Kaadiruve Ninagaagi lyrics – Ramachari

Kaadiruve Ninagaagi lyrics in Kannada and English :

Kaadiruve Ninagaagi lyrics in Kannada :

ಕಾದಿರುವೆ ನಿನಗಾಗಿ
ಹೇಗಿರುವೆ ಮರೆಯಾಗಿ
ಓ ರಾಮಾಚಾರಿ ಈಗ ಬೇಗ ಬಾ
ಬೇಗ ಬಾ

ಈ ಬಾಳಿನಾಗೆ ನೀನು ಮಾಯಗಾರನು
ಚಿತ್ತಾರ ಮಾಡಿ ಹೋಗೋದೇ
ಎದೆ ಗೂಡಿನಾಗೆ ನೀನು ಹಾಡುಗಾರನು
ಸುವ್ವಾಲಿ ಹಾಡಿ ಹೋಗೋದೇ
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಇನ್ನೊಮ್ಮೆ ಹಾಡುವಾ ಬಾರಾ

ಈ ಬಾಳಿನಾಗೆ ನೀನು ಮಾಯಗಾರನು
ಚಿತ್ತಾರ ಮಾಡಿ ಹೋಗೋದೇ
ಎದೆ ಗೂಡಿನಾಗೆ ನೀನು ಹಾಡುಗಾರನು
ಸುವ್ವಾಲಿ ಹಾಡಿ ಹೋಗೋದೇ

ಸದ್ದು ಮಾಡದೆ ನನ್ನ ಪ್ರಾಣ ಸೇರಿದೆ
ಸುದ್ದಿ ನೀಡದೆ ನನ್ನ ಪ್ರೀತಿ ಮಾಡಿದೆ
ನನ್ನಲ್ಲಿ ನೀನಾದೆ ನಿನ್ನಲ್ಲಿ ನಾನಾದೆ

ತಪ್ಪೇನೂ ಮಾಡದೆ ನೀನ್ಯಾಕೆ ದೂರಾದೆ
ಮನಸಿದ್ದರೆ ಮರೆಯದೆ ಬೇಗನೆ ಬಾ
ನೆನಪಿದ್ದರೆ ತಡೆಯದೆ ಬೇಗನೆ ಬಾ
ಕಾದಿರುವೆ ನಿನಗಾಗಿ ಹೇಗಿರುವೆ ಮರೆಯಾಗಿ
ಓ ರಾಮಾಚಾರಿ ಈಗ ಬೇಗ ಬಾ ಬೇಗ ಬಾ

ಆ……..ಆ……..ಆ……..ಆ……..
ಆ……..ಆ……..ಆ……..ಆ……..
ಆ……..ಆ……..ಆ……..ಆ……..

ದೂರದಿಂದಲೇ ನಮ್ಮ ಸ್ನೇಹವಾಯಿತು

ದೂರದಿಂದಲೇ ನಮ್ಮ ಪ್ರೀತಿಯಾಯಿತು
ಬಾಳೋದು ದೂರಾನೇ ಸೇರೋದು ದೂರಾನೇ
ಆ ಸಾವಿಗಿಂತಲೂ ನಾವೀಗ ದೂರಾನೇ
ಬದುಕುಳಿದರೆ ಜೊತೆಯಲಿ ಬದುಕಿರುವಾ

ಉಸಿರೆಳೆದರೆ ಕೊನೆಯಲಿ ಜೊತೆಗಿರುವಾ
ಕಾದಿರುವೆ ನಿನಗಾಗಿ
ಹೇಗಿರುವೆ ಮರೆಯಾಗಿ
ಓ ರಾಮಾಚಾರಿ ಈಗ ಬೇಗ ಬಾ ಬೇಗ ಬಾ
ಬೇಗ ಬಾ ಬೇಗ ಬಾ

Kaadiruve Ninagaagi lyrics in English :

Kādiruve Ninagāgi
Hēgiruve Mareyāgi
Ō Rāmācāri Īga Bēga Bā
Bēga Bā

Ī Bāḷināge Nīnu Māyagāranu
Cittāra Māḍi Hōgōdē
Ede Gūḍināge Nīnu Hāḍugāranu
Suvvāli Hāḍi Hōgōdē
Beḷḷi Hakkiyāgi Hāri Hōgi Nāvu
Innom’me Hāḍuvā Bārā

Ī Bāḷināge Nīnu Māyagāranu
Cittāra Māḍi Hōgōdē
Ede Gūḍināge Nīnu Hāḍugāranu
Suvvāli Hāḍi Hōgōdē

Saddu Māḍade Nanna Prāṇa Sēride
Suddi Nīḍade Nanna Prīti Māḍide
Nannalli Nīnāde Ninnalli Nānāde

Tappēnū Māḍade Nīn’yāke Dūrāde
Manasiddare Mareyade Bēgane Bā
Nenapiddare Taḍeyade Bēgane Bā
Kādiruve Ninagāgi Hēgiruve Mareyāgi
Ō Rāmācāri Īga Bēga Bā Bēga Bā

Ā……..Ā……..Ā……..Ā……..
Ā……..Ā……..Ā……..Ā……..
Ā……..Ā……..Ā……..Ā……..

Dūradindalē Nam’ma Snēhavāyitu

Dūradindalē Nam’ma Prītiyāyitu
Bāḷōdu Dūrānē Sērōdu Dūrānē
Ā Sāvigintalū Nāvīga Dūrānē
Badukuḷidare Joteyali Badukiruvā

Usireḷedare Koneyali Jotegiruvā
Kādiruve Ninagāgi
Hēgiruve Mareyāgi
Ō Rāmācāri Īga Bēga Bā Bēga Bā
Bēga Bā Bēga Bā

Kaadiruve Ninagaagi track info :

Kaadiruve Ninagaagi music Video :

Check out More Ramachari Kannada movie song lyrics at spiderlyrics.com

Spread the love

Leave a Comment