Gap Chip lyrics – Payana

Gap Chip lyrics in kannada and English :

Gap Chip lyrics in Kannada :

ಆಗೋಯ್ತು ಆಗೋಯ್ತೂ
ಘಪ್… ಚುಪ್…
ಏನೇನೋ ಆಗೋಯ್ತೂ
ಘಪ್… ಚುಪ್…
ನಾ ನನ್ನನೇ ಮಾರೋವಾಗ
ನಾ ನನ್ನನೇ ಕೋಳ್ಳೊವಾಗ

ಡವ ಡವ ಡವ ಹೇ ಹೃದಯವೇ
ನಿಂದೆ ಬಾರಿ ಸದ್ದು ಸದ್ದು
ಘಪ್… ಚುಪ್… ಘಪ್… ಚುಪ್…
ಹಾರೋಯ್ತೂ ಹಾರೋಯ್ತೂ
ಘಪ್… ಚುಪ್…

ಎಲ್ಲೆಲ್ಲೊ ಹಾರೋಯ್ತೂ
ಉಮೇಶ್ ಪೀ ಮುಗೇರ
ಕಣ್ಣೇ ಕಣ್ಣೇ ರೆಪ್ಪೆನ ಬಡಿಬೇಡ
ಘಪ್… ಚುಪ್…
ತುಟಿಯೇ ತುಟಿಯೇ ತವಕನ
ಪಡಬೇಡ ಘಪ್… ಚುಪ್…

ಶ್ರೀಗಂಧದ ವೀಣೆ ನಾನೆ ಸಖ
ನುಡಿಸೋಕೆ ಬಾರಯ್ಯಾ ಸ್ವರ ವೈಣಿಕ
ಆ ನೆನ್ನೆಯು ಬೇಡ
ಈ ನಾಳೆಯು ಬೇಡ ಈಗಗಾಲೆ ನಾವು
…ಘಪ್… ಚುಪ್… ಘಪ್ ಚುಪ್…
ಘಪ್… ಚುಪ್… ಘಪ್… ಚುಪ್…

ಆಗೋಯ್ತು ಆಗೋಯ್ತೂ
ಘಪ್… ಚುಪ್…
ಏನೇನೋ ಆಗೋಯ್ತೂ
ಘಪ್… ಚುಪ್…
ನಾ ನನ್ನನೇ ಮಾರೋವಾಗ
ನಾ ನನ್ನನೇ ಕೋಳ್ಳೊವಾಗ

ಡವ ಡವ ಡವ ಹೇ ಹೃದಯವೇ
ನಿಂದೆ ಬಾರಿ ಸದ್ದು ಸದ್ದು
ಜಗದ ಜನರೆ ದಯಮಾಡಿ
ಕೃಪೆ ಮಾಡಿ …ಘಪ್… ಚುಪ್…
ನಿಶೇಯಾ ನೇಯೋ ನಮ್ಮೂರ
ಚಂದ್ರಯ್ಯಾ …ಘಪ್… ಚುಪ್…

ಮಧುಶಾಲೆಯಲ್ಲಿಗ ಪ್ರಣಯಾಂಕುರ
ಮಧುವಂತಿಯೆ ನೀನೇ ನಾದಸ್ವರ
ಮಾತಡದೆ ಪ್ರೇಮ ಶುರುವಾಗಿದೆ
ಹೋಮ ಸುಮ್ನಿದ್ದರೆ ಕ್ಷೇಮಾ
ಘಪ್… ಚುಪ್… ಘಪ್… ಚುಪ್…
ಘಪ್… ಚುಪ್… ಘಪ್… ಚುಪ್…
ಈ ಪ್ರೀತಿ ಬಂದಾಗ ಘಪ್… ಚುಪ್…
ಈ ಲೋಕವೆ ಈಗ ಘಪ್… ಚುಪ್…

ನಾ ನನ್ನನೇ ಮಾರೋವಾಗ
ನಾ ನನ್ನನೇ ಕೋಳ್ಳೊವಾಗ
ಡವ ಡವ ಡವ ಹೇ ಹೃದಯವೇ
ನಿಂದೆ ಬಾರಿ ಸದ್ದು ಸದ್ದು

Gap Chip lyrics in English :

agoytu agoytu
ghap… chup…
eneno agoytu
ghap… chup…
na nannane marovag
na nannane koelovag

dav dav dav he hridayave
ninde baari saddu saddu
ghap… chup… ghap… chup…
haroytu haroytu
ghap… chup…

ellello haroytu
umesh pi muger
kanne kanne reppan badibed
ghap… chup…
tutiye tutiye tavakan
padbed ghap… chup…
srigandhad veene
nane sakh nudisoke

barayya swar vainik
aa nenneyu bed
i naleyu bed iggale naavu
…ghap… chup… ghap chup…
ghap… chup… ghap… chup…
agoytu agoytu
ghap… chup…
eneno agoytu
ghap… chup…

na nannane marovag
na nannane koelovag
dav dav dav he hridayave
ninde baari saddu saddu
jagad janare dayamadi
kripe madi …ghap… chup…
nisheya neyo nammoor

chandrayya …ghap… chup…
madhushaleyallig pranayankur
madhuvantiye nine nadswar
matdde prem shuruvagide
home sumniddare kshema
ghap… chup… ghap… chup…
ghap… chup… ghap… chup…
i preeti bandag ghap… chup…
i lokave ig ghap… chup…

na nannane marovag
na nannane koelovag
dav dav dav he hridayave
ninde baari saddu daddy

Gap Chip track info :

  • Movie : Payana
  • Song : GapChip
  • Singer : Sonu Nigam, Suma Shastri
  • Lyrics : V. Nagendra Prasad
  • Music : V. Harikrishna
  • Producer : C. Venkatesh
  • Director : Kiran Govi
  • Starring : Ravishankar Gowda, Ramanithu Chaudhary
  • Music Label : Jhankar Music

Gap Chip Music video :

Check out More Payana Kannada movie song lyrics at spiderlyrics.com

Spread the love

Leave a Comment