Aleyo Ale lyrics – Ravimaama

Aleyo Ale lyrics in kannada and English :

Aleyo Ale lyrics in Kannada :

ಅಲೆಯೊ ಅಲೆ ಎದೆಯೊಳಗೆ

ಸುಖದಾ ಮಳೆ ಒಳಗಒಳಗೆ
ಬಳಿ ನೀನಿರುವಾಗ…
ಅಲೆಯೊ ಅಲೆ ಎದೆಯೊಳಗೆ
ಸುಖದಾ ಮಳೆ ಒಳಗಒಳಗೆ
ಬಳಿ ನೀನಿರುವಾಗ
ಬಿಸಿ ಮುತ್ತು ಕೊಡೊ ಹೊತ್ತು
ಹೊಸಾ ಮತ್ತು ನ೦ಗೆ ಬ೦ತ್ತು
ಸಿಹಿ ತುತ್ತು ಮೂರು ಹೊತ್ತು

ನಿ೦ಗೆ ಇತ್ತು ಖುಶಿ ತ೦ತ್ತು
ಹಲೋ ಜಾನೇ ಕಲರ ಜೇನೇ
ಧೂ೦ಬಿ ಮಾಡೊ ಧೂ೦ಬಿ ನಾನು
ಅಲೆಯೊ ಅಲೆ ಎದೆಯೊಳಗೆ
ಸುಖದಾ ಮಳೆ ಒಳಗಒಳಗೆ
ಬಳಿ ನೀನಿರುವಾಗ…
ದಿಲ್ಲಸೇ ಹೆಳುವೆ ಬಣ್ಣಗಳ ಪ್ರೀತಿ ಚಲ್ಲುವೇ

ನನ್ನ ಹಾರಟಲ್ಲಿ ಲವ
ಬಿಟಲ್ಲಿ.. ಸಿಟು ನಾನಿಡುವೆ..
ಆಆ ಹಾಹಾ ಆ….
ಡವ ಡವ ಎನ್ನುವಾ ಹ್ಱದಯದಲ್ಲಿ
ಲವ ಲವ ಸದ್ದ ಇದೆ
ನನ್ನ ಕನಸಲ್ಲಿ ಬೆನ್ನೆ ಮನಸಲ್ಲಿ
ನಿನ್ನಾ ಚಲ್ಲಾಟವೇ..

ನಾ ಮೆಚ್ಚಿದಾ ಹುಡುಗಿ ಸ್ವಿಟಿ
ನಮ್ಮಿಬರಾ ಜೋಡಿ ಬ್ವೂಟಿ
ಹುಡುಗಾಟದಾ ಹುಡುಗ ನೀನು
ಜೊತೆಗಿದ್ದರೇ ಖುಶಲ ನಾನು
ತ್ರಿಲ್ಲಾಗಿದೆ ದಿಲ್ಲ ಎಲ್ಲವೂ
ತ೦ಟೆ ಮಾಡೋ ತು೦ಟ ನೀನು
ಅಲೆಯೊ ಅಲೆ ಎದೆಯೊಳಗೆ
ಸುಖದಾ ಮಳೆ ಒಳಗಒಳಗೆ
ಬಳಿ ನೀನಿರುವಾಗ..
ಹೇ ಹೇ ಹೇ ಹೇ ಹೇ ಹೇ ಹೇ
ಹೇ ಎ ಎ ಎ ..

ಅಲೇಯಾ ರಭಸಕೆ ಕರಗದಾ ಬ೦ಡೆ ಎಲ್ಲಿದೆ

ನಿನ್ನ ಎದುರಲ್ಲಿ ನಿ೦ತ ಕ್ಷಣದಲ್ಲಿ
ನಾ ಕಾರಗಿ ನೀರಾದೆನು..
ಆಆ ಹಾಹಾ ಆ….
ಒ೦ದೇ ನೊಟಕೆ ಎಳೆ ಮನಸ ಸೆಳೆವಾ ಭೊಫತಿ
ನಾನು ಟಿನೇಜು ಹೆವಿ ವೊಲ್ಟೆಜು…
ಲವ್ವೇ ನನ್ನ ಪ್ಯೊಜು..
ಟಿನೇಜಿಗೆ ನಿನೇ ಸ್ಕೊಲ

ನಿ ಪ್ರೀತಿಗೆ ಪ್ರಿನ್ಸಿಪಾಲು
ಈ ಸ್ಕೊಲಿನಾ ಪಾಠ ಕೇಳು
ಪ್ರೇಮಾ೦ಕುರಾ ಮೊದಲ ಸಾಲು
ತ್ರಿಲ್ಲಾಗಿದೆ ದಿಲ್ಲೆಲ್ಲವು
ಬೆಳ್ಳಿ ಮನಸಾ ಮಳ್ಳಿ ನಿನು..
ಅಲೆಯೊ ಅಲೆ ಎದೆಯೊಳಗೆ
ಸುಖದಾ ಮಳೆ ಒಳಗಒಳಗೆ
ಬಳಿ ನೀನಿರುವಾಗ…

ಬಿಸಿ ಮುತ್ತು ಕೊಡೊ ಹೊತ್ತು
ಹೊಸಾ ಮತ್ತು ನ೦ಗೆ ಬ೦ತ್ತು
ಸಿಹಿ ತುತ್ತು ಮೂರು ಹೊತ್ತು
ನಿ೦ಗೆ ಇತ್ತು ಖುಶಿ ತ೦ತ್ತು
ಹಲೋ ಜಾನೇ ಕಲರ ಜೇನೇ
ಧೂ೦ಬಿ ಮಾಡೊ ಧೂ೦ಬಿ ನಾನು
ಅಲೆಯೊ ಅಲೆ ಎದೆಯೊಳಗೆ
ಸುಖದಾ ಮಳೆ ಒಳಗಒಳಗೆ
ಬಳಿ ನೀನಿರುವಾಗ…

Aleyo Ale lyrics in English :

Aleyo Ale Yede Olage
Sukhada Male Olagolage
Bali Neeniruvaga
Aleyo Ale Yede Olage
Sukhada Male Olagolage
Bali Neeniruvaga

Bisi Mutthu Kodo Hothu
Hosa Matthu Nange Banthu
Sihi Thutthu Mooru Hothu
Ninge Ithu Khushi Thanthu
Hello Jaane Colour Jene
Dhombi Mado Dhumbi Nanu
Aleyo Ale Yede Olage
Sukhada Male Olagolage
Bali Neeniruvaga

Dil Se Heluve
Bannagala Preethi Chelluve
Nanna Heart alli Love Beat alli
Seat-uu Naa Needuve….
Aaaaaaa
Dove Dove Yennuva Hrudayadali
Love Love Saddide
Nanna Kanasalli Benne Manasalli
Ninna Chellatave

Naa Mecchida Hudugi Sweety
Namm Ibbara Jodi Beauty
Hudugatada Huduga Neenu
Jothegiddare Kushala Naanu
Thrill Agidhe Dil Yellavu
Thante Mado Thunta Neenu
Aleyo Ale Yede Olage
Sukhada Male Olagolage
Bali Neeniruvaga

Aleya Rabasake
Karagada Bande Yellide
Ninna Yeduralli Nintha Kshanadalli
Na Karagi Neeradenu
Aaaaaaaa

Ondhe Notake Yele Manasa
Seleva Bhupathi
Naanu Teenage-uu Heavy Voltage-uu
Love Ye Nanna Fuse-uu
Teenage ige Neene School-uu
Nee Preethige Principal-uu
Ee Schoolina Paata Kelu
Premankura Modala Saalu
Thrill Agide Dil Yellavu
Belli Manasa Malli Neenu

Aleyo Ale Yede Olage
Sukhada Male Olagolage
Bali Neeniruvaga
Bisi Mutthu Kodo Hothu
Hosa Matthu Nange Banthu
Sihi Thutthu Mooru Hothu
Ninge Ithu Khushi Thanthu

Hello Jaane Colour Jene
Dhombi Mado Dhumbi Nanu
Aleyo Ale Yede Olage
Sukhada Male Olagolage
Bali Neeniruvaga

Aleyo Ale track info :

Aleyo Ale Music video :

Check out More Ravimaama Kannada movie song lyrics at spiderlyrics.com

Spread the love

Leave a Comment