Halli Naatu Lyrics (Kannada) – RRR

Halli Naatu lyrics in kannada and English :

Halli Naatu lyrics in Kannada :

ಹೋಲದ ಒಡ್ದು ಭೂಮಿಯಲ್ಲಿ
ಹೋರಿಯೊಂದು ಹಾರಿದಂತೆ
ಮಾರಮ್ಮನ ಜಾತ್ರೆಯಲ್ಲಿ ಪೊತರಾಜ
ಊಗಿದಂತೆ ಕಚ್ಚೆ ಪಂಚೆ
ಉಟ್ಟಿಕೊಂಡು ದೊಣ್ಣೆವರಸೆ
ಮಾಡಿದಂತೆ ಮರದ ನೆರಳ

ಮರಳಿನಲ್ಲಿ ಪಡ್ಡೆ ಗುಂಪು
ಕೂಡಿದಂತೆ ಮೆಕ್ಕೆ ಜೋಳ
ರೊಟ್ಟಿಯಲ್ಲಿ ಕೆಂಪು ಗೊಜ್ಜು
ಬೆರಸಿದಂತೆ ನಮ್ಮಾಟ
ನೋಡು ನಮ್ಮಾಟನೋಡು
ನಮ್ಮಾಟನೋಡು

ನಾಟು ನಾಟು ನಾಟು
ನಾಟು ನಾಟು ಹಳ್ಳಿ
ನಾಟು ನಾಟು ನಾಟು ನಾಟು
ನಾಟು ಊರನಾಟು
ನಾಟು ನಾಟು ನಾಟು
ನಾಟು ನಾಟು
ಖಾರ ಮೆಣಸಿನಂತೆ ಭಾರಿ ಘಾಟು
ನಾಟು ನಾಟು
ನಾಟು ನಾಟು ನಾಟು
ಬಿಚ್ಚುಗತ್ತಿಯಂತೆ ವೀರನಾಟು

ಗುಂಡಿಗೆ ಸದ್ದೇರುವಂತೆ
ಡಂಡನಕರ ಮೊಳಗಬೇಕು
ಕಿವಿಯೆ ಕಿತ್ತು ಬೀಳುವಂತೆ ಕಾಡಹಕ್ಕಿ
ಹಾಡಬೇಕು ಬೆರಳು ಚಿಟಿಕೆ
ಹೊಡೆಯುವಂತೆ ನರನರವೂ
ಕೆರಳಬೇಕು ಕಾಡ ಜಿಂಕೆ ಓಡಿದಂತೆ
ಕಾಲು ಬೆರೆಸಿ ಆಡಬೇಕು
ಒಂದು ಬೆವರ ಹನಿಯು ಕೂಡ
ವೀರತ್ವ ತೊರಬೇಕು

ನಮ್ಮಾಟನೋಡು
ನಮ್ಮಾಟನೋಡು
ನಮ್ಮಾಟನೋಡು

ನಾಟು ನಾಟು ನಾಟು
ನಾಟು ನಾಟು ಹಳ್ಳಿ ನಾಟು
ನಾಟು ನಾಟು ನಾಟು ನಾಟು
ನಾಟು ಊರನಾಟು
ನಾಟು ನಾಟು ನಾಟು ನಾಟು ನಾಟು
ದೊಡ್ಡಹಾರೆಯಂತೆ ಗಟ್ಟಿ ನಾಟು
ಹುಚ್ಚು ಕುದುರೆಯಂತೆ
ಕೆಚ್ಚು ನಾಟು

ಭೂಮಿ ಅಬರಿಸುವಂತ
ಮೈಯಲಿರೊ ರಕುತವೆಲ್ಲ
ಕೆನೆಯುತ್ತಾ ಕುಣಿಯ ಲೀಗ
ಆಡೋಣ ಏಕಏಕಿ ನಾಟು
ನಾಟು ನಾಟು

ಅರೆ ಹಮ್ಮು ಬಿಮ್ಮು
ಪಕ್ಕ ಕಿಟ್ಟು ಎದೆಯಲ್ಲಿರೊ
ಪ್ರಾಣವೆಲ್ಲ ಕಾಲಿಗಿಳಿದು ಆಡಲೀಗ
ಕುಣಿಯೋಣ ಸರಾಸರಿ
ನಾಟು ನಾಟು ನಾಟು

Halli Naatu lyrics in English :

Hōlada oḍdu bhūmiyalli
hōriyondu hāridante
māram’mana jātreyalli potarāja
ūgidante kacce pan̄ce
uṭṭikoṇḍu doṇṇevarase
māḍidante marada neraḷa

maraḷinalli paḍḍe gumpu
kūḍidante mekke jōḷa
roṭṭiyalli kempu gojju
berasidante nam’māṭa
nōḍu nam’māṭanōḍu
nam’māṭanōḍu

nāṭu nāṭu nāṭu
nāṭu nāṭu haḷḷi
nāṭu nāṭu nāṭu nāṭu
nāṭu ūranāṭu
nāṭu nāṭu nāṭu
nāṭu nāṭu
khāra meṇasinante bhāri ghāṭu
nāṭu nāṭu
nāṭu nāṭu nāṭu
biccugattiyante vīranāṭu

guṇḍige saddēruvante
ḍaṇḍanakara moḷagabēku
kiviye kittu bīḷuvante kāḍahakki
hāḍabēku beraḷu ciṭike
hoḍeyuvante naranaravū
keraḷabēku kāḍa jiṅke ōḍidante
kālu beresi āḍabēku
ondu bevara haniyu kūḍa
vīratva torabēku

nam’māṭanōḍu
nam’māṭanōḍu
nam’māṭanōḍu

nāṭu nāṭu nāṭu
nāṭu nāṭu haḷḷi nāṭu
nāṭu nāṭu nāṭu nāṭu
nāṭu ūranāṭu
nāṭu nāṭu nāṭu nāṭu nāṭu
doḍḍahāreyante gaṭṭi nāṭu
huccu kudureyante
keccu nāṭu

bhūmi abarisuvanta
maiyaliro rakutavella
keneyuttā kuṇiya līga
āḍōṇa ēka’ēki nāṭu
nāṭu nāṭu

are ham’mu bim’mu
pakka kiṭṭu edeyalliro
prāṇavella kāligiḷidu āḍalīga
kuṇiyōṇa sarāsari
nāṭu nāṭu nāṭu

Halli Naatu track info :

  • Song Name: HALLI NAATU
  • Movie : RRR
  • Music Director: M. M. Keeravaani
  • Lyricist: Azad Varadaraj
  • Singers: Rahul Sipligunj, Kaala Bhairava
  • Programmed by: G. Jeevan Babu, Siddharth S 
  • Mixed and Mastered by: G. Jeevan Babu 
  • Recorded at JB Studios. 
  • Lyric Video by: Walls And Trends

Halli Naatu Music video :

Check out More RRR Kannada movie song lyrics at spiderlyrics.com

Spread the love

Leave a Comment