Kuchiku Kuchiku lyrics – Diggajaru

Kuchiku Kuchiku lyrics in Kannada and English :

Kuchiku Kuchiku lyrics in Kannada :

ಓ ಗೆಳೆಯಾ (ಓ ಗೆಳೆಯಾ)
ಜೀವದ್ಗೆಳೆಯಾ
(ಜೀವದ್ಗೆಳೆಯಾ)
ನಿಂಗೆ ಶಾನೆ ಕ್ವಾಪ ಕಣೋ,
(ಕ್ವಾಪ ಕಣೋ)
ಕ್ವಾಪಕು (ಕ್ವಾಪಕು)
ಒಂದು ಕೈ (ಒಂದು ಕೈ)
ಪ್ರೀತಿ ದಾಸ್ತಿ ಕಣೋ

ಕುಚುಕು ಕುಚುಕು ಕುಚುಕು
ಕುಚುಕು ಕುಚುಕು ಕುಚುಕು
ನೀನು ಚಡ್ಡಿ ಜೋಸ್ತಿ ಕಣೋ
ಕುಚುಕು
ಜೀವಕಿನ್ನ ದಾಸ್ತಿ ಕಣೋ
ಕುಚುಕು
ಓ ಗೆಳೆಯಾ ಜೀವದ್ಗೆಳೆಯಾ
ನಿಂಗೆ ಶಾನೆ ಕ್ವಾಪ ಕಣೋ
ಕ್ವಾಪಕು ಒಂದು ಕೈ ಪ್ರೀತಿ
ಜಾಸ್ತಿ ಕಣೋ
ಕುಚುಕು ಕುಚುಕು ಕುಚುಕು
ಕುಚುಕು ಕುಚುಕು ಕುಚುಕು
ನಾನು ಚಡ್ಡಿ ಜೋಸ್ತಿ ಕಣೋ
ಕುಚುಕು
ದೋಸ್ತಿ ಮ್ಯಾಲೆ ಕ್ವಾಪ
ಬ್ಯಾಡ ಕುಚುಕು
ಓ ಗೆಳೆಯಾ ಜೀವದ್ಗೆಳೆಯಾ
ನಿಂದು ತಾಯಿ ಪ್ರೀತಿ ಕಣೋ
ಪ್ರೀತಿಗೂ ಒಂದು ಕೈ
ದೋಸ್ತಿ ದಾಸ್ತಿ ಕಣೋ

ನೆನಪೈತ ನಿಂಗೆ ಮರಕೋತಿ ಆಟ
ಮರೆತೋಯ್ತ ನಿಂಗೆ
ಬೆಳದಿಂಗಳೂಟ
ನೆನ್ಸ್ಕೊಂದ್ರೆ ಈಗ್ಲೂ
ಬಾಯ್ ತುಂಬ ಜೊಲ್ಲು
ಕುಚುಕು ಕುಚುಕು ಕುಚುಕು
ಆ ಕಾಲ ಬರ್ತಯ್ತ ಕುಚುಕು

ಈಜು ಬರ್ದೇ ಹಾರಿ ಬಾವಿಗೆ
ಬಿದ್ದೆ
ನೀರು ಕುಡ್ದು ಎಂಗೋ
ಮ್ಯಾಲಕ್ಕೆ ಎದ್ದೆ
ನೆನ್ಸ್ಕೊಂದ್ರೆ ಈಗ್ಲೂ
ಎದೆ ತುಂಬ ದಿಗ್ಲು
ಕುಚುಕು ಕುಚುಕು ಕುಚುಕು
ಬರವಯ್ತ ಇದಕ್ಕೆ ಕುಚುಕು
ಅಮ್ಮನೇ ಇಲ್ಲದ ಕೊರಗನೇ
ಮರೆಸಿದೆ
ತುತ್ತಿಡೋ ಕಯ್ಯಾದೆ ನೀ
ಹೆತ್ತ ತಾಯಿಗೂ ಮಿಗಿಲಾದೆ
ನೀ

ಕಣ್ಣಿನ ರೆಪ್ಪೆಯ ಸೋಲಿಸೋ
ಹಾಗೆಯೇ
ನನ್ನ ನೀ ಕಾಯುವೆ
ನನ್ನ ಸೇವೆಲೇ ನೀ ಸವೆಯುವೆ
ಕುಚುಕು ಕುಚುಕು ಕುಚುಕು
ಕುಚುಕು ಕುಚುಕು ಕುಚುಕು
ನೀನು ಚಡ್ಡಿ ಜೋಸ್ತಿ ಕಣೋ
ಕುಚುಕು
ಜೀವಕಿನ್ನ ದಾಸ್ತಿ ಕಣೋ
ಕುಚುಕು

ನಿಂಗಾಗಿ ಕವಡೆ
ಕೊಂಡಿದ್ದು ಕಾಣೆ
ಕಣ್ತುಂಬ ನಿದ್ದೆ
ಮಾಡಿದ್ದು ಕಾಣೆ
ನಂಗಾಗಿ ಎಲ್ಲ ನಿಂಗೇನೂ
ಇಲ್ಲ
ಯಾರೋ ಯಾರೋ ನೀನು
ಯಾವ ಜನ್ಮದ ಮಗನೋ ನೀನು

ನಿನ್ನ ಕಣ್ಣ ಮುಂದೆ ನಾನು
ಜಲ್ದಿ ಸತ್ತು
ಮುಂದೆ ನಿನ್ನ ಜೀತದಾಳಾಗಿ
ಹುಟ್ಟಿ
ಹೊತ್ತು ತಿರುಗುತ್ತೀನಿ
ಋಣ ಮುಟ್ಟುಸುತ್ತೀನಿ
ಗೆಳೆಯಾ ಕುಚುಕು ಗೆಳೆಯಾ
ಆಗ ನೀನು ಒಡೆಯ ನಾನು
ಗೆಳೆಯಾ

ನೆರಳಿಡೋ ಮರವಿದು
ಮುಳ್ಳಿನ ಜಲ್ಮವ
ಬೇಡಲೇಬಾರ್ದಯ್ಯ ಮರ
ಮರವನೆ ಮರಿ ಹಾಕ್ಲಯ್ಯ
ಒಬ್ಬನೇ ಪುಣ್ಯವ
ಒಯ್ಯ್ದರೇ ಹೆಂಗಯ್ಯ
ನಾನುವೇ ಮನಸ್ನ್, ಒಸಿ
ನಂಗೂನೂ ಕುಸಿ ಉಳ್ಸಯ್ಯ

ಕುಚುಕು ಕುಚುಕು ಕುಚುಕು
ಕುಚುಕು ಕುಚುಕು ಕುಚುಕು
ನಾನು ಚಡ್ಡಿ ದೋಸ್ತಿ ಕಣೋ
ಕುಚುಕು
ದೋಸ್ತಿ ಮ್ಯಾಲೆ ಕ್ವಾಪ
ಬೇಡ ಕುಚುಕು
ಓ ಗೆಳೆಯಾ ಜೀವದ್ಗೆಳೆಯಾ
ನಿಂದು ತಾಯಿ ಪ್ರೀತಿ ಕಣೋ
ಪ್ರೀತಿಗೂ ಒಂದು ಕೈ
ದೋಸ್ತಿ ದಾಸ್ತಿ ಕಣೋ

Kuchiku Kuchiku lyrics in English :

Ooo Geleya!
Jeevad Geleyaa!
Ninge Shane
quopa kano
quapakuuuu

onddu kaiii
preeti Jastee Kano
Kuchiku Kuchiku Kuchiku
Kuchiku Kuchiku Kuchiku
Neenu Chaddi Dosti Kano
Kuchiku
Jeevakinna Dasti Kano
Kuchiku
Ooo Geleya! Jeevad Geleyaa!
Ninge Shane quopa kano

quapaku
ondu kai
preeti Jastee Kano
Kuchiku Kuchiku Kuchiku
Oyee Kuchiku Kuchiku Kuchiku
Naanu Chaddi Dosti Kano
Kuchiku
Dosti Myale quapa beda Kuchiku

Ooo Geleya! Jeevad Geleyaa!
Nindu Taayi Preeti Kano
Preetigu Ondu Kai
Dosti Jasti Kano
Nenapaita Ninge marakothi aata
Maretoitha ninge beladingla oota

Nenskondre eeglu
BaiThumba Jollu
Kuchiku Kuchiku Kuchiku
AA Kala Bartaitha Kuchiku
Eeju Barde hari bavige bidde
Neeru Kudidu hego myalake edde
Nenskondre eeglu
EdeThumba Diglu

Kuchiku Kuchiku Kuchiku
Barvaytha. edake Kuchiku,
Ammane ellada koraganeeee,
Mareside.
Tuthidooooo
kai Ade Ne,
Ethaa Thayigu
Megalade Ne,

Kannina Reppeya Soliso Hageye,
Nanna Ne Kayuve,
Nanna Sevele. Nee Saveyuve
Kuchiku Kuchiku Kuchiku
Kuchiku Kuchiku Kuchiku
Neenu Chaddi Dosti Kano
Kuchiku

Jeevakinna Dasti Kano
Kuchiku
Ningagi Kavade Kondidu Kanee,
Kanthumba Niddee Madidu Kane,
Nangagi yella Ningenu Ella,
Yaro Yaro Neenu,
Yava Janmada Magano Neenu,

Ninna Kanna munde
nanu
Jaldi Sathu,
Munde Ninna Jeethadalagi
Hutti,
Hothu tirugutini,Runa Mutisuthini
Geleya Kuchiku Geleya.
Aga Neene odeya,Naanu geleya
Neralidoo Maravidu
mullina janmava
Bedalebardayya mara
maravane mari baardayya

Obbane punyava
Oydare hengayya
nanuve mansanu ossi
nangunu kusssi ullsayya
Kuchiku Kuchiku Kuchiku
Kuchiku Kuchiku Kuchiku

Naanu Chaddi Dosti Kano
Kuchiku
DostiMyale quopa beda
Kuchiku
Ooo Geleya! Jeevad Geleyaa!
Nindu Taayi Preeti Kano
Preetigu Ondu Kai
Dosti Jasti Kano.

Kuchiku Kuchiku track info :

  • Movie : Diggajaru
  • Song Name – Kuchiku Kuchiku
  • Singer – S P Balasubramanyam
  • Starring – Vishnuvardhan, Ambarish, Sanghavi
  • Music – Hamsalekha
  • Lyrics – Hamsalekha

Kuchiku Kuchiku Music video :

Check out More Diggajaru Kannada movie song lyrics at spiderlyrics.com

Spread the love

Leave a Comment