Muddu Muddu lyrics – Ravimaama

Muddu Muddu lyrics in kannada and English :

Muddu Muddu lyrics in Kannada :

ಮುದ್ದು ಮುದ್ದು ಕೋಗಿಲಮ್ಮ
ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿ
ನಿನ್ನಾ ಇಂಪು ಹಾಡಮ್ಮಾ

ಮುದ್ದು ಮುದ್ದು ಕೋಗಿಲಮ್ಮ
ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿ
ನಿನ್ನಾ ಇಂಪು ಹಾಡಮ್ಮಾ
ಊರಿಗೆಲ್ಲಾ ಲಾಡು

ಹಂಚೋ ಕಾಲ ಬಂತಮ್ಮಾ
ಸಿಹಿ ಸುದ್ದಿ ಸಾರಿ ಹೇಳೋ
ದಿನ ಬಂತಮ್ಮಾ
ನನ್ನ ತಂಗಿ ಮುಖದಾ
ತುಂಬಾ ನಗೆ ಬಂತಮ್ಮಾ

ಹಾ. . ಮುದ್ದು ಮುದ್ದು ಕೋಗಿಲಮ್ಮ
ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿ
ನಿನ್ನಾ ಇಂಪು ಹಾಡಮ್ಮಾ
ಏನು ಚೆಂದ ನನ್ನ ತವರ ಪ್ರೀತಿ ಕಂದನೇ        
ಪ್ರೀತಿ ಕಂದನೇ…..

ನಿಂಗು ಬರುವ ನಿನ್ನ ಹಾಗೆ ಮುದ್ದು ಕಂದನೇ    
ಮುದ್ದು ಕಂದನೇ…..
ಬೆಳ್ಳಿ ತೊಟ್ಟಿಲಲ್ಲಿ ಅವನ ಲಾಲಿ ಹಾಡುವೇ        
ಲಾಲಿ ಹಾಡುವೇ……
ಅಳಿಮಯ್ಯ ಮೆಚ್ಚಿಕೊಳ್ಳೋ ಪದ ಕಟ್ಟುವೇ      
ಪದ ಕಟ್ಟುವೇ……
ಸರಸವ್ವ ಬಿಡಿಸವ್ವ ಒಳಗೆ ಇರೋ ಕೂಸು
ಹೆಣ್ಣೋ ಗಂಡೋ ಹೇಳವ್ವ

ಗಂಡು. . . . ಅಲೆಲೆಲೆಲೇ  …. ಅಲೆಲೆಲೆಲೇ  ….
ಬನ್ನೀ ಬನ್ನಿ ಬೀಗರೇ ಹೆಣ್ಣು ಕೊಡೋ ರಾಯರೇ
ಗಂಡಿಗೇನು   ಉಡುಗೊರೆಯಾ ತರುವಿರೆಂದು ಹೇಳಿ
ಹೇಯ್ .. ಮುಚ್ಚಿ ನಿಮ್ಮ ಬಾಯಿನಾ ಮುರೀತೀನಿ
ಸೊಂಟಾನ ಬೇಡುತಿರಿ ಯಾಕೆ ನೀವು ವರದಕ್ಷಿಣೆಯಾ
ಪೂರ್ವಿಕರೂ ಆಗ ಮಾಡಿದಂಥ ವಾಡಿಕೆ
ಮೂರ್ಖ ಜನ ನಿಮಗೆ ಆಗದೇನು ನಾಚಿಕೆ
ತರಲೇ ಯಾಕೆ ಮಾಡುತಿಯಾ
ನಾ ಒಪ್ಪಿಕೊಂಡರೇ ..
ನನಗದುವೇ ತೊಂದರೆ

ಹಾ. . ಮುದ್ದು ಮುದ್ದು ಕೋಗಿಲಮ್ಮ
ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿ
ನಿನ್ನಾ ಇಂಪು ಹಾಡಮ್ಮಾ

ಹಸಿರಿನಾ ಬಳೆಯನ್ನ ತೊಡಿಸಿರೇ
ಕೈತುಂಬಾ ದುಂಡು ಮಲ್ಲೆ
ದಿಂಡು ಮುಡಿ ತುಂಬ
ಊರ ಕಣ್ಣು ದೂರಾ ಹೋಗಲಿ
ನಮ್ಮ ಹೆಣ್ಣು ನಗುತ ಬಾಳಲಿ

ಹಲೋ ನನ್ನ ಪತಿರಾಯ ಮೀಸೆ ಹೊತ್ತ
ಮಾರಾಯಾ ಹೆಣ್ಣ ಹೆತ್ತು
ನಾ ಕೊಡಲು ಏನ್ಮಾಡ್ತಿಯಾ

ಅಲೆಲೆಲೇ ಅಯ್ಯೋ ನಿನ್ನ ಮನೆ ಕಾಯ ನಾಚ್ಕೆ ಬಿಟ್ಟು
ಮೇರೀತಿಯಾ ನಿನ್ನ ಹೆಣ್ಣು ಅನ್ನೋರ್ಗೆ ಬುದ್ದಿ ಇಲ್ಲ
ತಿಳಿಯದವನಂತೇ ನೀನು ಏಕೆ ನಟಿಸುವೇ
ಗಡಿಬಿಡಿಯ ಹುಡುಗಿ ನಾನು ನಿನ್ನ ಒದೆಯುವೇ
ಕೋಳಿ ಜಗಳ ಯಾಕೆ ಬೇಕು
ಈ ಬೆಳ್ಳಿ ಬೊಂಬೆಯ ಕಿರು ಬೊಂಬೆ ಯಾವುದೂ

ಏಯ್ ಮುದ್ದು ಮುದ್ದು ಕೋಗಿಲಮ್ಮ
ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿ ನಿ
ನ್ನಾ ಇಂಪು ಹಾಡಮ್ಮಾ
ಊರಿಗೆಲ್ಲಾ ಲಾಡು
ಹಂಚೋ ಕಾಲ ಬಂತಮ್ಮಾ
ಸಿಹಿ ಸುದ್ದಿ ಸಾರಿ ಹೇಳೋ
ದಿನ ಬಂತಮ್ಮಾ
ನನ್ನ ತಂಗಿ ಮುಖದಾ
ತುಂಬಾ ನಗೆ ಬಂತಮ್ಮಾ ಅಹೇ. .

Muddu Muddu lyrics in English :

Muddu muddu kōgilam’ma
ninna pada kēḷisam’ma
edeya tumbi hariyali
ninnā impu hāḍam’mā

muddu muddu kōgilam’ma
ninna pada kēḷisam’ma
edeya tumbi hariyali
ninnā impu hāḍam’mā
ūrigellā lāḍu

han̄cō kāla bantam’mā
sihi suddi sāri hēḷō
dina bantam’mā
nanna taṅgi mukhadā
tumbā nage bantam’mā

hā. . Muddu muddu kōgilam’ma
ninna pada kēḷisam’ma
edeya tumbi hariyali
ninnā impu hāḍam’mā
ēnu cenda nanna tavara prīti kandanē        
prīti kandanē…..

Niṅgu baruva ninna hāge muddu kandanē    
muddu kandanē…..
Beḷḷi toṭṭilalli avana lāli hāḍuvē        
lāli hāḍuvē……
aḷimayya meccikoḷḷō pada kaṭṭuvē      
pada kaṭṭuvē……
sarasavva biḍisavva oḷage irō kūsu
heṇṇō gaṇḍō hēḷavva

gaṇḍu. . . . Alelelelē  …. Alelelelē  ….
Bannī banni bīgarē heṇṇu koḍō rāyarē
gaṇḍigēnu   uḍugoreyā taruvirendu hēḷi
hēy.. Mucci nim’ma bāyinā murītīni
soṇṭāna bēḍutiri yāke nīvu varadakṣiṇeyā
pūrvikarū āga māḍidantha vāḍike
mūrkha jana nimage āgadēnu nācike
taralē yāke māḍutiyā
nā oppikoṇḍarē..
Nanagaduvē tondare

hā. . Muddu muddu kōgilam’ma
ninna pada kēḷisam’ma
edeya tumbi hariyali
ninnā impu hāḍam’mā

hasirinā baḷeyanna toḍisirē
kaitumbā duṇḍu malle
diṇḍu muḍi tumba
ūra kaṇṇu dūrā hōgali
nam’ma heṇṇu naguta bāḷali

halō nanna patirāya mīse hotta
mārāyā heṇṇa hettu
nā koḍalu ēnmāḍtiyā

alelelē ayyō ninna mane kāya nācke biṭṭu
mērītiyā ninna heṇṇu annōrge buddi illa
tiḷiyadavanantē nīnu ēke naṭisuvē
gaḍibiḍiya huḍugi nānu ninna odeyuvē
kōḷi jagaḷa yāke bēku
ī beḷḷi bombeya kiru bombe yāvudū

ēy muddu muddu kōgilam’ma
ninna pada kēḷisam’ma
edeya tumbi hariyali ni
nnā impu hāḍam’mā
ūrigellā lāḍu
han̄cō kāla bantam’mā
sihi suddi sāri hēḷō
dina bantam’mā
nanna taṅgi mukhadā
tumbā nage bantam’mā ahē. .

Muddu Muddu track info :

Muddu Muddu Music video :

Check out More Ravimaama Kannada movie song lyrics at spiderlyrics.com

Spread the love

Leave a Comment