Radhe Radhe lyrics – Charminar
Radhe Radhe lyrics in Kannada : ಒಲವಾ ಮೊದಲ ಜಳಕಅದ ನೆನೆದರೆ ಪುಳಕದಿನವಿಡೀ ಕಾಡು ಕುಳಿತೆಎದುರಿಗೆ ಬಂದಳಾಕೆಪರಿಚಯ ಆದಮೇಲೆಹೆಸರ ಹಿಡಿದು ಕರೆದೆರಾಧೆ.. ರಾಧೆ.. ರಾಧೆ.. ರಾಧೆ.. ಅವಳೋದ ಜಾಗವೆಲ್ಲಾಚಿಗುರಿ ಮೆಲ್ಲ ಮೆಲ್ಲಕೋಗಿಲೆ ಗಾನವೆಲ್ಲ..ಚಿಮ್ಮುತ್ತಿದೆ ಮೆಲ್ಲಅವಳೋದ ಜಾಗವೆಲ್ಲಾ ಚಿಗುರಿ ಮೆಲ್ಲ ಮೆಲ್ಲಕೋಗಿಲೆ ಗಾನವೆಲ್ಲ..ಚಿಮ್ಮುತ್ತಿದೆ………..ರಾಧೆ.. ರಾಧೆ.. ರಾಧೆ.. ರಾಧೆ..ರಾಧೆ.. ರಾಧೆ.. ರಾಧೆ.. ರಾಧೆ.. ಪರಿಚಯವಾದ ಆ ದಿನಗಳುಕಳೆದು ಹೋದ ಸಿಹಿ ಕ್ಷಣಗಳುಕೂಡಿ ಕಂಡ ಸಿಹಿ ಕನಸಲೂಏನೋ ಜಾದು ಕಂಡೆಅಪರೂಪವಾದ ಈ ವಿಲೇವಾರಿಪ್ರೀತಿಯ ಉಸಾಬರಿ ಒಲವಿಗೊಂದು ಹೊಸ ಖಾತರಿಹೇಗೋ ನೀನು … Read more