Ambiga naa ninna nambide lyrics – Kannada devotional song

Ambiga naa ninna nambide lyrics - Kannada devotional song

Ambiga naa ninna nambide lyrics in kannada and English : Ambiga naa ninna nambide track info : Song : Ambiga Naa Ninna Nambide Album : Kannada Devotional Song  Lyricist: Purandara Dasaru Music: T.V.Gopalakrishna- Singers : Dr. vidyabhushana Record Label: Aananda Audio Video Ambiga naa ninna nambide Music video : Check out More Kannada devotional song … Read more

Eshtu Sahasavantha lyrics – Devotional songs

Eshtu Sahasavantha lyrics in Kannada : ಎಷ್ಟು ಸಾಹಸವಂತ ನೀನೇ ಬಲವಂತದಿಟ್ಟ ಮೂರುತಿ ಭಳಿರೇ ಭಳಿರೇ ಹನುಮಂತ ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ ರಾಮರಪ್ಪಣೆಯಿಂದ ಶರಧಿಯ ದಾಟಿಆ ಮಹಾ ಲಂಕೆಯ ಕಂಡೆ ಕಿರೀಟಿಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದೆಈ ಮಹಿಯೊಳು ನಿನಗಾರೈ ಸಾಟಿ ದೂರದಿಂದಸುರನ ಪುರವನೆ ನೋಡಿಭರದಿ ಶ್ರೀರಾಮರ ಸ್ಮರಣೆಯ ಮಾಡಿಹಾರಿದೆ ಹರುಷದಿ ಹರಿಸಿ ಲಂಕಿಣಿಯನು ವಾರಿಜಮುಖಿಯನು ಕಂಡು ಮಾತಾಡಿ ॥ಎಷ್ಟು ಸಾಹಸವಂತ॥ ರಾಮರ ಕ್ಷೇಮವ ರಮಣಿಗೆ ಪೇಳಿತಾಮಸ ಮಾಡದೆ ಮುದ್ರಿಕೆ … Read more