Dina Belago Aa Sooryana lyrics – Laali Haadu
Dina Belago Aa Sooryana lyrics in Kannada: ಹೊ..ಹೊ..ಓ.ಓಓ..ಹೊ..ಓ..ಒ…ಓಓಓ.ಓಓಓ ಓಓ.ಯಾವ ಹಾಡು, ಯಾವ ರೀತಿ ಇದ್ದರೂ..ಯಾರ ನೋಟ,ಯಾರ ಮೇಲೆ ಇದ್ದರೂಹೊಸತು ರಾಗವಿಲ್ಲ..ಹೊಸತು ತಾಳವಿಲ್ಲಾ..ನನ್ನ ಒಂದು ಮಾತಲ್ಲಿ ಉಂಟುಒಂದು ಹೊಸ ವಿಷಯ.,ಕೇಳುವಷ್ಟು ಸಮಯ ನಾ ಇಲ್ಲಿ ಬಿಚ್ಚಿಕೊಡುವೇ ಹೃದಯ….ದಿನ ಬೆಳಗೊ ಆ ಸೂರ್ಯನಆರಂಭದ ಹೆಚ್ಚೇಯಲ್ಲಿ..ದಿನ ಕಳೆಯೋ ಆ ಚಂದ್ರನವೈಯರದ ಲಚ್ಚೇಯಲ್ಲಿ..ನನ್ನ ಎದೆಯ ಮಾತು ಇದೆ.,ಅಮ್ಮ ಕಲ್ಲಿಸಿದ ಹಾಡು ಇದೆ.ಈ ಹಾಡಿನ ತೋಟದಲ್ಲಿನೀವು ಬೆಳೆಸಿದ ಹೂವಗಳೀವೆ.. ದಿನ ಬೆಳಗೊ ಆ ಸೂರ್ಯನಆರಂಭದ ಹೆಚ್ಚೇಯಲ್ಲಿ..ಹೇಯ್ ಆಕಾಶಕ್ಕೆ ಯಾವ ಬಣ್ಣಹೇಳೊರ್ಯಾರೂ ಇಲ್ಲ.ಕಣ್ಣು … Read more