Baby Dance Floor Ready Lyrics in Kannada And English :
Baby Dance Floor Ready Lyrics in Kannada :
ನಂಗ್ ಬೇಜಾರ್ ಆಯ್ತು ಕಣ್ರೀ
ನಾವ್ ಬೇಜಾನ್ ಕೊಡ್ಸಿದ್ವಲ್ರಿ
ನಂಗೆ ಟೈಮೇ ಕೊಡ್ಲಿಲ್ವಲ್ರಿ
ನೀವು ಹತ್ರ ಬರ್ಲಿಲ್ವಲ್ರಿ
ನಿನ್ನ ಸ್ಟೈಲ್ ನೋಡಿ ಲೈಕ್ ಮಾಡಿದೆ
ತುಂಬಾ ಇಷ್ಟ ಪಟ್ಟು ಕಾಮೆಂಟ್ ಮಾಡಿದೆ
ಕ್ಯಾರಕ್ಟೆರ್ ಕಂಡು ಸಬ್ಸ್ ಕ್ರೈಬ್ ಮಾಡಿದೆ
ಬೇಬಿ ಡಾನ್ಸ್ ಫ್ಲೋರ್ ರೆಡಿ..
ಬೇಬಿ ಡಾನ್ಸ್ ಫ್ಲೋರ್ ರೆಡಿ
ಒಂದು ಬ್ರೇಕ್ ಡಾನ್ಸ್ ಬಿಡಿ!
ನಂಗ್ ಬೇಜಾರ್ ಆಯ್ತು ಕಣ್ರೀ
ನಾವ್ ಕೇಳಿದ್ ಕೊಡ್ಸಿದ್ವಲ್ರಿ..
ಕಾಲ ಕೆಟ್ಟೋಗೈತಲ್ಲ
ಫೋನಲ್ ಎಲ್ಲ ಐತಲ್ಲ
ಎದುರು ಸಿಗಬೋದಿತ್ತಲ್ಲ?
ಮಿಸ್ಟೇಕ್ ಆಗೋಗ್ತಿತ್ತಲ್ಲ
ಯು ಆರ್ ಸ್ವೀಟು..
ಮಾಡ್ರಿ ಮೀಟು..
ಸಿಕ್ಕಿದ್ ಮೇಲೆ ನಂಗೆ ನೀನು
ಹೋಡ್ದಂಗ್ ಆಯ್ತು ವೋಡ್ಕಾ ಬೈಲು
ಹತ್ರಿ ನಮ್ದು ಎಕ್ಸ್ಪ್ರೆಸ್ ಟ್ರೈನು
ಬೇಬಿ ಡಾನ್ಸ್ ಫ್ಲೋರ್ ರೆಡಿ
ಒಂದು ಬ್ರೇಕ್ ಡಾನ್ಸ್ ಬಿಡಿ!
ನಿದ್ದೆ ಬರ್ತಿಲ್ಲ ನೈಟು
ನಾವು ಮಲ್ಗೊದೆ ಲೇಟು
ನೀವು ಮಾಡ್ಬೇಡ್ರಿ ಫೈಟು
ಆಗ್ರಿ ನೀವು ಒನ್ ಬೈ ಟು
ಯು ಆರ್ ಕ್ಯುಟು..
ಆಗು ನೀ ಟೈಟು
ಮನಸು ಈಗ ಲಾಕ್ ಆಗಿ ಹೋಯ್ತು
ಪಾಸ್ವರಡ್ ಏನು ಮರ್ತೆ ಹೋಯ್ತು
ಸಿಗ್ನಲ್ ಯಾಕೋ ತುಂಬಾ ಸ್ಟ್ರಾಂಗ್ ಆಯ್ತು
ಬೇಬಿ ಡಾನ್ಸ್ ಫ್ಲೋರ್ ರೆಡಿ
ಒಂದು ಬ್ರೇಕ್ ಡಾನ್ಸ್ ಬಿಡಿ!
Baby Dance Floor Ready Lyrics in English :
Nange bejaar aaytu kanri
Naavu bejaan kodsidhwalri
Namage time-e kodlilwalri
Neevu hatra baralilwalri
Ninna style nodi like maadide
Tumba ishta pattu comment maadide
Character kandu subscribe maadide
Baby dance floor ready
Baby dance floor ready
Ondu break dance bidi
Nange bejaar aaytu kanri
Naavu kelid kodsidwalri
Kala kettogaithalla
Phone al ella aythalla
Eduru sigbahudithalla
Mistake aagogtitalla
You are sweet-u bari meet-u
Sikkidmele nange ninu
Hod-dang aaytu vodka wine
Hatri nandu express train
Baby dance floor ready
Ondu break dance bidi
Nidde barthilla night
Naavu malgode late
Neevu maadbedri fight
Aadri neevu one by two
You are cute hug me tight
Manasu eega lock aagoytu
Password enu marete hoytu
Signal yako tumba strong aaytu
Baby dance floor ready
Ondu break dance bidi
Baby Dance Floor Ready track info :
- Song – Baby Dance Floor Ready
- Singers – Nakash Aziz, Aishwarya Rangarajan
- Musicians – Arjun Janya
- Lyricists – Kasarla Shyam
- Movie : Roberrt
- Label : Anand audio
Baby Dance Floor Ready Music video :
Check out More Roberrt Kannada movie song lyrics at spiderlyrics.com