Suntara Gaali lyrics – Kalasipalya

Suntara Gaali lyrics - Kalasipalya

Suntara Gaali lyrics in Kannada : ಸುಂಟರಗಾಳಿ ಸುಂಟರಗಾಳಿಹಚ್ಚುತ್ತೈತೆ ಮೈಯನ್ನ ರಂಗು ರಂಗೋಲಿ ರಂಗು ರಂಗೋಲಿಹಂಚುತೈತೆ ಅಂದಾನ ಬಚ್ಚಿಟ್ಟು ಕೊಳ್ಳದೆ ಮುಚ್ಚಿಟ್ಟು ಕೊಳ್ಳದೆ ಬಿಚ್ಚಿ ಬಿಚ್ಚಿ ತೋರ್ಸು ಆಸೇನಈಚಿಟ್ಟು ಕೊಳ್ಳದೆ ಬಾಚಿಟ್ಟು ತುಂಬಿಕೊಚುಚ್ಚಿ ಚುಚ್ಚಿ ಕೊಲ್ಲೋ ಮನಸನ್ನಸುಂಟರಗಾಳಿ ಈ ಸುಂಟರಗಾಳಿ ಸುಂಟರಗಾಳಿ ಸುಂಟರಗಾಳಿಡೋಲು ಬಡಿಸಿತು ಹುಡುಗನ್ನಚೆಂಗು ಚೆಂಗಾಲಿ ಚೆಂಗು ಚೆಂಗಾಲಿಸೀಲು ಹೊಡೆಸಿತು ಹುಡುಗೀನ ಕಾಲ್ ಶೀಟ್ ಕೇಳದೆ ಕನ್ಫರ್ಮ್ ಮಾಡದೆ ಕಚ್ಚಿ ಕೊಂಡು ಹೋಯ್ತು ಹೃದಯಾನಾಕಣ್ಮುಚ್ಚಿ ಕುಂತರು ಕನ್ಫ್ಯೂಸಾಗಿದ್ದರುಕಳಚಿ ಕೊಟ್ಟೆ ಬಿಡ್ತು ಪ್ರೀತಿನಸುಂಟರಗಾಳಿ ನಮ್ ಸುಂಟರಗಾಳಿ … Read more