Andada Bombege lyrics – Neelakanta

Andada Bombege lyrics in Kannada and English :

Andada Bombege lyrics in Kannada :

(ಸಸಾನಿ ಸಾರಿರೀಗ
ಗಮಗರಿ
ಸಸಾನಿ ಸಾರಿರೀಗ
ಗಮಗರಿಸ ರಿಸನಿಸ ಗರಿಗಸ
ರಿಸಾನಿ ಪಮಾರಿ ಗರಿಸಾನಿಪಾ)

ಅಂದದ ಬೊಂಬೆಗೆ
ಗಂಧದ ಶೃಂಗಾರ
ಅಂದದ ಬೊಂಬೆಗೆ, ಗಂಧದ ಶೃಂಗಾರ
ಚೆಂದದ ಬೊಂಬೆಗೆ, ಹೂವಿನ ವಯ್ಯಾರ
ಬಂಗಾರಕೆ ಬಂಗಾರದ ಒಡವೆ ಯಾಕೆ ಹೇಳಿ ತಂದಾನಾ

(ಸರಿಸ ರಿನಿಸಪಾ)
ಹೂವಿಗೆ ಹೂವಿನ ಅಲಂಕಾರ ಯಾಕೆ ತಂದಾನಾ
(ಸರಿಸ ರಿನಿಸಪಾ)
ನಿನ್ನ ನಗುವೆ ಬಂಗಾರ, ಮೌನಾಲಂಕಾರ
ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನಾ

ಅಂದದ ಬೊಂಬೆಗೆ ಗಂಧದ ಶೃಂಗಾರ
ಚೆಂದದ ಬೊಂಬೆಗೆ ಹೂವಿನ ವಯ್ಯಾರ

(ಸ ನಿಸಾನಿ ನಿಸಾನಿಸ
ಸರಿಗರಿಸ ಪನಿಪಮ ಸಗಾ)

ನಮ್ಮೂರ ಶಿಲ್ಪ ನೀನೆ ಕೇಳೇ, ಓ ಚೆಲುವೆ
ಬೇಲೂರು ಹಳೆಬೀಡು ಯಾಕೆ ಹೇಳೇ
ನಮ್ಮೂರ ಬೊಂಬೆ ನೀನೆ ಕೇಳೇ, ಓ ಚೆಲುವೆ
ರಂಭೆ ಊರ್ವಶಿ ಯಾಕೆ ಹೇಳೇ
ಆ ನವಿಲು ಕೂಡ ಮಳೆಗೆ ಕಾಯದೆ
ನಿನ್ನ ಅಂದ ನೋಡಿ ಕುಣಿಯಿತಲ್ಲೇ ಚೆಲುವೆ

ಓ, ರಾಜಕುಮಾರಿ
ಓ, ರಾಜಕುಮಾರಿ
ಊರಿಗೆ ಮೆರಗು ತಂದ ಅಂದಾನೆ
ನಿನ್ನ ನಗುವೆ ಬಂಗಾರ, ಮೌನಾಲಂಕಾರ
ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನಾ
ಅಂದದ ಬೊಂಬೆಗೆ ಗಂಧದ ಶೃಂಗಾರ
ಚೆಂದದ ಬೊಂಬೆಗೆ ಹೂವಿನ ವಯ್ಯಾರ

(ಸಸಾನಿ ಸಾರಿರೀಗ
ಗಮಗರಿ
ಸಸಾನಿ ಸಾರಿರೀಗ
ಗಮಗರಿಸ ರಿಸನಿಸ ಗರಿಗಸ
ರಿಸಾನಿ ಪಮಾರಿ ಗರಿಸಾನಿಪಾ)

ದಡಕೆ ತೇಲಿ ಬಂದ ಅಲೆಗಳು ಹಿಂದೆ ಹೋಗದೆ
ಮೈಮರೆತಿವೆ ಯಾಕೆ ಹೇಳೇ ಚೆಲುವೆ
ಆಕಾಶದಲ್ಲಿ ಆ ನಮ್ಮ ಸೂರ್ಯ ಮುಳುಗದೆ
ಮೈಮರೆತನು ಯಾಕೆ ಹೇಳೆ ಚೆಲುವೆ
ಆ, ನಿನ್ನ ಅಂದ ಚಂದಾನೆ
ಅದಕೆ ಕಾರಣ ಓ ಚೆಲುವೆ

ಓ, ರಾಜಕುಮಾರಿ
ಓ, ರಾಜಕುಮಾರಿ
ಊರಿಗೆ ಮೆರಗು ತಂದ ಅಂದಾನೆ
ನಿನ್ನ ನಗುವೆ ಬಂಗಾರ, ಮೌನಾಲಂಕಾರ
ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನಾ
ಅಂದದ ಬೊಂಬೆಗೆ ಗಂಧದ ಶೃಂಗಾರ
ಚೆಂದದ ಬೊಂಬೆಗೆ ಹೂವಿನ ವಯ್ಯಾರ

ಬಂಗಾರಕೆ ಬಂಗಾರದ ಒಡವೆ ಯಾಕೆ ಹೇಳಿ ತಂದಾನಾ
(ಸರಿಸ ರಿನಿಸಪಾ)
ಹೂವಿಗೆ ಹೂವಿನ ಅಲಂಕಾರ ಯಾಕೆ ತಂದಾನಾ
(ಸರಿಸ ರಿನಿಸಪಾ)
ನಿನ್ನ ನಗುವೆ ಬಂಗಾರ, ಮೌನಾಲಂಕಾರ
ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನಾ

Andada Bombege lyrics in English :

sasani saririg
gamgari
sasani saririg
gamgaris risanis garigas
risani pamari garisanipa
andad bombege
gandhad shrungaar

andad bombege gandhad shrungaar
chendad bombege hoovina vayyar
bengarke bengarad odave yaake heli tandana
saris rinisapa
hoovige hoovina alankar yaake tandana
saris rinisapa

ninna naguve bengaar maunalankar
ninna andav nodi naanu kaviyadnell
andke and thand tandana
andad bombege gandhad shrungaar
chendad bombege hoovina vayyar

sa nisani nissanis
sarigaris panipam saga
nammoor shilp neene keleo cheluve
belur halebidu yaake helay
nammoor bombe neene kele o cheluve
rambhe urvashi yaake helay
aa navilu kud malege kayade

ninna and nodi kuniitalle cheluve
o rajkumari
o rajkumari
oorige mergu thand andane
ninna naguve bengaar maunalankar
ninna andav nodi naanu kaviyadnell
andke and thand tandana

andad bombege gandhad shrungaar
chendad bombege hoovina vayyar
sasani saririg
gamgari

gamgaris risanis garigas
risani pamari garisanipa
dadke theli banda alegalu hinde hogde
maimaretive yaake helay cheluve
akashadalli aa namma soorya mulugade
maimaretanu yaake hele cheluve
aa ninna and chandane
adke karan o cheluve

o rajkumari
o rajkumari
oorige mergu thand andane
ninna naguve bengaar maunalankar
ninna andav nodi naanu kaviyadnell
andke and thand tandana
andad bombege gandhad shrungaar
chendad bombege hoovina vayyar

bengarke bengarad odave yaake heli tandana
saris rinisapa
hoovige hoovina alankar yaake tandana
saris rinisapa
ninna naguve bengaar maunalankar
ninna andav nodi naanu kaviyadnell
andke and thand tandana

Andada Bombege track info :

Andada Bombege Music video :

Check out More Neelakanta Kannada movie song lyrics at spiderlyrics.com

Spread the love

Leave a Comment