Summane Beeso lyrics in English :
Raaya Baariyagide
Ninnade Kampu Tharuthide
Premiyaythu Nannede
Mohiyaade Naanu …..
Soorya Rashmi Neenu
Naanade Ibbani
Maariyade Naanu Somaariyade Nee
Naadavade Neenu Naa Ninna Mardani
Summane Beeso Gaaliyu
Raaya Baariyagide
Ninnade Kampu Tharuthide
Premiyaythu Nannede
Olavenuva Meravanige
Kanasugale Parivaara
Marethare Nee Are Galige
Nenapugale Parihaara
Adeno Kaane Kaaneyaadenu
Tharangavaagi Neeradenu
Vicharaveno Helabekide
Visheshavaagi Manasu Ondaagide
Devare Illada Ooralli
Ninnanne Devara Maduvenu
Summane Beeso Gaaliyu
Raaya Baariyagide
Ninnade Kampu Tharuthide
Premiyaythu Nannede
Usirugalu Berethiralu
Hrudayagala Pisu Maathu
Hrudayagalu Kalethiralu
Nayanagale Rujuvaathu
Aparavaagi Preethiyaagide
Apoorna Naanu Neenillade
Apoorva Ninna Jaadu Thumbide
Anantha Dalli Manasu Thelaadide
Ninninda Allave Jeevana
Neenillavadare Baalenu Naa
Summane Beeso Gaaliyu
Raaya Baariyagide
Ninnade Kampu Tharuthide
Premiyaythu Nannede
Summane Beeso lyrics in Kannada:
ರಾಯಭಾರಿಯಗಿದೆ
ನಿನ್ನದೆ ಕಂಪು ತರುತಿದೆ
ಪ್ರೇಮಿಯಾಯ್ತು ನನ್ನೆದೆ
ಮೋಹಿಯಾದೆ
ನಾನು ದಾಸೋಹಿಯಾದೆ
ನೀ ಸೂರ್ಯರರ್ಶ್ಮೀ ನೀನು ,
ನಾನಾದೆ ಇಬ್ಬನಿ
ಮಾರಿಯದೆ ನಾನು ,
ಸಂಹಾರಿಯಾದೆ ನೀ ದಾನವಾದೆ
ನೀನು ನಾ ನಿನ್ನ ಮಾರ್ದನಿ
ಸುಮ್ಮನೆ ಬೀಸೋ ಗಾಳಿಯು
ರಾಯಭಾರಿಯಗಿದೆ
ನಿನ್ನದೆ ಕಂಪು ತರುತಿದೆ
ಪ್ರೇಮಿಯಾಯ್ತು ನನ್ನೆದೆ
ವಲವೆನುವ ಮೆರವಣಿಗೆ
ಕನಸುಗಳೆ ಪರಿವಾರ
ಮರೆತರೆ ನೀ ಅರೆಗಳಿಗೆ
ನೆನಪುಗಳೆ ಪರಿವಾರ
ಅದೇನೋ ಕಾಣೇ ಕಾಣೆಯಾದೆನು
ತರಂಗವಾಗಿ ನೀರಾದೆನು
ವಿಚಾರವೇನೋ ಹೇಳಬೇಕಿದೆ
ವಿಶೇಷವಾಗಿ ಮನಸ್ಸು ಒಂದಾಗಬೇಕಿದೆ
ದೇವರೆ ಇಲ್ಲದ ಊರಲ್ಲಿ
ನಿನನ್ನು ದೇವರ ಮಾಡುವೆನು
ಸುಮ್ಮನೆ ಬೀಸೋ ಗಾಳಿಯು
ರಾಯಭಾರಿಯಗಿದೆ
ನಿನ್ನದೆ ಕಂಪು ತರುತಿದೆ
ಪ್ರೇಮಿಯಾಯ್ತು ನನ್ನೆದೆ
ಉಸಿರುಗಳು ಬೆರೆತಿರಲು
ಹೃದಯಗಳ ಪಿಸುಮಾತು
ಹೃದಯಗಳು ಕಲೆತಿರಲು
ನಯನಗಳೆ ರುಜು ಮಾತು
ಅಪಾರವಾಗಿ ಪ್ರೀತಿಯಾಗಿದೆ.
ಅಪೂರ್ಣ ನಾನು ನೀನಿಲ್ಲದೆ
ಅಪೂರ್ಣ ನಿನ್ನ ಜಾದು ತುಂಬಿದೆ
ಅಂತದಲ್ಲಿ ಮನಸು ತೇಲಾಡಿದೆ
ನಿನ್ನಿಂದ ಅಲ್ಲವೆ ಜೀವನ
ನೀನಿಲ್ಲವಾದರೆ ಬಾಳೆನು ನಾ
ಸುಮ್ಮನೆ ಬೀಸೋ ಗಾಳಿಯು
ರಾಯಭಾರಿಯಗಿದೆ
ನಿನ್ನದೆ ಕಂಪು ತರುತಿದೆ
ಪ್ರೇಮಿಯಾಯ್ತು ನನ್ನೆದೆ
Summane Beeso track info :
- Song: SUMMANE BEESO GAALIYU
- Singers: MIDHUN MUKUNDAN, ANURADHA BHAT
- Film: HOME MINISTER
- Music: GHIBRAN
- Lyricist: DR.V.NAGENDRA PRASAD