Sri Adi Shankaracharya Kannada devotional songs lyrics – ಶ್ರೀ ಆದಿ ಶಂಕರಾಚಾರ್ಯ

Check out Jagadguru Sri Adi Shankaracharya ( ಶ್ರೀ ಆದಿ ಶಂಕರಾಚಾರ್ಯ ) Kannada devotional songs lyrics in kannada and English.

ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು (ಆದಿ ಶಂಕರರು). ಕೇವಲ ೩೨ ವರ್ಷಗಳ ಕಾಲ ಜೀವಿಸಿದ್ದರು. ಶಂಕರಾಚಾರ್ಯರು, ಈ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆ ಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತ ವಾದ “ಅದ್ವೈತ” ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು.

Check out more information at Wikipedia 

Sri Adi Shankaracharya Kannada devotional songs lyrics in kannada and English :

1. Guru Paduka Stotram
  • Song : Guru Paduka Stotram
  • Singer: ?
  • Lyrics: Jagadguru Adi Shankaracharya.
  • Album: Kannada devotional songs
2. Bhaja Govindam
  • Song – Bhaja Govindam
  • Singer — Vijay Prakash
  • Album — Soul Music
  • Song by Adi Shankaracharya
  • Music Producer — Sai Madhukar
  • Music Label — Strumm Entertainment Pvt. Ltd.
Spread the love

Leave a Comment