Baalu Moore Dina lyrics – Ananya Bhat
Baalu Moore Dina lyrics in Kannada : ಬಾಳು ಮೂರೇ ದಿನ ಬಹಳ ಜೋಪಾನಬಹಳ ಮೆರಿಬೆಡಾ ಬಿಳ್ತಿ ಕಣಣ್ಣನಂಬ್ದೊರಿಗೆ ಅನ್ನ ಹಾಕ್ದೊರಿಗೆ ಎಂದು ಬೆನ್ನಲ್ಲಿ ಚೂರಿ ಹಾಕಬೆಡಣ್ಣ ಎರೋದಕ್ಕೆ ಏಣಿ ಹಾಕ್ದೊರಿಗೆ ಎಂದು ನೀನು ಜಾಡ್ಸಿ ಒದೆಯ ಬೆಡಣ್ಣಬಾಳು ಮೂರೇ ದಿನ ಬಹಳ ಜೋಪಾನಬಹಳ ಮೆರಿಬೆಡಾ ಬಿಳ್ತಿ ಕಣಣ್ಣಅಣ್ಣ ಬಾರಣ್ಣ ಗುಂಡಾಗಿದೆ ಭೂಮಿ ಗುಂಡಾಗಿದೆ ಮತ್ತೆ ಮತ್ತೆ ನಾವು ಸಿಗ್ತಿವಣ್ಣಹುಟ್ಟು ಸಾವು ಹಳಿಯ ಮೇಲೆ ಓಡ್ತಾಯಿದೆ ನಮ್ಮ ಬಾಳ ಬಂಡಿಹತ್ತಿದೊರೆಲ್ಲ ಇಳಿಯಲೆಬೆಕು, ನಿನ್ನೂರು ಬಂದಾಗ ಇಳ್ಕೊಳೋ ಅಣ್ಣಬಾಳು ಮೂರೇ ದಿನ … Read more