Nammoora Yuvarani lyrics – Ramachari

Nammoora Yuvarani lyrics in Kannada and English :

Nammoora Yuvarani lyrics in Kannada :

ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ

ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು
ಮನ ಸೇರೋ ಮದುವೇನೆ ಸುಖವೆಂದರು

ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ

ಒಳ್ಳೆ ದಿನ ಘಳಿಗೆಯ ಕೂಡಿಸಿ,
ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ
ಕೂಗಿ ಕರೆದಾಗಲೆ ಮದುವೆಯೆ

ಸರಿಗಮ ಪದನಿಸ ಊದಿಸಿ
ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ
ಬಡಿದಾಗ ಅಕ್ಷತೆಯಲ್ಲೇ ಮದುವೆಯೆ
ನಿಜವಾಗಿ ನನಗೇನು ತೋಚದೆ
ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ
ಅರಿಶಿಣವೇ ಬೇಕಂತೆ ತಾಳಿಗೆ
ಹೇಳಿದ್ದು ಸತ್ಯ ಕೇಳಿದ್ದು ಸತ್ಯ
ಸುಳ್ಯಾವುದೆ ಕೋಗಿಲೆ

ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು ಮನ
ಸೆರೊ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ

ನನ್ನನೊಂದು ಬೊಂಬೆಯೆಂದು
ಮಾಡಿದ ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೋ ಮನೆಯಲ್ಲಿ ಮನೆಯಾಳು
 ನಾನಿಲ್ಲಿ ನನ್ನ ಹಾಡಿಗೆ ಬೆಲೆಯೇ

ಹಣೆಯಲಿ ಬಡತನ ಗೀಚಿದ
ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
ಎಲೆ ಹಾಕಿ ತೆಗೆಯೋನು ಹಸು ಎಮ್ಮೆ
 ಮೇಯ್ಸೋನು ಸೋಪಾನಕೆ ಸರಿಯೇ
ಇರುಳಲ್ಲಿ ಬರಿ ಭಾವಿ ನೋಡಿದೆ
ಹಗಲಲ್ಲಿ ಹಾರೆಂದರೆ ಹಾರಿದೆ

ಆ ರಾತ್ರಿ ಗಂಟೆಂದರೆ ಹಾಕಿದೆ
ಈ ರಾತ್ರಿ ಹಾಡೆಂದರೆ ಹಾಡಿದೆ
ಕೈ ಗೊಂಬೆ ನಾನು ಕುಣಿಸೋನು
ನೀನು ನಾ ಯಾರಿಗೆ ಹೇಳಲೇ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು ಮನ
ಸೇರೊ ಮದುವೇನೆ ಸುಖವೆಂದರು

ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ

Nammoora Yuvarani lyrics in English :

Nammoora Yuvarani Kalyanavanthe
Varanyaaru Goththene Oo Kogile
Shubha Kori Haadona Baa Kogile

Nammoora Yuvarani Kalyanavanthe
Varanyaaru Goththene Oo Kogile
Shubha Kori Haadona Baa Kogile
Maangalyadinda Nantaadaru
Maangalyadinda Nantaadaru
Mana Sero Maduvene Sukhavendaru

Nammoora Yuvarani Kalyanavanthe
Varanyaaru Goththene Oo Kogile
Shubha Kori Haadona Baa Kogile

Olle Dina Ghaligeya Koodisi
Thengu Baale Chapparava Haakisi
Nooraaru Maneghogi Shubha Kaaryake Koogi
Karedaagale Maduveye
Sarigamapadanisa Uudisi
Thara Thara Adigeya Maadisi
Maangalya Bigidaaga Gattimela Badidaaga
Akshatheyalle Maduveye

Nijavaagi Nanagenu Thochade
Helamma Neenendu Kelide
Manasonde Saakanthe Saakshige
Arishinave Bekanthe Thaalige
Heliddu Sathya Keliddu Sathya
Sullyaavude Kogile
Maangalyadinda Nantaadaru
Maangalyadinda Nantaadaru
Mana Sero Maduvene Sukhavendaru

Nammoora Yuvarani Kalyanavanthe
Varanyaaru Goththene Oo Kogile
Shubha Kori Haadona Baa Kogile

Nannanondu Bombeyandu Maadida
Sari Thappu Kalisade Doodida
Siriyaalo Maneyalli Maneyaalu Naanilli
Nanna Haadige Beleye
Haneyali Badathana Geechida
Budhdhi Mele Kappu Masi Raachida
Ele Haaki Thegeyonu Hasu Emme Meysonu
Sopaanake Sariye

Irulalli Bari Bhaavi Nodide
Hagalalli Haarendare Haaride
Aa Raatri Gantendare Haakide
Ee Raatri Haadendare Haadide
Kai Gombe Naanu Kunisonu Neenu
Na Yaarige Helale
Maangalyadinda Nantaadaru
Maangalyadinda Nantaadaru
Mana Sero Maduvene Sukhavendaru

Nammoora Yuvarani Kalyanavanthe
Varanyaaru Goththene Oo Kogile
Shubha Kori Haadona Baa Kogile

Nammoora Yuvarani track info :

Nammoora Yuvarani music video :

Check out More Ramachari Kannada movie song lyrics at spiderlyrics.com

Spread the love

Leave a Comment