Ee Preethigagi lyrics – Hatavadi

Ee Preethigagi lyrics in Kannada and English :

Ee Preethigagi lyrics in Kannada :

ಹೇ.. ಹೇ.. ಹೇ.. ಹೇ..
ಹುಂ.. ಹುಂ.. ಹು ಹು
ಆಹಾ.. ಆಹಾ.. ಆಹಾ ಆಹಾ
ಲಾಲಾ… ಲಾಲಾ… ಲಾಲಾ……
ಲಾಲಾ… ಲಾಲಾ… ಲಾಲಾ…

ಈ ಪ್ರೀತಿಗಾಗಿ.. ಚಪ್ಪಾಳೆಗಾಗಿ
ಅಭಿಮಾನಕ್ಕಾಗಿ ಕನಸು ಕಂಡೆ
ನಾ..ನು ಕನಸುಗಾರ ನಾನು
ಈ ಪ್ರೀತಿಗಾಗಿ.. ಚಪ್ಪಾಳೆಗಾಗಿ
ಅಭಿಮಾನಕ್ಕಾಗಿ ಕನಸು ಕಂಡೆ
ನಾ..ನು ಕನಸುಗಾರ ನಾನು

ನಾಳೆ ಅನ್ನೊ ಮಾಯೆ
ಇಂದು ತಿಳಿದರೆ ಹೇಗೆ..
ತಿಳಿದ ಮೇಲು..ನಾ…
ಉಸಿರಾಡು ಹೇಗೆ..
ಗೆಲವು ಅನ್ನೊ ಮಾಯೇ
ಸೊಲದು ನಾಳೆಗೆ..
ಇ ಶುಭ ವೇಳೆ..

ನನಗೆ ಹೊ.. ಮಾಲೆ
ಗುರು ಇಲ್ಲದೇ ನಾ….
ಗುರಿ ಮುಟ್ಟಿದೆ ನಾ…
ಹಟವಾದಿಯಾ ಇ.. ಪಯಣ
ನಿಮಗಾಗಿ ಅಲ್ಲಿವೇ…..
ಸೊಲ್ದಿಲೆ.. ಗೆಲುವಲ್ಲವೆ…ಎನು

ಈ ಪ್ರೀತಿಗಾಗಿ.. ಚಪ್ಪಾಳೆಗಾಗಿ
ಅಭಿಮಾನಕ್ಕಾಗಿ ಕನಸು ಕಂಡೆ
ನಾ..ನು ಕನಸುಗಾರ ನಾನು
ಹುಟ್ಟಿದೆ ನಾ..ನು
ಕರುನಾಡ ಮಡಿಲಲ್ಲಿ…

ಅತ್ತಿದ್ದು ನಾ…ನು
ಕಾವೇರಿ ತೀರದಲ್ಲಿ
ನಿಮ್ಮಿಂದ ನಾ..ನು
ನಿಮಾಗಾಗಿ ನಾ..ನು
ನಿಮ್ಮೊಡನೆ ನಾನು

ಪ್ರೀತಿಗಾಗಿ ನಾನು
ಈ ತಾಯಿ ಲೀಲೆಯೇ…
ನಾನ್ನಿಲ್ಲಿ ಅಲ್ಲವೆ …
ಈ ಜೀವಕೆ ..
ಮರು ಜನ್ಮವೇ ಕರುನಾಡಿನಲ್ಲೆ
ಆರಾರಿರೊ… ಆರಾರಿರೊ…

ಈ ಪ್ರೀತಿಗಾಗಿ.. ಚಪ್ಪಾಳೆಗಾಗಿ
ಅಭಿಮಾನಕ್ಕಾಗಿ ಕನಸು ಕಂಡೆ
ನಾ..ನು ಕನಸುಗಾರ ನಾನು
ಹೇ.. ಹೇ.. ಹೇ
ಹುಂ… ಹುಂ… ಹುಂ
ಲಾಲಾಲಾ…

Ee Preethigagi lyrics in English :

hey heyy heyy heyheye
mmm mmm mmmhmmmm
haa haa hahaa haaaaa
Lalalalaaaaa
lalalalaa

ee preethigagi
chappalegagi
abhimaanakagi
kanasu kande naanu…
kanasugara naanu..
e preethigagi
chappalegagi
abhimaanakagi
kanasu kandee naanu…
kanasugara naanu..

Nale anno maaaye, indu tilidarhege
Tilida meluu naaa husiradodhege
Geluvu anno maaye , soladu naalege
Ee Shubha vele nanage hoo maale

Guru illade naaaa, guri muttidee naaaa
Hatavadhiya ee payana nimagagi allave…
solildele… geluvallavenu..
e preethigagi
chappalegagi
abhimaanakagi
kanasu kande naanu…
kanasugara naanu.

Huttide naaanu karunada madilalli..
Attidde naaanu kaveri theeradalli.
nimminda naaanu… nimagagi naaanu…
Nimmodane naaanuuu.. preethigagi naanu..

Ee thaayii leeleye… naanilli allave..
ee jeevake maru janmave karunadinalle…
aararirooo..aaarariro..
e preethigagi
chappalegagi

abhimaanakagi
kanasu kande naanu…
kanasugara naanu..
hey hey hey heyhehey
mm mmm mmm mmm
haahaahaahaa haa haa

Ee Preethigagi track info :

Ee Preethigagi Music video :

Check out More Hatavadi Kannada movie song lyrics at spiderlyrics.com

Spread the love

Leave a Comment