Bhagyada Lakshmi Baramma Lyrics – Kannada Devotional Song

Bhagyada Lakshmi Baramma Lyrics – Kannada Devotional Song

Bhagyada Lakshmi Baramma Lyrics in Kannada : ಭಾಗ್ಯದ ಲಕ್ಷ್ಮೀ ಬಾರಮ್ಮ |ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ ||–ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತಗೆಜ್ಜೆ ಕಾಲ್ಗಳ ಧ್ವನಿಯ ತೋರುತ |ಸಜ್ಜನ ಸಾಧು ಪೂಜೆಯ ವೇಳೆಗೆಮಜ್ಜಿಗೆಯೊಳಗಿನ ಬೆಣ್ಣೆಯಂತೆ || ೧ ||–ಭಾಗ್ಯದ ಲಕ್ಷ್ಮೀ ಬಾರಮ್ಮ || ಕನಕವೃಷ್ಟಿಯ ಕರೆಯುತ ಬಾರೆಮನಕಾಮನೆಯ ಸಿದ್ಧಿಯ ತೋರೆ |ದಿನಕರ ಕೋಟಿ ತೇಜದಿ ಹೊಳೆಯುವಜನಕರಾಯನ ಕುಮಾರಿ ಬೇಗ || ೨ ||–ಭಾಗ್ಯದ ಲಕ್ಷ್ಮೀ ಬಾರಮ್ಮ || ಅತ್ತಿತ್ತಲಗದೆ ಭಕ್ತರ ಮನೆಯಲಿನಿತ್ಯ ಮಹೋತ್ಸವ ನಿತ್ಯ ಸುಮಂಗಳ … Read more