Daddy My Lovely Daddy lyrics in Kannada and English :
Daddy My Lovely Daddy lyrics in Kannada :
ಅಂಡಮಾನ್ ಅಂಡಮಾನ್ ಓ ಓ ಓ
ಅಂಡಮಾನ್ ಅಂಡಮಾನ್ ಓ ಓ ಓ
ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ಬೆಂಗ್ಳುರಿಂದ ಏನು ತಂದೆ
ಪ್ರೀತಿನ ಹೊತ್ತು ಬಂದೆ
ತತ್ತಾ ನೀ ತಾ
ತಗೋ ಸಿಹಿ ಮುತ್ತ
ಸಾಕು ಇನ್ನೇನು ಬೇಕು ನಂಗೆ. ಏ
ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ದಿನಾ ನನ್ನ ಕನಸಲ್ಲಿ ತಪ್ಪದೆ ನೀ ಬರ್ತಿದ್ದೆ
ನಾನು ನಿನ್ನ ಹೆಗಲೇರಿ ಹಾಡ್ತಾ ಇದ್ದೆ
ಎದ್ದರೆ ಅಳ್ತಾ ಇದ್ದೆ
ಓ ..ದಿನಾ ನನ್ನ ತಟ್ಟೆಯಲ್ಲಿ
ನಿನಗೆ ತುತ್ತು ತೆಗೆದಿಡ್ತಿದ್ದೆ
ನಿನ್ನ ಬಿಟ್ಟು ತಿನ್ನೋಕೆ ನೋಯ್ತಾ ಇದ್ದೆ
ಈ ದಿನ ಕಾಯ್ತಾ ಇದ್ದೆ
ಅಂಡಮಾನ್ ಅಂಡಮಾನ್ ನಿನಗೆ ವಂದನೆ
ಅಂಡಮಾನ್ ಅಂಡಮಾನ್ ನಿನಗೆ ವಂದನೆ
ಸಾಗರದೂರೇ… ಸಾವಿರ ತೀರೇ
ಇಂಗದ ನೀರೇ — ದೇವರ ತೇರೇ
ನಾವು ಸೇರೋ ನಿನ್ನಾ ಈ ನೆಲ
ತಂತು ನೂರು ಆನೆಯ ಬಲ
ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ಅಯ್ಯೋ ದಿನ ಓಡ್ತಿದೆ
ಇನ್ನು ಊರು ನೋಡೋದಿದೆ
ನಾನು ನೀನು ಈಗ ನಡೆ ಕಳೆದೋಗೋಣ
ಎಲ್ಲರ ಮರೆತೋಗೋಣ
ಆಹಾ -ಚಿಂತೆ ಎಲ್ಲ ಹಾರಿದೆ
ನೋವು ಮಾಯವೇ ಆಗಿದೆ
ನಿನ್ನ ಪುಟ್ಟ ಕೈಯಲ್ಲಿ ಸುಖವ ಇಟ್ಟ
ದೇವರು ನನಗೆ ಕೊಟ್ಟ
ಅಂಡಮಾನ್ ಅಂಡಮಾನ್ ನಿನಗೆ ವಂದನೆ
ಅಂಡಮಾನ್ ಅಂಡಮಾನ್ ನಿನಗೆ ವಂದನೆ
ಸಾಗರದೂರೇ… ಸಾವಿರ ತೀರೇ
ಇಂಗದ ನೀರೇ — ದೇವರ ತೇರೇ
ನಾವು ಸೇರೋ ನಿನ್ನಾ ಈ ನೆಲ
ತಂತು ನೂರು ಆನೆಯ ಬಲ
ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ಬೆಂಗ್ಳುರಿಂದ ಏನು ತಂದೆ
ಪ್ರೀತಿನ ಹೊತ್ತು ಬಂದೆ
ತತ್ತಾ ನೀ ತಾ
ತಗೋ ಸಿಹಿ ಮುತ್ತ
ಸಾಕು ಇನ್ನೇನು ಬೇಕು ನಂಗೆ. ಏ
ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ಅಂಡಮಾನ್ ಅಂಡಮಾನ್ ಓ ಓ ಓ
ಅಂಡಮಾನ್ ಅಂಡಮಾನ್ ಓ ಓ ಓ
Daddy My Lovely Daddy lyrics in English :
Andamaan Andamaan Oo Oo Oo
Andamaan Andamaan Oo Oo Oo
Daddy My Lovely Daddy
Baby My Lovely Baby
Daddy My Lovely Daddy
Baby My Lovely Baby
Bengloorinda Yen Thande
Preethina Hoththu Bande
Thaththa Nee Iththa
Thago Sihi Muththa
Saaku Innenu Beku Nange
Daddy My Lovely Daddy
Baby My Lovely Baby
Dina Nanna Kanasalli
Thappade Nee Barhtidde
Naanu Ninna Hegaleri Haartha
Idde Eddare Altha Idde
Hoo Dina Nanna Thatteyalli
Ninagu Thuththu Thegedi’dtha Idde
Ninna Bittu Thinnoke Noytha
Idde Ee Dina Kaaytha Idde
Andamaan Andamaan Ninage Vandane |2|
Saagaradoore Saavira Theere
Ingada Neere Devara There
Naavu Sero Ninna Ee Nela
Thanthu Nooru Aaneya Bala
Daddy My Lovely Daddy
Baby My Lovely Baby
Ayyo Dina Odthide Innu Ooru Nododide
Naanu Neenu Eega Nadi Kaled Hogona
Yellara Mareth Hogona
Aha Chinthe Yello Haaride
Novu Maayave Aagide
Ninna Putta Kaiyyali Sukhava Itta
Devaru Nanage Kotta
Andamaan Andamaan Ninage Vandane |2|
Saagaradoore Saavira Theere
Ingada Neere Devara There
Naavu Sero Ninna Ee Nela
Thanthu Nooru Aaneya Bala
Daddy My Lovely Daddy
Baby My Lovely Baby
Bengloorinda Yen Thande
Preethina Hoththu Bande
Thaththa Nee Iththa
Thago Sihi Muththa
Saaku Innenu Beku Nange
Daddy My Lovely Daddy
Baby My Lovely Baby
Andamaan Andamaan Oo Oo Oo
Andamaan Andamaan Oo Oo Oo
Daddy My Lovely Daddy track info :
- Song: Andaman Andaman
- Movie: Andamaan
- Artist Name: Dr. Shivaraj Kumar, Savitha, Baby Niveditha Shivraj
- Singer: Shivaraj Kumar, Chitra
- Music Director: Hamsalekha
- Lyricist: Hamsalekha
- Music Label: Lahari Music
Daddy My Lovely Daddy Music video :
Check out More Andaman Kannada movie song lyrics at spiderlyrics.com