Party Freak Lyrics – Chandan Shetty
Party Freak Lyrics in Kannada : ಶುರು ಮಾಡಿ ಪೆಗ್ಹಾಕೋಣ ಪೆಗ್ ಲೆಟ್ಸ್ ಹಾವೇ ಅ ಪೆಗ್ ಪೆಗ್ ಪೆಗ್ ಮೇಲೆ ಪೆಗ್ ಇಂದು ಶನಿವಾರಮೈಯಲ್ಲಿ ಫುಲ್ಲು ಜೋಶ್ ಇದೆ!ನಾಳೆ ಭಾನುವಾರರೆಸ್ಟ್’ಗೆ ಫುಲ್ಲು ಡೇ ಇದೆ!ತಿನ್ನೋಕೆ ಖಾರ್-ಖಾರಚಿಕನ್ನು ಫ್ರೈ ರೆಡಿ ಇದೆಲೋಟಕ್ಕೆ ಎಣ್ಣೆ ಬಿದ್ದ ಮೇಲೆಹೇಳಿ ಚಿಂತೆ ಏನಿದೆ? ಪಾರ್ಟಿ ಸ್ಟಾರ್ಟ್ ಆಗಿದೆ..ನೈಟು ರಿಚ್ ಆಗಿದೆ!ಕಣ್ಣು ಗ್ಲಿಚ್ ಆಗಿದೆ..ಬ್ರೈನು ಹುಚ್ಚಾಗಿದೆ! ಬಾಡಿ ಹೀಟ್ ಆಗಿದೆ..ಫುಲ್ಲು ಲೈಟ್ ಆಗಿದೆ!ಇನ್ನು ಟೈಟ್ ಆಗೋಕೆ..ಚೂರು ಬೇಕಾಗಿದೆ! ಬೇಕಾಗಿದೆ ಬೇಕಾಗಿದೆ..ಬೇಕಾಗಿ ಚೂರು … Read more