Sole Illa Ninna Haadu Lyrics in kannada and English:
Sole Illa Ninna Haadu Lyrics in Kannada :
ಸೋಲೆ ಇಲ್ಲಾ ನಿನ್ನ ಹಾಡು
ಹಾಡುವಾಗ ಗೆಲುವೇ ಎಲ್ಲಾ
ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ
ಬಾಳೋದೇಕೆ ಹೇಳು ಬೇರೆ
ಮಾಡೋ ಕೈಗಳ ಮೇಲೆ
ಹೋರಾಡೋಕೆ ಕೇಳು
ಜೀವನ ಒಂದು ತೂಗುಯ್ಯಾಲೆ
ಯಾಕೆ ನೀನು ಹೇಳು
ಭೂಮಿ ಮೇಲೆ ನಮ್ಮ ಬಾಳು
ಯುದ್ಧಕಾಂಡ ಕೇಳು
ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ …
ಓ ಓ ಓ ಓ…..
ಗೆಲುವೇ ಎಲ್ಲಾ ನಿನ್ನ ಪ್ರೀತಿ
ಕಾಯುವಾಗ ಹಾಡುವ ಈಗ
ಜೀವನ ರಾಗ ಲ ಲ ಲ ಲ ಲ ಲ ||
ಹೂವು ಮುಳ್ಳು ಜೋಡಿಯಾಗಿ
ಬಾಳೋದೇಕೆ ಹೇಳು ಬೇರೆ
ಮಾಡೋ ಕೈಗಳ ಮೇಲೆ
ಹೋರಾಡೋಕೆ ಕೇಳು..||
ಮೋಡ ಕವಿದಾ ಆ ಚಂದ್ರ
ಹೊರಗೆ ಬರದೆ ಇರಲು
ಬಾಳಲಿ ಶೂನ್ಯವೆ ತುಂಬಿರಲು
ಭೂಮಿಯೆ ಸಿಡಿಯುತ ಬಿರಿದಿರಲು
ಧೈರ್ಯ ಒಂದೆ ದೀಪಾ…
ಶೌರ್ಯ ಅದರ ರೂಪಾ….
ಸತ್ಯ ನಮಗೆ ದಾರಿ…
ಸುಳ್ಳೆ ನಮಗೆ ವೈರಿ …
ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ … ||
ಹೂವು ಮುಳ್ಳು ಜೋಡಿಯಾಗಿ
ಬಾಳೋದೇಕೆ ಹೇಳು ಬೇರೆ
ಮಾಡೋ ಕೈಗಳ ಮೇಲೆ
ಹೋರಾಡೋಕೆ ಕೇಳು..||
ಬೆಳ್ಳಿ ರಥದ ಸೂರ್ಯ ದಿನವು
ನಗುತ ಬರುವಾ ಆದರು ಅವನಿಗು
ಮೇಘಗಳ ಪರದೆಯ ಜೊತೆಯಲಿ
ಇದೆ ಜಗಳ ಬದುಕೆ ಯುದ್ಧಕಾಂಡ…
ಹೃದಯ ಯಜ್ಞ ಕುಂಡ..
ಸಿಡಿಯೆ ಅಗ್ನಿಜ್ವಾಲೇ
ತೊಡಿಸೆ ವಿಜಯಮಾಲೆ
ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ ||
ಹೂವು ಮುಳ್ಳು ಜೋಡಿಯಾಗಿ
ಬಾಳೋದೇಕೆ ಹೇಳು ಬೇರೆ
ಮಾಡೋ ಕೈಗಳ ಮೇಲೆ
ಹೋರಾಡೋಕೆ ಕೇಳು ಜೀವನ
ಒಂದು ತೂಗುಯ್ಯಾಲೆ ಯಾಕೆ
ನೀನು ಹೇಳು ಭೂಮಿ ಮೇಲೆ
ನಮ್ಮ ಬಾಳು ಯುದ್ಧಕಾಂಡ
ಕೇಳು ಸೋಲೆ ಇಲ್ಲಾ
ನಿನ್ನ ಹಾಡು ಹಾಡುವಾಗ …
ಓ ಓ ಓ ಓ…..
ಗೆಲುವೇ ಎಲ್ಲಾ ನಿನ್ನ ಪ್ರೀತಿ
ಕಾಯುವಾಗ ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ…||
Sole Illa Ninna Haadu Lyrics in English :
illa ninna haadu haduvaga
Geluve yella ,ninna preethi kayuvaga
Haduva eega jeevana raga la la la
Hoovu mulu jodiyagi balodeke helu
Bere mado kayagala mele horadoke kelu
Jeevanondu thugu uyale ,yake ninnu helu
Bhumi mele namma bhalu yudhakanda kelu
Solle illa ninna haadu haduvaga
Geluve yella ,ninna preethi kayuvaga
Haduva eega jeevana raga la la la
Hoovu mulu jodiyagi balodeke helu ,
Bere madu kayagala mele horadoke kelu
Moda kavida aa chandra
horage barade iralu
Balalli shunayave thumbiralu
Bhumiye sidiyutha biridiralu
Dhairya ondhe deepa
Shouraya adhara roopa
Satya namage daari
sulle namage vayri
Haduva eega jeevana raga la la la
Hoovu mulu jodiyagi balodeke helu
Bere mado kayagala mele horadoke kelu
Belli rathada a surya
,dinavu nagutha baruva
Adaru avanigu meghagala
paradeya jotheyalli ide jagala
Badhuke yuddha kanda
hridhaya yagna kunda
Sidiye agni jwale thodisi vijaya male
Haduva eega jeevana raga la la la
Hoovu mulu jodiyagi balodeke helu
Bere mado kayagala mele horadoke kelu
Jeevanondu thugu uyale yake ninnu helu
Bhumi mele namma bhalu yudhakanda kelu
Solle illa ninna haadu haduvaga
Geluve yella ,ninna preethi kayuvaga
Haduva eega jeevana raga la la la
Sole Illa Ninna Haadu track info :
- Song: Sole Illa Ninna Haadu (Sad)
- Album/Movie: Yudha Kaanda
- Singer: S.P. Balasubrahmanyam,S. Janaki
- Music Director: Hamsalekha
- Lyricist: Hamsalekha
- Music Label : Lahari Music
Sole Illa Ninna Haadu Music video :
Check out More Yuddha Kaanda Kannada movie song lyrics at spiderlyrics.com