Idu Maayabajaaru lyrics – C B I Shankar

Idu Maayabajaaru lyrics in Kannada and English :

Idu Maayabajaaru lyrics in Kannada :

ಹೆಹೇ.ಹೇ.ಹೇ.ಹೇ.ಹೇ…

ಒಹೋ..ಒಹ್..ಒಹ್.ಒಹೋ..
ಹಾ..ಹಾ..ಹಾ..ಹಾ.ಹ.ಹ.
ಲಲಲ..ಲಲಲ..ಲಲಲ..ಲ.ಲ.ಲಾ.
ಇದು ಮಾಯಾ ಬಜಾರು
ಕುಣಿವಾಗ ಹುಷಾರು …

ಇದು ಚೋರ ಬಜಾರು
ಬಾಯ್ ಬಿಟ್ರೇ ಪುಕಾರು …
ನಾವಿಲ್ಲಿ ಸೇರೋ ವಿಚಾರ ಹೇಳದೆ
ಬಾ ಪ್ರೀತಿ ಮಾಡೋ ಪ್ರಚಾರ ಮಾಡದೆ
ಉರಿ ಕಾರೋ ಊರಿದು
ಪ್ರೇಮ ಕಡಿವ ಕಾಡಿದು

ಇದು ಮಾಯಾ ಬಜಾರು
ಕುಣಿವಾಗ ಹುಷಾರು …
.• ಶ್ಯಾಮ್ •.
ಬಾ ಬಯಲಿಗೆ ಪ್ರಿಯನಾ ಬಗಲಿಗೆ
ನೀ ಸೇರಿದರೆ ಹಿಡಿ ಹೂ ಕೊರಳಿಗೆ
ಆ ದಿಬ್ಬದಲಿ ಅರಳಿ ಬುಡದಲಿ

ಬಾ ಚೆನ್ನಿಗನೇ ಬೆರೆವಾ ಮಬ್ಬಿನಲಿ
ಚೆಲುವೇ.. ಮಲ್ಲೆ ದಿಂಡು
ತಂದಾ ಗಂಡು ಬಯಸುವ
ಬಿಸಿ ಬಯಕೆಯ ನೋಡು
ಚೆಲುವಾ…ಅಂದಾ ಕಂಡು
ಹಿಂದೆ ದಂಡು ಬರುತಿಹ
ಮೆರವಣಿಗೆಯ ನೋಡು
ಇದು ಪೋಲಿ ಬಜಾರು
ಕಣ್ಬಿಟ್ಟರೆ ಢಮಾರು.ಹಾ.ಹ
ಉರಿ ಕಾರೋ ಊರಿದು
ಪ್ರೇಮ ಕಡಿವ ಕಾಡಿದು

ಇದು ಮಾಯಾ ಬಜಾರು
ಕುಣಿವಾಗ ಹುಷಾರು …[ಹೌದಾ..ಹೋ]
.• ಶ್ಯಾಮ್ •.
ಈ ಎದೆಯಲಿ ಏಕೋ ನಡುಕವು
ಆ ಭಯದಲೇ ಒಳಗೆ ದುಗಡವು
ಬಾ ಮುಚ್ಚಿಡುವೆ ನನ್ನಾ ರೆಪ್ಪೆಯಲಿ

ಬಾ ಬಚ್ಚಿಡುವೆ ಕಣ್ಣ ಚಿಪ್ಪಿನಲ್ಲಿ
ಚೆಲುವಾ.. ಆಸೆ ಮುಂದೆ
ಭಯ ಹಿಂದೆ
ಸೇರಲು ತೋಳಲಾಟವ ನೋಡು
ಚೆಲುವೆ ಪ್ರೀತಿ ಮುಂದೆ
ಊರೇ ಹಿಂದೆ ಜನಗಳ
ಪರದಾಟವು ನೋಡು
ಇದು ಗಾಂಧಿ ಬಜಾರು
ಇಲ್ಲಿ ಖಾದಿ ಕರಾರು
ಉರಿ ಕಾರೋ ಉರಿದು
ಪ್ರೇಮ ಕಡಿವ ಕಾಡಿದು

ಇದು ಮಾಯಾ ಬಜಾರು
ಕುಣಿವಾಗ ಹುಷಾರು …
ಇದು ಚೋರ ಬಜಾರು
ಬಾಯ್ ಬಿಟ್ರೇ ಪುಕಾರು …
ನಾವಿಲ್ಲಿ ಸೇರೋ ವಿಚಾರ ಹೇಳದೆ

ಬಾ ಪ್ರೀತಿ ಮಾಡೋ ಪ್ರಚಾರ ಮಾಡದೆ
ಉರಿ ಕಾರೋ ಊರಿದು
ಪ್ರೇಮ ಕಡಿವ ಕಾಡಿದು

Idu Maayabajaaru lyrics in English :

Hehē.Hē.Hē.Hē.Hē…

Ohō..Oh..Oh.Ohō..
Hā..Hā..Hā..Hā.Ha.Ha.
Lalala..Lalala..Lalala..La.La.Lā.
Idu māyā bajāru
kuṇivāga huṣāru…

Idu cōra bajāru
bāy biṭrē pukāru…
Nāvilli sērō vicāra hēḷade
bā prīti māḍō pracāra māḍade
uri kārō ūridu
prēma kaḍiva kāḍidu

idu māyā bajāru
kuṇivāga huṣāru…
.• Śyām•.
Bā bayalige priyanā bagalige
nī sēridare hiḍi hū koraḷige
ā dibbadali araḷi buḍadali

bā cenniganē berevā mabbinali
celuvē.. Malle diṇḍu
tandā gaṇḍu bayasuva
bisi bayakeya nōḍu
celuvā…Andā kaṇḍu
hinde daṇḍu barutiha
meravaṇigeya nōḍu
idu pōli bajāru
kaṇbiṭṭare ḍhamāru.Hā.Ha
uri kārō ūridu
prēma kaḍiva kāḍidu

idu māyā bajāru
kuṇivāga huṣāru…[Haudā..Hō]
.• Śyām•.
Ī edeyali ēkō naḍukavu
ā bhayadalē oḷage dugaḍavu
bā mucciḍuve nannā reppeyali

bā bacciḍuve kaṇṇa cippinalli
celuvā.. Āse munde
bhaya hinde
sēralu tōḷalāṭava nōḍu
celuve prīti munde
ūrē hinde janagaḷa
paradāṭavu nōḍu
idu gāndhi bajāru
illi khādi karāru
uri kārō uridu
prēma kaḍiva kāḍidu

idu māyā bajāru
kuṇivāga huṣāru…
Idu cōra bajāru
bāy biṭrē pukāru…
Nāvilli sērō vicāra hēḷade

bā prīti māḍō pracāra māḍade
uri kārō ūridu
prēma kaḍiva kāḍidu

Idu Maayabajaaru track info :

Idu Maayabajaaru Music video :

Check out More C B I Shankar Kannada movie song lyrics at spiderlyrics.com

Spread the love

Leave a Comment