Gicha Gili Gili lyrics – Kannada Janapada
Gicha Gili Gili lyrics in Kannada : oppose ಹುಡುಗಿpropose ಮಾಡಿI LOVE YOU ಅಂದಳಗಿಚ್ಚ ಗಿಲಿಗಿಲಿ ಲೈಫ್ ಗಿಚ್ಚ ಗಿಲಿಗಿಲಿ ನಿನ್ನೇ ಪ್ರೀತಿಸಿ ಮದುವೆಯಾಗುವೆಗೆಳೆಯಾ ಅಂದಾಳಗಿಚ್ಚ ಗಿಲಿಗಿಲಿ ಲೈಫ್ ಗಿಚ್ಚ ಗಿಲಿಗಿಲಿಈಕಿ ಹಿಂದಿಂದ ತಿರ್ ಗ್ಯಾಡಿ ಸುಂದಾಗಿ ಕುಂತಿದ್ಯಾಕೇಳೊ ನನ್ನ ಗೆಳೆಯಾಇವತ್ತ ನನಗ ಒಪ್ಪಿಸಿ ಬಿಟ್ಟಳಾಅಕಿ ಪ್ರೀತಿಯ ಹ್ರದಯಗಿಚ್ಚ ಗಿಲಿಗಿಲಿ ಲೈಫ್ ಗಿಚ್ಚ ಗಿಲಿಗಿಲಿ oppose ಹುಡುಗಿpropose ಮಾಡಿI LOVE YOU ಅಂದಳಗಿಚ್ಚ ಗಿಲಿಗಿಲಿ ಲೈಫ್ ಗಿಚ್ಚ ಗಿಲಿಗಿಲಿ ಹೋದ ವಷ೯ ಈ ಹುಡುಗಿನ್ನ ಜಾತ್ರ್ಯಾಗ … Read more