APPA lyrics – Sangeetha Rajeev

APPA lyrics in kannada and English :

APPA lyrics in Kannada :

ಅಪ್ಪಾ ಅಪ್ಪಾ,
ಅನ್ನೋ ನನ್ನ ಕರೆ
ಎಲ್ಲಾ ಗೆಲ್ಲೋ ಆಸರೆ

ಕೇಳೋ ಮುಂಚೆ
ಎಲ್ಲಾ ತರೋ ದೊರೆ,
ಇಂದೇತಕೆ ನಿಂತೆ ಮರೆ…
ಕನಸ ಕಾಯುವ
ಶಕ್ತಿಯ ತುಂಬಿ ಕೊಟ್ಟೆ

ಒಮ್ಮೆ ನೀ ಎದುರಿಗೆ
ಬಾ.. ಬೇಗ ಬಾ…
ಗಾಳಿಯೇ ತಾನಾದರೂ
ಉಸಿರಲಿ ಅಪ್ಪಾ…

ತಾರೆಯೇ ತಾನಾದರೂ
ಸೂರ್ಯನೇ ಅಪ್ಪಾ…
ಈ ಮನ ನುಡಿಯುತಿದೆ…
ನೀನು ಇತ್ತ ತೊದಲಿನಲೇ
ಜೀವನ ನಡೆಯುತಿದೆ…

ನೀನು ಕೊಟ್ಟ ಪ್ರೀತಿಯಲೇ
ಆಸೆಯ ಗೆಲ್ಲುವ ಶಕ್ತಿಯ
ತುಂಬಿ ಕೊಟ್ಟೆ ಒಮ್ಮೆ ನೀ
ಎದುರಿಗೆ ಬಾ..

ಒಂದೇ ಒಂದು ಸಾರಿ ಬಾ…
ನಾದವೇ ನಂದಾದರೂ
ನಾಡಿಯು ಅಪ್ಪಾ…
ಖ್ಯಾತಿಯೇ ನಂದಾದರೂ
ಸ್ಫೂರ್ತಿಯು ಅಪ್ಪಾ… ಗಾಳಿಯೇ ತಾನಾದರೂ
ಉಸಿರಲಿ ಅಪ್ಪಾ…
ತಾರೆಯೇ ತಾನಾದರೂ
ಸೂರ್ಯನೇ ಅಪ್ಪಾ…
ಅಪ್ಪಾ ನನ್ನ ಅಪ್ಪು ಬಾ..

APPA lyrics in English :

Appā appā,
annō nanna kare
ellā gellō āsare

kēḷō mun̄ce
ellā tarō dore,
indētake ninte mare…
kanasa kāyuva
śaktiya tumbi koṭṭe

om’me nī edurige
bā.. Bēga bā…
gāḷiyē tānādarū
usirali appā…

tāreyē tānādarū
sūryanē appā…
ī mana nuḍiyutide…
nīnu itta todalinalē
jīvana naḍeyutide…

nīnu koṭṭa prītiyalē
āseya gelluva śaktiya
tumbi koṭṭe om’me nī
edurige bā..

Ondē ondu sāri bā…
nādavē nandādarū
nāḍiyu appā…
khyātiyē nandādarū
sphūrtiyu appā…
gāḷiyē tānādarū
usirali appā…
tāreyē tānādarū
sūryanē appā…
appā nanna appu bā..

APPA track info :

APPA Music video :

Check out More Sangeetha Rajeev  Kannada Album song lyrics at spiderlyrics.com

Spread the love

Leave a Comment