Belli Chukki Baaninalli lyrics in Kannada and English :
Belli Chukki Baaninalli lyrics in Kannada :
ಹೇ….ಏ ಎ ಏ….
ಹೋ….ಓ ಓ ಓ….
ಬೆಳ್ಳಿಚುಕ್ಕಿ ಬಾನಿನಲ್ಲಿ
ನಕ್ಷತ್ರದ ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣಬೆಳ್ಳಿಚುಕ್ಕಿ ಬಾನಿನಲ್ಲಿ
ನಕ್ಷತ್ರದ ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ…
ಅಂಜಿಕೆಯ ದೂರ ಇಟ್ಟು ನಂಬಿಕೆಗೆ ಹೆಗಲ
ಕೊಟ್ಟು ಛಲದಿಂದ ದುಡಿಯೋಣ…
ಬೆಳ್ಳಿಚುಕ್ಕಿ ಬಾನಿನಲ್ಲಿ ನಕ್ಷತ್ರದ
ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ….
ಹೇ… ಬೆಳ್ಳಿಚುಕ್ಕಿ ಬಾನಿನಲ್ಲಿ
ನಕ್ಷತ್ರದ ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣಾ….ಹಾ
ಕಡಲಿನಿಂದ ಮುತ್ತ ತೆಗೆಯೋಣ
ಹಿಮಾಲಯದ ತುದಗಿರಿಸೋಣ… ಆ
ಭೂಮಿತಾಯಿಗೆ
ಸೀರೆಯುಡಿಸುವ
ಬಾನಿನನೆತ್ತಿಗೆ
ತಿಲಕವ ಇರಿಸುವ
ಸೂರ್ಯ…. ಚಂದ್ರ….
ತಾರೆ….ಗೆಲ್ಲಾ….
ತುತ್ತನು ಕೊಡುವಾ..ಆ ಆ
ಬೆಳ್ಳಿಚುಕ್ಕಿ ಬಾನಿನಲ್ಲಿ ನಕ್ಷತ್ರದ
ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಬೆಳ್ಳಿಚುಕ್ಕಿ ಬಾನಿನಲ್ಲಿ ನಕ್ಷತ್ರದ
ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಸೂರ್ಯವಂಶದಾ ಕೀರ್ತಿಯೂ ನೀ….
ಯುವಕರೆಲ್ಲರಿಗೂ ಸ್ಪೂರ್ತಿಯು ನೀ….
ಕೈ ಕೇಸರಾದರೆ
ಬಾಯ್ ಮೊಸರಗದೆ….
ಬೆವರನು ಸುರಿಸದೆ
ಪ್ರತಿಫಲ ಸಿಗುವುದೇ…
ಸಿರಿ… ಸುಖ
ನಗೂ ಇದೆ…
ಬಾಳ ಪಯಣದಲೀ…..
ಬೆಳ್ಳಿಚುಕ್ಕಿ ಬಾನಿನಲ್ಲಿ ನಕ್ಷತ್ರದ
ತೇರಿನಲ್ಲಿ ಅದೃಷ್ಟವ ಹುಡುಕೋಣ ನಾವೀಗ
ರೆಕ್ಕೆ ಕಟ್ಟಿ ಜಿಗಿಯೋಣ…ಹೇ ಹೇ ಹೇ
ಆ ಬೆಳ್ಳಿಚುಕ್ಕಿ ಬಾನಿನಲ್ಲಿ ನಕ್ಷತ್ರದ
ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ….
ಆ ಅಂಜಿಕೆಯ ದೂರ ಇಟ್ಟು ನಂಬಿಕೆಗೆ
ಹೆಗಲ ಕೊಟ್ಟು ಛಲದಿಂದ ದುಡಿಯೋಣ…ಆಆ
ಬೆಳ್ಳಿಚುಕ್ಕಿ ಬಾನಿನಲ್ಲಿ
ನಕ್ಷತ್ರದ ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ…ಆ
ಹೇ ಏ ಏ ಬೆಳ್ಳಿಚುಕ್ಕಿ ಬಾನಿನಲ್ಲಿ
ನಕ್ಷತ್ರದ ತೇರಿನಲ್ಲಿ ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣಾ…ಆ
Belli Chukki Baaninalli lyrics in English :
Belli chukki baaninalli…
nakshatrada terinalli…
adrushtava hudukona…
Naaveega rekke katti jigiyonaa…
Belli chukki baaninalli…
nakshatrada terinalli…
adrushtava hudukona…
Naaveega rekke katti jigiyonaa…
Anjikeya doora ittu…
Nambikege hegelakottu…
Chaladinda dudiyonaaa…
Belli chukki baaninalli…
nakshatrada terinalli…
adrushtava hudukona…
Naaveega rekke katti jigiyonaa…
Oh… Belli chukki baaninalli…
nakshatrada terinalli…
adrushtava hudukona…
Naaveega rekke katti jigiyonaa…
Kavalinda mukha tegeyona…
Dina bayada gere girisonaa…
Bhoomi tayige… Seere udisuva…
Baanina nettige…
Dinachari urisuva…
Surya… chandra…
Taare… gola…
Patra geechonaaaa…
Belli chukki baaninalli…
nakshatrada terinalli…
adrushtava hudukona…
Naaveega rekke katti jigiyonaa…
Belli chukki baaninalli…
nakshatrada terinalli…
adrushtava hudukona…
Naaveega rekke katti jigiyonaa…
Suryavamshada keertiyu nee…
Yuvakarellarigu spoortiyu nee…
Kai kesaragade…
bai mosaragadu…
Bevaranu surisade…
pratifala siguvude…
Siri sukha… aata oota…
Baala payanadaleeee…
Belli chukki baaninalli…
nakshatrada terinalli…
adrushtava hudukona…
Naaveega rekke katti jigiyonaa…
Belli chukki baaninalli…
nakshatrada terinalli…
adrushtava hudukona…
Naaveega rekke katti jigiyonaa…
Anjikeya doora ittu…
Nambikege hegelakottu…
Chaladinda dudiyonaaa…
Belli chukki baaninalli…
nakshatrada terinalli…
adrushtava hudukona…
Naaveega rekke katti jigiyonaa… Oh…
Belli chukki baaninalli…
nakshatrada terinalli…
adrushtava hudukona…
Naaveega rekke katti jigiyonaa…
Belli Chukki Baaninalli track info :
- Film – Suryavamsha
- Song – Belli Chukki Baaninalli
- Singer – S P Balasubramanyam,Chitra
- Lyrics – S Narayan
- Music Director – V Manohar
- Director – S Narayan
Belli Chukki Baaninalli Music video :
Check out More Suryavamsha Kannada movie song lyrics at spiderlyrics.com