Strawberry Kenne lyrics – Bombaat

Strawberry Kenne lyrics in Kannada and English :

Strawberry Kenne lyrics in Kannada :

ಸ್ಟ್ರಾಬೆರಿ ಕೆನ್ನೆಯ ಓ ಹುಡುಗಿಯೇ…

ಕ್ಯಾಡ್ಬರಿ ಮನಸಿನ ಓ ಹುಡುಗನೇ…
ನಿನ್ನ ಮುದ್ದು ಮುಖ ಬಲು ಚಂದ ಕಣೀ
ನಿನ್ನ ತುಂಟ ನಗು ಬಲು ಅಂದ ಕಣೋ
ನಿನ್ನ ಮುದ್ದಿಸಲು ನನಗಾಸೆ ಕಣೀ
ನಿನ್ನ ಕಾಡಿಸಲು ನನಗಿಷ್ಟ ಕಣೋ
ನಿನ್ನಾ ಒಲವು.. ನಿನ್ನಾ ಛಲವೂ..
ನನದೆ.. ನನದೆ..
ನಿನದೇ.. ನಿನದೇ..

ಸ್ಟ್ರಾಬೆರಿ ಕೆನ್ನೆಯ ಓ ಹುಡುಗಿಯೇ…

ಮುಂಜಾನೆ ಕಣ್ ಬಿಟ್ಟು ನಾ ನೋಡಲು
ಗುಡ್ ಮಾರ್ನಿಂಗ್ ನುಡಿಯುವ ದನಿ ನಿನ್ನದು
ಮುಸ್ಸಂಜೆ ಒಬ್ಬಂಟಿ ನಾ ನಡೆದರೆ
ಜೊತೆಯಾಗಿ ನಡೆಯುವೆ ನೀ ಕಾಣದೆ
ನನ್ನ ಚಂದಮಾಮ ನೀನೇ ನೀನೇ…

ನನ್ನಾ ಮುದ್ದು ಗುಮ್ಮಾ ನೀನೇ ನೀನೇ…
ನಿನ್ನಾ ಕನಸೇ ನನ್ನ ಕಣ್ಣಿನಲಿ
ನಿನ್ನಾ ಹೆಸರೇ ನನ್ನ ಹಾಡಿನಲಿ
ಸ್ಟ್ರಾಬೆರಿ ಕೆನ್ನೆಯ ಓ ಹುಡುಗಿಯೇ…
ಓ ಹುಡುಗಿಯೇ

ತಂಪಾದ ಮುದವನ್ನು ತಾ ನೀಡುವ

ಐಸ್ ಕ್ರೀಮಿನಾ ಗುಣ ನಿನ್ನಲಿದೆ
ಬಿಸಿಯಾದ ಕಾಫಿಯ ಸಿಪ್ಪಲಿರೂ
ಬೆಚ್ಚನೆ ಭಾವವು ನಿನ್ನಲಿದೆ
ನಿನ್ನಾ ಮೌನ ಕೂಡಾ ಎಂಥಾ ಚೆನ್ನಾ
ನಿನ್ನಾ ಮಾತು ಅಂತೂ ಇನ್ನೂ ಚೆನ್ನಾ
ಎಂದೋ ನನಗೆ ಗೆಳತಿ ನೀನೇ
ನೋವೂ ನಲಿವೂ ಜೊತೆಯೂ ನೀನೇ
ಕ್ಯಾಡ್ಬರಿ ಮನಸಿನ ಓ ಹುಡುಗನೇ…

ಸ್ಟ್ರಾಬೆರಿ ಕೆನ್ನೆಯ ಓ ಹುಡುಗಿಯೇ…
ನಿನ್ನ ತುಂಟ ನಗು ಬಲು ಅಂದ ಕಣೋ
ನಿನ್ನ ಮುದ್ದು ಮುಖ ಬಲು ಚಂದ ಕಣೀ
ನಿನ್ನ ಕಾಡಿಸಲು ನನಗಿಷ್ಟ ಕಣೋ
ನಿನ್ನ ಮುದ್ದಿಸಲು ನನಗಾಸೆ ಕಣೀ
ನಿನ್ನಾ ಒಲವು.. ನಿನ್ನಾ ಛಲವೂ..
ನನದೆ ನನದೆ…
ನಿನದೇ ನಿನದೇ…

ಸ್ಟ್ರಾಬೆರಿ ಕೆನ್ನೆಯ ಓ ಹುಡುಗಿಯೇ…

Strawberry Kenne lyrics in English :

Strawberry kenneya o hudugiye
Cadberry manasina o hudugane
Ninna muddu mukha balu chanda kane
Ninna tunta nagu balu anda kano
Ninna muddisalu nanagase kane
Ninna kadisalu nanagistakano
Ninna volavu ninna chalavu
Nanade nanade ninade ninade
Strawberry kenneya o hudugiye

Munjane kann bittu na nodalu
Good morning nudiyuva dani ninnadu
Mussanje obbanti na nadedare
Jotheyagi nadeyuve nee kanade
Nanna chanda mama neene neene
Nanna muddugumma neene neene
Ninna kanase nanna kanninali
Ninna hesare nanna hadinali
Strawberry kenneya o hudugiye

Kampada mudavannu taneeduva
Ice creamina guna ninnalide
Bisiyada cofeeya sippalliru
Bechhane bhavavu ninnalide
Ninna maunakuda yentha chenna
Ninna mathuanthu innu chenna
Endo nanage gelathi neene
Novo naliyu jotheyu neene
Cadberry manasina o hudugane

Strawberry kenneya o hudugiye
Ninna tunta nagu balu anda kano
Ninna muddu mukha balu chanda kane
Ninna kadisalu nanagistakano
Ninna muddisalu nanagase kane
Ninna volavu ninna chalavu
Nanade nanade ninade ninade
Strawberry kenneya o hudugiye

Strawberry Kenne track info :

Strawberry Kenne Music video :

Check out More Bombaat Kannada movie song lyrics at spiderlyrics.com

Spread the love

Leave a Comment