Oorella Suthi lyrics in Kannada and English :
Oorella Suthi lyrics in Kannada :
ಸಿಂಗಪೂರು, ಕೊಲ್ಲಾಪುರು, ಮೈಲಾಪುರು, ಅಮ್ರಿತ್ಸರು
ಕಾಶ್ಮೀರು, ಕಣ್ಣಾನೂರು, ತ್ರಿಚೂರು, ತಂಜಾವೂರು
ನೆಲ್ಲೂರು, ಬೆಲ್ಲೂರು, ಗುಂಟೂರು, ನಾಗ್ಪುರು, ಕರ್ನೂಲು
ಅಜಮೀರ್, ಅಂಡಮಾನ್ ನಿಕೋಬಾರು,
ಚಂಡೀಘರ್, ಬಿಹಾರು ಊರೆಲ್ಲ
ಊರೆಲ್ಲ ಸುತ್ತಿ ನೋಡಿದೆ ಕಣಮ್ಮೋ
ನಮ್ಮೂರಂಗ್ ಎಲ್ಲೆಲ್ಲೂ ಕಾಣ್ಲೇ ಇಲ್ಲಮ್ಮೋ
ಊರೆಲ್ಲ ಸುತ್ತಿ ನೋಡಿದೆ ಕಣಮ್ಮೋ
ನಮ್ಮೂರಂಗ್ ಎಲ್ಲೆಲ್ಲೂ ಕಾಣ್ಲೇ ಇಲ್ಲಮ್ಮೋ
ಯಾರೇ ಬಂದರಿಲ್ಲಿ ಬೇಡ ಅನ್ನೋಲ್ಲ
ನಮ್ ತಂಟೆಗೆ ಬಂದರೆ ಸುಮ್ಮನಿರೋಲ್ಲ
ಬಂದೋರು ನಮ್ ಭಾಷೆ ಕಲಿದಿದ್ರೆ ಹೆಂಗಮ್ಮ
ಕಾವೇರಮ್ಮ, ನೀ ಹೇಳಮ್ಮ
ಊರೆಲ್ಲ ಸುತ್ತಿ ನೋಡಿದೆ ಕಣಮ್ಮೋ
ನಮ್ಮೂರಂಗ್ ಎಲ್ಲೆಲ್ಲೂ ಕಾಣ್ಲೇ ಇಲ್ಲಮ್ಮೋ
ಇಲ್ಲೇ ದುಡೀಬೇಕು, ಇಲ್ಲೇ ಬಾಳಬೇಕು
ಆದರೆ ನಮ್ಮ ಭಾಷೆ ಕಲಿಯೋಕೆ ಏನು ಕೇಳು
ಜನ್ಮ ಕೊಟ್ಟ ತಾಯಿ, ಸ್ಥಾನ ಕೊಟ್ಟ ತಾಯಿ
ಒಂದೇ ಅಲ್ಲವೇನು ತಿಳಿಯೋ ಮೂರ್ಖ ನೀನು
ಕೈ ಜೋಡ್ಸಿ ಬಂದ್ರೆ ನಮಗಿಂತ ಇಲ್ಲ ಬಂಧು
ಕೈ ಎತ್ತಿ ನಿಂತ್ರೆ ನಾವೇ ಸಿಡಿ ಗುಂಡು
ಹೇ, ನಾ ಹೇಳಿದ್ದು ಸರಿ ಇದ್ದರೇ
ಕೈ ತಟ್ಟಣ್ಣ, ಮುತ್ತಣ್ಣ
ನೀ ಹೇಳಣ್ಣ
ಊರೆಲ್ಲ ಸುತ್ತಿ ನೋಡಿದೆ ಕಣಮ್ಮೋ
ನಮ್ಮೂರಂಗ್ ಎಲ್ಲೆಲ್ಲೂ ಕಾಣ್ಲೇ ಇಲ್ಲಮ್ಮೋ
ಯಾರೇ ಆದರೇನು, ಎಲ್ಲಿಂದ ಬಂದರೇನು
ನೀನು ಮಾತನಾಡು ನಿನ್ನ ಭಾಷೆಯಲ್ಲಿ
ಬೇರೆ ದಾರಿಯಿಲ್ದೇ ಬದುಕೋಕ್ ದಾರಿಯಿಲ್ದೇ
ಕಲಿತಾನ್ನೋಡು ನಮ್ಮ ಕನ್ನಡ ಭಾಷೆಯನ್ನ
ಎದೆ ಹಾಲು ಕುಡ್ದೋನ್ ಈ ಮಾತು ಒಪ್ಲೇಬೇಕು
ಕಾವೇರಿ ನೀರ ಕುಡ್ದೋನ್ ಈ ಹಾಡು ಒಪ್ಲೇಬೇಕು
ಹೇ, ನಾ ಹೇಳಿದ್ದು ಸರಿ ಇದ್ದರೇ
ಕೈ ತಟ್ಟಮ್ಮ, ಗೌರಮ್ಮ
ನೀ ಹೇಳಮ್ಮ
ಊರೆಲ್ಲ ಸುತ್ತಿ ನೋಡಿದೆ ಕಣಮ್ಮೋ
ನಮ್ಮೂರಂಗ್ ಎಲ್ಲೆಲ್ಲೂ ಕಾಣ್ಲೇ ಇಲ್ಲಮ್ಮೋ
ಯಾರೇ ಬಂದರಿಲ್ಲಿ ಬೇಡ ಅನ್ನಲ್ಲ
ನಮ್ ತಂಟೆಗೆ ಬಂದರೆ ಸುಮ್ಮನಿರೋಲ್ಲ
ಬಂದೋರು ನಮ್ ಭಾಷೆ ಕಲಿದಿದ್ರೆ ಹೆಂಗಮ್ಮ
ಕಾವೇರಮ್ಮ, ನೀ ಹೇಳಮ್ಮ
Oorella Suthi lyrics in English :
singhpuru kollapuru mailapuru amrithsaru
kashmiru kannanuru trichuru thanjavuru
nellur bellur guntur nagpuru karnulu
azamir andman nicobaru chandighar biharu
oorell
oorell sutti nodide kanammo
nammurang ellellu kanle illammo
oorell sutti nodide kanammo
nammurang ellellu kanle illammo
yaare bandrilli bed annoll
nam tantege bandare summaniroll
bandoru nam bhaashe kalididre hengamm
kaveramm nee helamm
oorell sutti nodide kanammo
nammurang ellellu kanle illammo
ille dudibeku ille baqbeku
adare namma bhaashe kalioke enu kelu
janma kott tayi sthaan kott tayi
ondhe allavenu tilio moorkh neenu
kai jodsi bandre namagint illa bandhu
kai etti ninthre naave sidi gundu
he naa heliddu sari iddare
kai tattann muttann
nee hethann
oorell sutti nodide kanammo
nammurang ellellu kanle illammo
yaare adarenu ellind bandarenu
neenu matnadu ninna bhasheyalli
bere darilde badukok dariilde
kalitannodu namma kannada bhasheyann
ede halu kuddon ee maathu oplaibeku
kaveri nir kuddon ee haadu oplaibeku
he naa heliddu sari iddare
kai tattmm gauramm
nee helamm
oorell sutti nodide kanammo
nammurang ellellu kanle illammo
yaare bandrilli bed annall
nam tantege bandare summaniroll
bandoru nam bhaashe kalididre hengamm
kaveramm nee helamm
Oorella Suthi track info :
- Movie : Hatavadi
- Song : Oorella Suthi
- Singer : S.P. Balasubrahmanyam
- Lyrics : V. Ravichandran
- Starring : V. Ravichandran, Radhika
- Banner – Sri Eshwari Entertainment Pvt. Ltd
- Music : Jhankar Music
Oorella Suthi Music video :
Check out More Hatavadi Kannada movie song lyrics at spiderlyrics.com