಿ ಹೇಗಿರಲಿ ನೀ ನಗುತಿರು
ನಿನ್ನ ಹರಸಲಿ ಎಲ್ಲ ದೇವರು
ಕೈ ಹಿಡಿವ ಬಂದುಗಳು ಯಾರಾದರೂ
ನಿನ್ನ ಜೊತೆ ಇರೆ ಭಾಗ್ಯವಂತರು
ನಾಳಿನ ಬಾಳಿನ ದಾರಿಯಲಿ
ಒಳ್ಳೆಯ ದಿನಗಳೇ ಬರುತ್ತಿರಲಿ
ಈ ಮನಸಿನ ಮೇಲೆ ನಿನ್ನ ಗುರುತಿದೆ…
ಸುಖವಾಗಿರು…

ಓಓಓ…. ಓಓಓ….
 ಓಓಓಓಓ…. ಓಓಓ….
ನಿನ್ನಿಂದಾ ಹೊಸ ಬೆಳಕು
ನಿನ್ನಿಂದಾ ಹೊಸ ಬದುಕು
ಮರೆಯದ ನೂರು ನೆನಪು ತರುವ
ಮನಸಿಗೆ ಒಂದನೇ ಒಂದನೇ…

ಸಿಹಿ ಇರಲಿ ಕಹಿ ಇರಲಿ ಈ ಜಗದಲಿ
ನಿನ್ನ ಪಾಲಿಗೆ ಸಿಹಿಯೇ ತುಂಬಲಿ
ಬದುಕುಗಳು ತಿರುವುಗಳು ಹೇಗೆ ಇರಲಿ
ನೆನಪು ಉಳಿಯಲಿ ಕನಸು ಅರಳಲಿ

ಏಳು ಬೀಳಿನ ಬಾಳಿನಲಿ
ಏಳಿಗೆಯೊಂದೇ ನಿನಗಿರಲಿ
ಪ್ರತಿ ಜನ್ಮಕೂ ನಿನ್ನ ಹೆಸರುಳಿಯಲಿ
ಹಾಯಾಗಿರು ಎಂದು ಸುಖವಾಗಿರು
ಆ ಆ ಆ ಈ ಪಲ್ಲವಿ… ನೀ…ನಾಗಿರು…

0 Ushe lyrics in English :

Ooooo00
Ooooooo
Ooooooo o00
Ooooooo o o o o 00.
Ooooooo ushe…
Ooooooo ushe
Kannigee kaaniseeiiei
Hadinelu.. Chithragala

Therinale. Bandavala
Olavina huva hase heluvenha
Suswagatha swagatha
Ooooooo ushe…
Ooooooo ushe

Kannigee kaaniseeiiei
Yellirale, hegirali, ne naguthiru
Ninna harasale, ella devaru
Kai hediyo bandugalu yaradaru,
Nenna jothe ire., bagyavantharu
Nalena balena hadiyali
Olleya dinagale baruthirale
E manasinaa mele, Nina guruthide…
Sukavagiru…
Ooooooo

Oooooo
Oooooo0
Ooooo00 000.
Ninindaa. Hosabelaku.
Ninindaa, hosabaduku.
Mareyada nuru nenapu tharuva manasige
Vandhane vandhane…
Sihe irale, Kahe irale,
Ee jagadale., nena palige.
Sihe thumbali

Badukugalu, thiruvugalu hege irale,
Nenapu uliyale, kanasu haradale.,
Yelu belina balinali,
Yelige onde ninagirale.
Prathi janmaku Ninna hesaruliyali…
Hayagiruu endu Sukavagiru..
Ee pallaviieiie neenagiru
 Ooooooo…

0 Ushe track info :

0 Ushe music video :

0 Ushe  Kannada song Queries solved :
  1. O Ushe lyrics in Kannada
  2. 0 Ushe lyrics in English
  3. 0 Ushe lyrics
  4. 0 Ushe song lyrics
  5. 0 Ushe laali haadu movie song lyrics
  6. Check out more laali haadu Kannada movie song lyrics at spiderlyrics.com
Spread the love

Leave a Comment