Nayanake Nayana lyrics – Lanke

Nayanake Nayana lyrics in kannada and English :

Nayanake Nayana lyrics in Kannada :

ನಯನಕೆ ನಯನ ಸೇರೋ ಕ್ಷಣ
ಹೃದಯಕೆ ಎಂತ ರೋಮಾಂಚನ
ಮನದ ಮರುಭೂಮಿಯಲ್ಲಿ
ಜಾದು ಆಗೋಗಿ
ಹಿಮದ ಮಳೆ ಬಂದಿತಲ್ಲ ಇಂದು ಜೋರಾಗಿ
ಯೋಚನೆಯ ಮರೆತು ಯೋಗದಲಿ ಬೆರೆತು
ಜೀವನದ ಕಡಲು ಜೋರಾಗಿದೆ

ನಯನಕೆ ನಯನ ಸೇರೋ ಕ್ಷಣ
ಹೃದಯಕೆ ಎಂತ ರೋಮಾಂಚನ
ಎಂಥಾ ಸೋಜಿಗ ಮರುಳಾದೆ ನಾ

ಆ ಬಾನು ಈ ಭುವಿ
ಒಂದಾಗಿ ಹೊಂಗಿರಣ
ಹೀಗೆ ಎಂದು ನೂರಾ ಒಂದು
ಕನಸು ತಂದು ಕೊಡು
ಆಗಿ ಪ್ರಾಣ ಆಸೆ ಆನ
ಜೋಪಾನ ಮಾಡು
ಈ ಬಂಧ ಸುಂದರ

ಕಂಡೆ ಈ ದಿನ ಹೊಸಲೋಕ ನಾ
ನೀ ತಾನೆ ಕಾರಣ ಎಲ್ಲೆಲ್ಲೂ ಹೊಂಬಣ್ಣ
ಯಾರೋ ಇವನು ಯಾರೋ
ಅವಳು ಹೇಗೆ ಇಂಥ ನಂಟು
ಒಂಟಿ ಜೀವ ನಂಟಿ ಆಗೋ ಅವಕಾಶ ಉಂಟು
ಈ ಸ್ನೇಹ ಮೋಹಕ

Nayanake Nayana lyrics in English :

Nayanake nayana sērō kṣaṇa
hr̥dayake enta rōmān̄cana
manada marubhūmiyalli
jādu āgōgi
himada maḷe banditalla indu jōrāgi
yōcaneya maretu yōgadali beretu
jīvanada kaḍalu jōrāgide

nayanake nayana sērō kṣaṇa
hr̥dayake enta rōmān̄cana
enthā sōjiga maruḷāde nā

ā bānu ī bhuvi
ondāgi hoṅgiraṇa
hīge endu nūrā ondu
kanasu tandu koḍu
āgi prāṇa āse āna
jōpāna māḍu
ī bandha sundara

kaṇḍe ī dina hosalōka nā
nī tāne kāraṇa ellellū hombaṇṇa
yārō ivanu yārō
avaḷu hēge intha naṇṭu
oṇṭi jīva naṇṭi āgō avakāśa uṇṭu
ī snēha mōhaka

Nayanake Nayana track info :

Nayanake Nayana Music video :

Check out More Lanke Kannada movie song lyrics at spiderlyrics.com

Spread the love

Leave a Comment