Ambiga naa ninna nambide lyrics in kannada and English :
Ambiga naa ninna nambide lyrics in Kannada :
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ
ಅಂಬಿಗಾ ಜಗದಂಬಿಗ…
ಅಂಬಿಗ ನಿನ್ನ ನಂಬಿದೇ……
ಅಂಬಿಗಾ ಜಗದಂಬಿಗ…
ಅಂಬಿಗ ನಿನ್ನ ನಂಬಿದೇ……
ತುಂಬಿದ ಹರಿಗೋಲಂಬಿಗ ಅದ
ಕೊಂಬತ್ತು ಚಿತ್ರನೋಡಂಬಿಗಾ…..
ತುಂಬಿದ ಹರಿಗೋಲಂಬಿಗ ಅದ
ಕೊಂಬತ್ತು ಚಿತ್ರನೋಡಂಬಿಗಾ….
ಸಂಭ್ರಮದಿಂ ನೋಡಂಬಿಗಾ
ಅದರಿಂಬು ನೋಡಿ ನಡೆಸಂಬಿಗಾ
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ
ಅಂಬಿಗಾ ಜಗದಂಬಿಗ…
ಅಂಬಿಗ ನಿನ್ನ ನಂಬಿದೇ…ಏ…
ಹೊಳೆಯ ಭರವ ನೊಡಂಬಿಗಾ
ಅದಕೆ ಸೆಳವು ಘನವೈಯ್ಯ ಅಂಬಿಗಾ
ಹೊಳೆಯ ಭರವ ನೊಡಂಬಿಗಾ
ಅದಕೆ ಸೆಳವು ಘನವೈಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆ ಅಂಬಿಗ
ಎನ್ನ ಸೆಳೆದುಕೊಂಡೊಯ್ಯೊ ನೀನಂಬಿಗ
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ
ಅಂಬಿಗಾ ಜಗದಂಬಿಗ…
ಅಂಬಿಗ ನಿನ್ನ ನಂಬಿದೇ…ಏ…
ಆರು ತೆರೆಯ ನೋಡಂಬಿಗ
ಅದು ಮೀರಿ ಬರುತಲಿದೆ ಅಂಬಿಗ….
ಆರು ತೆರೆಯ ನೋಡಂಬಿಗ
ಅದು ಮೀರಿ ಬರುತಲಿದೆ ಅಂಬಿಗ….
ಯಾರಿಂದಲಾಗದು ಅಂಬಿಗ
ಅದು ನಿವಾರಿಸಿ ದಾಟಿಸೊ ಅಂಬಿಗ
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ
ಅಂಬಿಗಾ ಜಗದಂಬಿಗ…
ಅಂಬಿಗ ನಿನ್ನ ನಂಬಿದೇ..
ಸತ್ಯವೆಂಬುದೆ ಹುಟ್ಟಂಬಿಗ
ಸದಾ ಭಕ್ತಿಯೆಂಬುದೆ ಪಥವಂಬಿಗಾ
ಸತ್ಯವೆಂಬುದೆ ಹುಟ್ಟಂಬಿಗ
ಸದಾ ಭಕ್ತಿಯೆಂಬುದೆ ಪಥವಂಬಿಗಾ
ಮುಕ್ತಿ ದಾಯಕ ನಮ್ಮಪುರಂದರ ವಿಟ್ಠಲ
ಮುಕ್ತಿಮಂಟಪಕೊಯ್ಯೊ ಅಂಬಿಗ
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ
ಅಂಬಿಗಾ ಜಗದಂಬಿಗ…
ಅಂಬಿಗ ನಿನ್ನ ನಂಬಿದೇ..
ಅಂಬಿಗಾ ಜಗದಂಬಿಗ…
ಅಂಬಿಗ ನಿನ್ನ ನಂಬಿದೇ..
ಅಂಬಿಗಾ ಜಗದಂಬಿಗ…
ಅಂಬಿಗ ನಿನ್ನ ನಂಬಿದೇ..
ಅಂಬಿಗಾ ಜಗದಂಬಿಗ…
ಅಂಬಿಗ ನಿನ್ನ ನಂಬಿದೇ..
Ambiga naa ninna nambide lyrics in English :
Ambiga Na Ninnanambide
Jagadamba Ramana Ninna Nambide
Ambiga Jagadambika
Ambiga Ninna Nambide
Tumbida Hari Gol Ambiga
Adakombhattu Chitranod Ambiga
Sambhrama Dim Nod Ambiga
Adarimbu Nodi Nadesambiga
Ambiga Na Ninnanambide
Jagadamba Ramana Ninna Nambide
Ambiga Jagadambika
Ambiga Ninna Nambide
Holeva Bharava Nod Ambiga
Adake Selavu Ghana Vayya Ambiga
Suli Yolu Mulugide Ambiga
Enna Seledu Kondoyu Nin Ambiga
Ambiga Na Ninnanambide
Jagadamba Ramana Ninna Nambide
Ambiga Jagadambika
Ambiga Ninna Nambide
Aru Tereya Nod Ambiga
Adu Miri Barutalide Ambiga
Yarindalagadu Ambiga
Ada Nivarisi Datiso Ambiga
Ambiga Na Ninnanambide
Jagadamba Ramana Ninna Nambide
Ambiga Jagadambika
Ambiga Ninna Nambide
Hottu Hoyitu Nod Ambiga
Alli Mathaiva Ririrvaru Ambiga
Otti Nadesu Nodi Ambiga
Eanna Satya Lokake Oyyu Ambiga
Ambiga Na Ninnanambide
Jagadamba Ramana Ninna Nambide
Ambiga Jagadambika
Ambiga Ninna Nambide
Satya Vembude Hutt – Ambiga
Sada Bhakti Yembude Patha Ambiga.
Mukti Dayaka Namma Purandara Vittalana
Mukti Mantapa Koyye Ambiga
Ambiga Na Ninnanambide
Jagadamba Ramana Ninna Nambide
Ambiga Jagadambika
Ambiga Ninna Nambide
Ambiga naa ninna nambide track info :
- Song : Ambiga Naa Ninna Nambide
- Album : Kannada Devotional Song
- Lyricist: Purandara Dasaru
- Music: T.V.Gopalakrishna-
- Singers : Dr. vidyabhushana
- Record Label: Aananda Audio Video
Ambiga naa ninna nambide Music video :
Check out More Kannada devotional song lyrics at spiderlyrics.com