Negila Hidida Lyrics – C Ashwath

Negila Hidida Lyrics in English :

O.. Oho.. O..
Aa.. Aaa.. Aa..

Negila Hididu Holadolu Haaduttha
Uluva Yogiya Nodalli.. Aha.. Aha.. Aha..
Negila Hididu Holadolu Haaduttha
Uluva Yogiya Nodalli.. Ha..

Palavanu Bayasade Seveyu Poojeyu
Karmave Ihapara Saadanavu
Kashtadolannava Dhudivane Thaygi
Srushi Niyamadolagavane Bhogi..Ee..
Uluva Yogiya Nodalli
Uluva Yogiya Nodalli.. Ye….

Aha.. Aha.. Aha..A..

Lokadolene Nadeyuthalirali
Thanee Kaaryava Bidadendu..Uu..
Rajyagaludisali Rajyagalaliyali
Haarali Gadduge Mukutagalu..
Rajyagaludisali Rajyagalaliyali
Haarali Gadduge Mukutagalu
Mutthige Haakali Sainikarella
Mutthige Haakali Sainikarella
Bittuluvudanava Biduvude Illa.. Aa..Aa..
Bittuluvudanava Biduvude Illa..
Uluva Yogiya Nodalli
Uluva Yogiya Nodalli.. Ye….

Yaaru Ariyada Negila Yogiye
Lokake Annivaneeyuvanu
Yaaru Ariyada Negila Yogiye
Lokake Annivaneeyuvanu..
Hesaranu Bayasade Athisukha Galisade
Dhudivanu Gowravakashisade
Negila Kuladolagadagide Karma.. Oo..
Negila Kuladolagadagide Karma
Negil Mele Ninthide Dharma
Negil Mele Ninthide Dharma.. Aa..Aa..

Uluva Yogiya Nodalli
Uluva Yogiya Nodalli..
Uluva Yogiya Nodalli
Uluva Yogiya Nodalli..

Negila Hidida Lyrics in kannada :

ಹೋ…..ಓ….
ಓಹೋ…ಓ..ಹೋ…

ನೇಗಿಲ ಹಿಡಿದಾ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ…ಹೋ…
ನೇಗಿಲ ಹಿಡಿದಾ ಹೊಲದೊಳು ಹಾಡುತ

ಉಳುವಾ ಯೋಗಿಯ ನೋಡಲ್ಲಿ…ಹೋ…
ಫಲವನು ಬಯಸದ ಸೇವೆಯೇ ಪೂಜೆಯು
ಕರ್ಮವೇ ಇಹಪರ ಸಾಧನವೋ..

ಕಷ್ಟದೊಳನ್ನವ ದುಡಿವನೇ ತ್ಯಾಗಿ

ಸೃಷ್ಟಿನಿಯಮ ದೊಳಗವನೇ ಭೋಗೀ..ಈಈಇ
ಉಳುವಾ ಯೋಗಿಯ ನೋಡಲ್ಲಿ…
ಉಳುವಾ ಯೋಗಿಯ ನೋಡಲ್ಲಿ…ಏ..

ಏ…ಏ…ಎ…

ಲೋಕದೊಳೇನೇ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೋ…ಒ…ಓ..

ರಾಜ್ಯಗಳುದಿಸಲಿ ರಾಜ್ಯಗಳಿಯಲಿ
ಹಾರಲಿ ಗದ್ದುಗೆ ಮುಕುಟಗಳೋ…
ರಾಜ್ಯಗಳುದಿಸಲಿ ರಾಜ್ಯಗಳಿಯಲಿ
ಹಾರಲಿ ಗದ್ದುಗೆ ಮುಕುಟಗಳೋ…
ಮುತ್ತಿಗೆ ಹಾಕಲಿ ಸೈನಿಕರೆಲ್ಲ,
ಮುತ್ತಿಗೆ ಹಾಕಲಿ ಸೈನಿಕರೆಲ್ಲಾ….
ಬಿತ್ತುಳುವುದನವ ಬಿಡುವುದೇ ಇಲ್ಲಾ…

ಬಿತ್ತುಳುವುದನವ ಬಿಡುವುದೇ ಇಲ್ಲಾ…ಆ..ಅ
ಉಳುವಾ ಯೋಗಿಯ ನೋಡಲ್ಲಿ
ಉಳುವಾ ಯೋಗಿಯ ನೋಡಲ್ಲಿ…ಹೇ…

ಏ….ಏ….ಎ….

ಯಾರೂ ಅರಿಯದ ನೇಗಿಲ ಯೋಗಿಯೇ
ಲೋಕಕೆ ಅನ್ನವನೀಯುವನೋ…

ಯಾರೂ ಅರಿಯದ ನೇಗಿಲ ಯೋಗಿಯೇ

ಲೋಕಕೆ ಅನ್ನವನೀಯುವನೋ..ಒ..ಒ
ಹೆಸರನು ಬಯಸದೆ, ಅತಿಸುಖ ಗಳಿಸದೆ
ದುಡಿವನು ಗೌರವಗಾಶಿಸದೇ…

ನೇಗಿಲ ಕುಲದೊಳಗಡಗಿದೆ ಕರ್ಮ…

ಹೋ…ಓ…ಒ….
ನೇಗಿಲ ಕುಲದೊಳಗಡಗಿದೆ ಕರ್ಮಾ,
ನೇಗಿಲ ಮೇಲೆಯೇ ನಿಂತಿದೆ ಧರ್ಮಾ

ನೇಗಿಲ ಮೇಲೆಯೇ ನಿಂತಿದೆ ಧರ್ಮಾ..ಆ..ಅ

ಉಳುವಾ ಯೋಗಿಯ ನೋಡಲ್ಲಿ
ಉಳುವಾ ಯೋಗಿಯ ನೋಡಲ್ಲಿ…ಹೇ…

ಏ…ಎ….ಏ……

ಉಳುವಾ ಯೋಗಿಯ ನೋಡಲ್ಲಿ,
ಉಳುವಾ ಯೋಗಿಯ ನೋಡಲ್ಲಿ…
ಉಳುವಾ ಯೋಗಿಯ ನೋಡಲ್ಲಿ,
ಉಳುವಾ ಯೋಗಿಯ ನೋಡಲ್ಲಿ….

ಉಳುವಾ ಯೋಗಿಯ ನೋಡಲ್ಲಿ
ಉಳುವಾ ಯೋಗಿಯ ನೋಡಲ್ಲಿ
ಉಳುವಾ ಯೋಗಿಯ ನೋಡಲ್ಲಿ
ಉಳುವಾ ಯೋಗಿಯ ನೋಡಲ್ಲಿ

Negila Hidida track info :

  • Song: Negila Hidida
  • Album/Movie: Sugama Sangeetha Yaatre
  • Singer: Kikkeri Krishnamurthy, Rameshchandra, Vaishnava Rao,
                 Jairam, Shivashankar, Sunitha, Mangala,
                  Nagachandrika, Vrinda Rao.
  • Music Director: C Ashwath
  • Lyricist: Kuvempu
  • Music Label : Lahari Music

Negila Hidida Music video :

Spread the love

Leave a Comment