Naavindu Haado Haadige lyrics in Kannada and English :
Naavindu Haado Haadige lyrics in Kannada :
ಸರಿಗಮಪ ಆಹ..ಹಾ
ಆಹ..ಹಾ ಓಹೋಹೋ
ಓಹೋಹೋಹೋ..ಹೋ..ಹೋ
ನಾವಿಂದು ಹಾಡೋ ಹಾಡಿಗೆ ಕೊನೆ ಇಲ್ಲ
ಕೊನೆ ಇಲ್ಲ ಈ ಸ್ನೇಹಕೆ ಹಾಡಿ ಎಲ್ಲ
ಹಾಡಿ ಎಲ್ಲ ಎಲ್ಲ ಮನಸಿಟ್ಟು ಕೇಳಿರಿ
ಕೇಳಿರಿ ಈ ಗುಟ್ಟು ಕೊನೆಯಿಂದ ಹಾಡಿರಿ
ಹಾಡಿರಿ ಹಾಡಲ್ಲಿ ಒಂದು ಲವ್ ಸ್ಟೋರಿ
ಸ್ಟೋರಿಗೆ ಈಗ ನಾಯಕಿ ಯಾರೊ ಮರ
ಯಾರೊ ಮರಿ ಇಗೊ ಈ ಹೆಣ್ಣೆ ನಾಯಕಿ
ನಾಯಕಿಯೆ ನಿನಗೆ ಯಾರಮ್ಮ ನಾಯಕ
ನಾಯಕ ಯಾರಮ್ಮ ಯಾರಮ್ಮ ನಾಯಕ
ನಾಯಕ ನಾನೆ
ನಾಯಕ ನಾನೆ ನನ್ನ
ಕಥೆಗೆ ನಾಯಕಿ ಆ ಬೆಡಗಿ
ಬೆಡಗಿನ ಸೊಬಗಿ ಅವಳೆ ಕಣೊ ಮನಸೆಳೆದ ಹುಡುಗಿ
ಹುಡುಗಿ ಸ್ಟಾರ್ಟ್ ಸ್ಟಾರ್ಟ್ ಲವ್ ಸ್ಟೋರಿ
ಸ್ಟೋರಿ ಗೆ ಪ್ರೀತಿನೆ ಮುಖ್ಯ
ಯಾರಿಂದ ಯಾವಾಗ ಅದು ಶುರುವಾಯ್ತು
ಶುರುವಾಯ್ತು ಅನ್ನೊದು ತಪ್ಪು
ಹಿಂದಿನ ಜನ್ಮದಲ್ಲೇನೆ ಸೇರಾಯ್ತು
ಸೇರಾಯ್ತು ನಾವಿಲ್ಲಿ ಈ ನಮ್ಮ ಕಥೆಯಲ್ಲಿ
ಮುಂದೇನು….. ಗೊತ್ತೇನು…..
ಗೊತ್ತೇನು ಪ್ರೀತಿಗೆ ನಾಳಿನ ಚಿಂತೆಯಿಲ್ಲ
ಚಿಂತೆಯಿಲ್ಲ ಈ ಪ್ರೀತಿಗೆ ಕೊನೆ ಇಲ್ಲ
ಕೊನೆ ಇಲ್ಲ ಸರಿ ಮಧ್ಯವು ಯಾವುದು
ಯಾವುದು ಹಾಡೋದು ಹಾಡೋದು ಯಾವುದು
ಯಾವುದು ಎಂದರೆ
ಯಾವುದು ಎಂದರೆ ಎಲ್ಲ ತೊಂದರೆ
ಹಾಡಿಕೊಂಡು ಮುಂದೆ ಹೋಗು
ಮುಂದೆ ಹೋಗು ಇಲ್ಲವೆ ಪಕ್ಕಕಾದರು ಬಾ
ಹಿಂದಕ್ಕಂತು ಬೇಡವೋ ಮಗು
ಮಗು ಮಗು ನಗು ನಗು ನಗುವೇ ಜೀವನ haha
ಜೀವನ ಪ್ರಯಾಣದಲ್ಲಿ ಆಸೆಯ
ಲಗ್ಗೇಜು ಚಿಕ್ಕದಿರಬೇಕು
ಇರಬೇಕು ಪ್ರೀತಿಯ ಟಿಕ್ಕೇಟ್
ಇರದಿದ್ರೆ ದುಃಖದ ಫೈನು ಕೊಡಬೇಕು
ಕೊಡಬೇಕು ಬಹುಮಾನ ಈ ನನ್ನ
ಹೆಣ್ಣಿಗೆ..ಹೆಣ್ಣಿಗೆ..
ಇವಳ ಕಣ್ಣಿಗೆ..
ಕಣ್ಣಿಗೆ ಪ್ರೇಮದ ಕೂಲಿಂಗ್ ಗ್ಲಾಸ್ ಹಾಕು
ಹಾಕಲು ಲೋಕವು ಪ್ರೇಮಮಯ ನೋಡು ಸಾಕು
ಸಾಕು ಸರಿ ನೋಡು ಇಲ್ಲೊಂದು
ಸರತಿ ಇಲ್ಲೊಂದು ಸರತಿ
ಈ ಇಬ್ಬರ ಪ್ರೀತಿ
ಪ್ರೀತಿಯನೆಂದು.. ಪ್ರೀತಿಯನೆಂದು
ನೋಡಬಾರದು ಅನುಭವಿಸೋ ಹುಡುಗ
ಅನುಭವಿಸಿದರೆ ಇದರ ಸುಖ ತಿಳಿವುದು ನಿನಗಾಗ
ಗಾ ಗಾ ಗಗಗಾ ರೀ ರೀ ನೀ ನಿ ಸ
ಪಾಪಾ ರಪಾಪಾ ರಾಪಾ ರಾಪಾಪಾ
Naavindu Haado Haadige lyrics in English :
NaavinduHaado Haadige.ge.ge Koneyilla
Naavindu Haado Haadige Koneyilla
Koneyilla Ee Snehake Haade Ella
Haadi Ella Ella Manasittu Keliri
Keliri Ee Guttu Koneyinda Haadiri
Haadiri Hadalli Ondu Love Story
Storyge Eega Nayaki Yaaro Mari
Yaro Mari Ego Ee Henne Nayaki
Nayakiye Ninage Yaramma Nayaka
Nayaka Yaramma Yaramma Nayaka
Naayaka Naane
Naayaka Naane Nanna Kathege
Nayaki Aa Bedagi
Bedagina Sobagi Avale Kano
Manaseleda Hudugi
Hudugi Star Star
Love Story
Storyge Preethine Mukhya Yarinda
Yavaga Adu Shuruvaytu Shuruvaytu
Shuruvaaytu Annodu Thappu
Hindina Janmadallene Seraytu Seraytu
Seraytu Naavilli Ee Namma Katheyalli
Mundenu Mundenu Gottenu Gottenu
Gottenu Preethige
Naalina Chinthe Illa
Chinthe Illa Ee Preethige Koneilla
Kone Illa Sari Madhyavu Yavudu
Yavudu Hadodu Hadodu Yavudu
Yavudu Endare
Yavudu Endare Ella Thondare
Haadikondu Munde Hogu
Munde Hogu Illave Pakkakkaadaru Baa
Hindakkanthu Bedavo Magu
Magu Magu Nagu Nagu
Naguve Jeevana…..
Naavindu Haado Haadige
Naavindu Haado Haadige track info :
- Song: Naavindu Haado Haadige
- Movie: Ranadheera
- Artist Name: V. Ravichandran and Kushboo
- Singer: S. P. Balasubrahmanyam, S Janaki
- Music Director: Hamsalekha
- Lyricist: Hamsalekha
- Music Label: Lahari Music
Naavindu Haado Haadige music video :
Check out More Ranadheera Kannada movie song lyrics at spiderlyrics.com