Chandira Muduva lyrics – Payana

Chandira Muduva lyrics in kannada and English :

Chandira Muduva lyrics in Kannada :

ಚಂದಿರ ಮೂಡುವ ಸದ್ದನು ಕೇಳು
ದೀಪದ ಮಾತನು ಗಾಳೀಯೆ ಕೇಳು

ಮುಂದೆ ಹಾದಿ ನೂರು
ನಿನ್ನ ಸಾತಿ ಯಾರು ಏನು
ಹೇಳದೆ ಎಲ್ಲಾ ಮಾತನು
ಹಂಚಿಕೊಳ್ಳಲೂ

ಚಂದಿರ ಮೂಡುವ ಸದ್ದನು ಕೇಳು
ದೀಪದ ಮಾತನು ಗಾಳೀಯೆ ಕೇಳು
ಉಮೇಶ್ ಪೀ ಮುಗೇರ
ಈ ಸಂಜೆಯಲೀ ಹಾರುವ
ಗರಿಗಳ ಮಾತಿದೇ
ಈ ಅಂಚೆಯಲೀ ಯಾರನೋ
ತಲುಪುವ ಮಾತಿದೇ

ಕಾಲಿದಾರಿ ನಿಂತಿದೇ
ಇರುಳೊಂದಿಗೇ ಮಾತಾಡಲು
ಮೈಲಿಗಲ್ಲು ನೊಡಿವೇ
ನೆರಳೊಂದಿಗೆ ಮಾತಾಡಲೂ

ಧೂಳಿನ ಮಾತನು ದಾರಿಯೇ ಕೇಳು
ಚಂದಿರ ಮೂಡುವ ಸದ್ದನು ಕೇಳು

ಈ ಅಂಗಳದೀ ಬೀಳುವ
ಹೂವಿನ ಮಾತಿದೇ
ಈ ಕಂಗಳಲೀ ತುಂಬಿಯು
ತುಳುಕದ ಮಾತಿದೇ

ಮೈಯಾ ಮರೆತ ಕನ್ನಡಿ
ತನ್ನೊಂದಿಗೇ ಮಾತಾಡಿದೇ
ಗೋಡೆಯಲ್ಲಿ ಚಿತ್ರವು
ಮನೆಯೊಂದಿಗೇ ಮಾತಾಡಿದೇ

ಕಲ್ಲಿನ ಮಾತನು ಶೀಲ್ಪವೇ
ಕೇಳು ಚಂದಿರ ಮೂಡುವ
ಸದ್ದನು ಕೇಳು

ಮುಂದೆ ಹಾದಿ ನೂರು
ನಿನ್ನ ಸಾತಿ ಯಾರು ಏನು
ಹೇಳದೆ ಎಲ್ಲಾ ಮಾತನು
ಹಂಚಿಕೊಳ್ಳಲೂ

Chandira Muduva lyrics in English :

Chandir Mooduv Saddnu Kelu
Deepad Mathanu Galiye Kelu

Munde Hadi Nuru
Ninn Saati Yaaru
Enu Hellede Ella
Mathanu Hanchikoreelu

Chandir Mooduv Saddnu Kelu
Deepad Mathanu Galiye Kelu
Umesh Pi Muger
I Sanjeyali Haruv Garigal Matide
I Ancheyali Yarano Talupuv Matide

Kalidari Nintide
Irulondige Matadlu
Mailigallu Nodive
Neralondige Matadlu

Dhulin Mathanu Daariye Kelu
Chandir Mooduv Saddnu Kelu

I Angaladi Biluv
Hoovin Matide
I Kangalali Tumbiu
Tulukad Matide

Maiyaa Maret Kannadi
Tannondige Matadide
Godeyalli Chitravu
Maneyondige Matadide

Kallin Mathanu Shilpawe
Kelu Chandir
Mooduv Saddnu Kelu

Munde Hadi Nuru Ninn
Saati Yaaru Enu Hellede
Ella Mathanu Hanchikoreelu

Chandira Muduva track info :

  • Movie : Payana
  • Song : Chandira Muduva
  • Singer : Shaan
  • Lyrics : Jayanth Kaikini
  • Music : V. Harikrishna
  • Producer : C. Venkatesh
  • Director : Kiran Govi
  • Starring : Ravishankar Gowda, Ramanithu Chaudhary
  • Music Label : Jhankar Music

Chandira Muduva Music video :

Check out More Payana Kannada movie song lyrics at spiderlyrics.com

Spread the love

Leave a Comment