Self Made Brand lyrics – Chirayu

Self Made Brand lyrics in Kannada :

ಕನಸ್‌ ನೋಡೋದು ಪ್ರತಿ ಒಬ್ಬರ ಅಧಿಕಾರ
ಅದನ ಪೂರೈಸಿದು ಅವರ  ಅವರ ಯೋಗ್ಯತೆ
ಆದರೆ ಕೆಲವ ಜನ ಕನಸ್‌ ಕಾಣೋದಕೆ
ಯೋಗ್ಯತೆ  ಬೇಕು ಅಂತಾರೆ
ನನ್ನ ಟೈಮ್‌ ಬಲಿ೯
ಅಂಥವರ ಯೋಗ್ಯತೆ ಬರದ್‌ ಬರದ್‌,
ಮುಖದ್‌ ಮೇಲೆ ಕೊಡ್ತೀನಿ

ಭೂಮಿ ಮೇಲೆ ಧೈರ್ಯ ಇದ್ದರೆ ಬದ್ಕ್‌ ಆಗೋದು
ನಿನ್ನ ಹೇದ್ರೂಕೊಂಡು ಸುಮ್ನೆ ಕುಂತ್ರೆ ಸಿಗದು
ಜೀವನದಲಿ  ರೂಫ್ತ್‌ ಜೊತೆ ಮುಂದೆ ಸಾಗೋದು
ಪ್ರಾಬ್ಲಮ್‌ ಫೇಸ್‌ ಮಾಡಿದರನೇ ಮಗ ಮೇಲೆ ಬರೋದು
ಆಟಿ೯ಸ್ಟ್‌ ಫೇಮಸ್‌  ಇದ್ರೆನೇ ಮಾತ್ರ ಇಲ್ಲಿ ಶೇರ್‌ ಮಾಡೋದು
ನಿನ್ನ ಜೇಬಲ್ಲಿ ದುಡ್ಡ್‌ ಇದ್ರೆನೇ ಮಾತ್ರ ಕೇರ್‌ ಮಾಡೋದು
ಜೊತೆಯಲ್ಲಿ ಇರೋರೆ ಕಣೋ ಇಲ್ಲಿ ಗೇಮ್‌ ಮಾಡೋದು

ನಿನ್ನ್‌ ನಿಯತ್‌ ಆಗಿ ಇದ್ರೆನೇ ಮಾತ್ರ ನೇಮ್‌ ಮಾಡೋದು
ಇಲ್ಲಿ ಮನುಷ್ಯರು ಇದಾರೆ ಮನುಷ್ಯತ್ವನೇ ಇಲ್ಲ
ನಿನ್ನ್‌ ಕೆಳಗೆ ಬಿದ್ರೇನೇ ನಿನ್ನ ಮೇಲೆ  ಏಳ್ಭೇಕಂತ
ನಿನ್ನ್‌ ನೇಮ್‌ ಫೇಮ್‌ ನೋಡಿ ಕೊಡ್ತಾರೆ ಸ್ಥಾನ

ಹೋಗಿ ಮುಚ್ಕೊಂಡು ಮದುವೆಲ್ಲಿ ಉಂಡವನೇ ಜಾಣ
ನಾ ಆಡಿದೆ ಆಟ ನಮ್ಮನ್‌  ಯಾರು ಕೇಳೋದು
ನಾವ್‌ ಮಾಡಿದೆ ರೂಲ್ಸು ನಾವ್‌ ಹಿಂಗೇ ಬಾಳೋದು
ನಾನ್‌ ಮಾಡ್ಬಿಟ್ಟಿದ ಸ್ಟೈಲ್‌ನೇ ಕಾಪಿ ಮಾಡೋದು
ತಿಪ್ಪರಲಾಗ ಹಾಕದ್ರೂನು ನಮ ಹಂಗ್‌ ಆಗಾಕ್‌ ಆಗದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು

ಸೆಲ್ಫ್‌ ಮೇಡ್‌ ಮ್ಯಾನ್‌ ನೇ
 ಮಗ ಬ್ರಾಂಡ್‌ ಆಗೋದು
ಏನು ಕಿತಾಕ್‌ ಆಗದೆ  ಇರೋವನು
 ತಾನೇ ಹಿಂದೆ ಮಾತಾಡೋದು
ದಮ್‌ ಇದ್ರೆ ಮುಂದೆ ಬಾರೋ

 ನಿನ್ನ ಉಸ್‌೯ ಹಾಕೇ ಸಾಯಿಸೋದು
ನಿನ್ನ್‌ ಯಾವನೇ ಆಗಿರು
ನನ್ನ ಮುಟ್ಟಕೂ ಆಗೋದು
ಈಗ ಆಟೋಲಿ ಬಂದಿದೀನಿ
ಹೋಗತಾ ಆಡ್ಲಿ ಹೊಗೋದು

ನನ್ನ ವಡ್‌೯ ತುಂಬಾ ಸ್ಲೋ ಆದರೆ ಪದಗಳು  ಬಾಣಾನ್‌
ನನ್ನ ಒಂದೊಂದು ಸಾಲುಗಳು ತಗೀತವೆ ಪ್ರಣಾನ್‌
ನೀನು ನನ್ನ ಟಾಗೆ೯ಟ್‌ ಆದರೆ  ಜಸ್ಟ್‌ ಇನ್‌ ಫೇಸ್
ನಿನ್ನ ಆತ್ಮಕೆ ಶಾಂತಿ ಸಿಗಲಿ  ರೆಸ್ಟ್‌ ಇನ್‌ ಪೀಸ್‌
ನೀನು  ಪೆಂಗನ್‌  ಥರ ಕಾಣ್ಸುದ್ರೆನೇ ಫೂಲ್‌ ಮಾಡೋದು

ನಾವ್‌ ಫಾಲೋ ಮಾಡ್ಬಿಟ್ಟ ಮೇಲೆನೇ ರೂಲ್‌ ಮಾಡೋದು
ಮುಂದೆ ಫಿಗರ್‌ ಇದಾಗಲೇನೇ ಕ್ಯಾಮೆರಾ ಫೋಕಸ್‌ ಆಗೋದು
ಲೈಫ್‌ಲ್ಲಿ ಕಷ್ಟ ಪಟ್ಟರೇನೆ ಮಾತ್ರ ಎಲ್ಲರು  ಸಕ್ಸಸ್‌ ಆಗೋದು
 ನಾ ಒಬ್ನೇ ನಿಂತಿದ್ರೆನೇ ನಿನ್ನ ಸಮ್ಮಿಶ್ರ
ನಾವ್‌ ಹೇಗ್‌ ಬೇಕೋ ಬಾಳ್ತಿವಿ ನಮ್ಮ್‌ ಇಷ್ಟ
ನಾವ್‌ ಮಾಡಿದ್‌ ಸ್ಟೈಲ್‌ನೇ ಎಲ್ಲರು ಸ್ವಾಗ್‌ ಅನೋದ
ಇದು ಟ್ರೈ ಮಾಡದ್‌ ಅಲ್ಲ ಹುಟ್ತಾನೆ ಬರೋದು

ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು

ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು

Self Made Brand lyrics in English :

Kanasu noduvadu prathigobbra adikara
Adannu purisuvdu avra avra yoggyate
Adre kelvu jana kansu kanvuddakku
yogyyagte beku annuttare

nanna time barli antvre
yogyyate baradu baradu
pakka tand kodtine
KR KR KR
Bhumi mele dhirya edra badukagdu
Ni hedru kondra sumne kutre idre

Enu sigadu
Jeevandalli risk ilde munde sadodu
Problemface maduttini maga mele bardu
Artist famous idre matra share madodu

Nin jeabbli duddu idre matra care madodu
Joteyalli irrvarune kano illi game adodu
Nin niyattu agi idre matra name madodu
Illi manushya idre manasthyttava ne illa

Nin kelage bidder nine mele
Yelbekuappa nin name fame nodikodtare stana
Huchha mundeya a madveli undavane jana
Nav adidde ata

Nammannan yar kelade
Nav madidde rules nav hinge balodu
Nan madibitta style non copy madodu
Tippar laga kalodru nammang agakka agodu
Self made man ne brand adodu maga
Self made man ne brand adodu maga

Turra…..
Enu kittokagode ne hinde matadodu dam idre
Munde baron in urusokke saysodu nin
Yavanne agiru nanna muttakku agodu
iga auto alli bandini anta hogta audi ge hogodu

adre nanna bas thumba slow
adre padgala bana nanna ondu
salu galu tegi yuttve prana nin nanna target
adre just in case ninna atmakke shant sigli
rest in pease nin

Bellugu tara kansidre fool madodu
Nav follow madid mele bitter rule madodu
Munde figure iddaglene camera focus agodu
Life alli kasta patter matra elleigu
success agodu

nanu abne nintakidre nin
sammishra nav hego beku baltini
nam ista nav madu style anne ellra swag
annodu idu try madodu alla khuddu tane barodu
self made man ne maga brand annodu*3
self made man ne maga brand agodu*3

Self Made Brand track info :

  • Album Name: Self Made Brand
  • Song: Self Made Brand
  • Singer: Chirayu
  • Music: Manizenna
  • Lyricist: Chirayu
  • Record Label: Aananda Audio Video

Self Made Brand Music video :

Self Made Brand Kannada album song Quries solved :
  1. Self Made Brand lyrics in Kannada
  2. Self Made Brand lyrics in English
  3. Self Made Brand Kannada song lyrics
  4. Check out more Chirayu Kannada album song lyrics at spiderlyrics.com
Spread the love

Leave a Comment