Om Namaha lyrics in Kannada and English :
Om Namaha lyrics in Kannada :
ಓಂ ನಮಃ ಓ ಪ್ರೇಮಾ..
ಒಂದಾಗಿಸೆ ಓ ಪ್ರೇಮಾ
ಒಂದು ಮೋಡದ ಒಳಗೆ
ಎಷ್ಟು ಹನಿ ಇದೆ ಹೇಳು
ಒಂದು ಹೃದಯದ ಒಳಗೆ
ಎಷ್ಟು ಕನಸಿದೆ ಹೇಳು
ಅದು ಲೆಕ್ಕವಿಲ್ಲದ ದುಃಖವಿಲ್ಲದ
ಪ್ರೀತಿಗಾಗಿ ನಮ್ಮ ಧೀರನ ಧೀರನ
ಅಂದುಕೊಳ್ಳದೆ ಆಗಿ ಹೋಗುವ
ಬಾಳಿಗಾಗಿಯೇ ಜನನ ಮರಣ ..
ಓಂ ನಮಃ ಓ ಪ್ರೇಮಾ..
ಒಂದಾಗಿಸೆ ಓ ಪ್ರೇಮಾ…
ಕಪ್ಪೆ ಚಿಪ್ಪಿನೊಳಗೆ ಸ್ವಾತಿ ಮುತ್ತು
ಕಣ್ಣ ಚಿಪ್ಪಿನೊಳಗೆ ಪ್ರೀತಿ ಮುತ್ತು
ಗೊತ್ತೇ ಆಗದೆ ಮನಸು ತೆರೆಯಿತು
ಆ ಆ ಆ ಆ…ಆ ಆ ಆ ಆ…..
ಜೇನ ಗೂಡಿನಲ್ಲಿ ಜೇನ ಮುತ್ತು
ಎದೆಯ ಗೂಡಿನಲ್ಲಿ ಪ್ರಾಣ ಇತ್ತು
ಅತ್ತು ಕರೆಯದೆ ಸೊಗಸು ಬರೆಯಿತು
ಪರಿಚಯವಿಲ್ಲದೆ ಹೋದರು
ಕರೆಯುವುದೀ ಪ್ರೇಮಾ
ಅನಭವವಿಲ್ಲದೇ ಹೋದರೂ
ಅರಳುವುದೀ ಪ್ರೇಮಾ…
ಅತಿಶಯದ ಆರಂಭವೇ
ನಮ್ಮ ಈ ಪ್ರೇಮಾ
ಓಂ ನಮಃ ಓ ಪ್ರೇಮಾ..
ಒಂದಾಗಿಸೆ ಓ ಪ್ರೇಮಾ…
ಓ.. ಗಾಳಿಯೊಳಗೆ ತೇಲಿ ಬರುವ ಗಂಧ
ಆಸೆಯೊಳಗೆ ಹಂಚಿ ಕೊಡುವ ಚೆಂದ
ನಿದ್ದೆ ಇಲ್ಲದೆ ಕನಸು ಕಲಿಸಿತು
ಹರೆಯದೊಳಗೆ ಅವಿತುಕೊಂಡ ಅಂದ
ಪ್ರಣಯದೊಳಗೆ ಕವಿತೆಯಾಗೋ ಬಂಧ
ಸದ್ದೇ ಇಲ್ಲದೆ ವಯಸು ಮರೆಸಿತು
ಯುಗಳದ ಗೀತೆಯ ಹಿಂದಿದೆ
ಯುಗಗಳ ಈ ಪ್ರೇಮ….
ಮುಂದಿನ ಜನ್ಮಕೂ ಮುಂದಿದೆ
ಕಣ್ ಮುಂದಿನ ಈ ಪ್ರೇಮ…
ಅಪರೂಪದ ಆರಂಭವೇ
ನಮ್ಮ ಈ ಪ್ರೇಮಾ …
ಓಂ ನಮಃ ಓ ಪ್ರೇಮಾ..
ಒಂದಾಗಿಸೆ ಓ ಪ್ರೇಮಾ
ಒಂದು ಮೋಡದ ಒಳಗೆ
ಎಷ್ಟು ಹನಿ ಇದೆ ಹೇಳು
ಒಂದು ಹೃದಯದ ಒಳಗೆ
ಎಷ್ಟು ಕನಸಿದೆ ಹೇಳು
ಅದು ಲೆಕ್ಕವಿಲ್ಲದ ದುಃಖವಿಲ್ಲದ
ಪ್ರೀತಿಗಾಗಿ ನಮ್ಮ ಧೀರನ ಧೀರನ
ಅಂದುಕೊಳ್ಳದೆ ಆಗಿ ಹೋಗುವ
ಬಾಳಿಗಾಗಿ ತಾನೆ ಜನನ ಮರಣ ..
ಲ ಲ ಲಾ ಲ ಲ ಲಾ ಲ ಲ ಲ ಲಾ….
Om Namaha lyrics in English :
Ōṁ namaḥ ō prēmā..
Ondāgise ō prēmā
ondu mōḍada oḷage
eṣṭu hani ide hēḷu
ondu hr̥dayada oḷage
eṣṭu kanaside hēḷu
adu lekkavillada duḥkhavillada
prītigāgi nam’ma dhīrana dhīrana
andukoḷḷade āgi hōguva
bāḷigāgiyē janana maraṇa..
Ōṁ namaḥ ō prēmā..
Ondāgise ō prēmā…
kappe cippinoḷage svāti muttu
kaṇṇa cippinoḷage prīti muttu
gottē āgade manasu tereyitu
ā ā ā ā…ā ā ā ā…..
Jēna gūḍinalli jēna muttu
edeya gūḍinalli prāṇa ittu
attu kareyade sogasu bareyitu
paricayavillade hōdaru
kareyuvudī prēmā
anabhavavilladē hōdarū
araḷuvudī prēmā…
atiśayada ārambhavē
nam’ma ī prēmā
ōṁ namaḥ ō prēmā..
Ondāgise ō prēmā…
ō.. Gāḷiyoḷage tēli baruva gandha
āseyoḷage han̄ci koḍuva cenda
nidde illade kanasu kalisitu
hareyadoḷage avitukoṇḍa anda
praṇayadoḷage kaviteyāgō bandha
saddē illade vayasu maresitu
yugaḷada gīteya hindide
yugagaḷa ī prēma….
Mundina janmakū mundide
kaṇ mundina ī prēma…
aparūpada ārambhavē
nam’ma ī prēmā…
Ōṁ namaḥ ō prēmā..
Ondāgise ō prēmā
ondu mōḍada oḷage
eṣṭu hani ide hēḷu
ondu hr̥dayada oḷage
eṣṭu kanaside hēḷu
adu lekkavillada duḥkhavillada
prītigāgi nam’ma dhīrana dhīrana
andukoḷḷade āgi hōguva
bāḷigāgi tāne janana maraṇa..
La la lā la la lā la la la lā….
Om Namaha track info :
- Film : Kanasugara
- Song : “Om Namaha”
- Singer : S. P. Balasubramanyam, Manjula Gururaj
- Music : Rajesh Ramanath
- Lyric : K. Kalyan
- Label : Ashwini audio
Om Namaha Music video :
Check out More Kanasugara Kannada movie song lyrics at spiderlyrics.com