Self Made Brand lyrics – Chirayu

Self Made Brand lyrics - Chirayu

Self Made Brand lyrics in Kannada : ಕನಸ್‌ ನೋಡೋದು ಪ್ರತಿ ಒಬ್ಬರ ಅಧಿಕಾರಅದನ ಪೂರೈಸಿದು ಅವರ  ಅವರ ಯೋಗ್ಯತೆ ಆದರೆ ಕೆಲವ ಜನ ಕನಸ್‌ ಕಾಣೋದಕೆ ಯೋಗ್ಯತೆ  ಬೇಕು ಅಂತಾರೆನನ್ನ ಟೈಮ್‌ ಬಲಿ೯ಅಂಥವರ ಯೋಗ್ಯತೆ ಬರದ್‌ ಬರದ್‌, ಮುಖದ್‌ ಮೇಲೆ ಕೊಡ್ತೀನಿ ಭೂಮಿ ಮೇಲೆ ಧೈರ್ಯ ಇದ್ದರೆ ಬದ್ಕ್‌ ಆಗೋದುನಿನ್ನ ಹೇದ್ರೂಕೊಂಡು ಸುಮ್ನೆ ಕುಂತ್ರೆ ಸಿಗದುಜೀವನದಲಿ  ರೂಫ್ತ್‌ ಜೊತೆ ಮುಂದೆ ಸಾಗೋದುಪ್ರಾಬ್ಲಮ್‌ ಫೇಸ್‌ ಮಾಡಿದರನೇ ಮಗ ಮೇಲೆ ಬರೋದು ಆಟಿ೯ಸ್ಟ್‌ ಫೇಮಸ್‌  ಇದ್ರೆನೇ ಮಾತ್ರ … Read more

Ena Maadali Lyrics – Sangeetha Rajeev

Ena Maadali Lyrics - Sangeetha Rajeev

Ena Maadali Lyrics in Kannada : ಏನ ಮಾಡಲಿ ? ನಾಯಾರಿಗ್ಹೇಳಲಿ…..?ಏನ ಮಾಡಲಿ ? ನಾಯಾರಿಗ್ಹೇಳಲಿ…..?ತಿರುತಿರುಗ ನನ್ನ ಸುತ್ತ ಗಿರಿಕ್ಕಿಹೊಡಿತಾನ….?ಬೆಳಬೆಳಗೆದ್ದು ವಾಡೆ ಮುಂದ ಬುಲ್ಲೆಟ್ಟುಬಿಡುತಾನ…?ಪಳಪಳಪಳ ಕನ್ನಡಿ ತೆಗೆದು ಕಣ್ಣು ಹೊಡಿತಾನ…?ಜಿಟಿಜಿಟಿ ಮಳೆಯ ತಂಪನ್ನ ಸೂರಿಲಿಕಟ್ಟಾನ….?ಮಿರಿಮಿರಿಮೀರೊ ಹೊಳಪನ್ನಕಣ್ಣಲ್ಲಿಹೊಕ್ಯಾನ….? ಏನ ಮಾಡಲಿ….? ನಾಯಾರಿಗ್ಹೇಳಲಿ…?ಏನ ಮಾಡಲಿ….?ನಾಯಾರಿಗ್ಹೇಳಲಿ…?ಏನ ಮಾಡಲಿ….?ನಾಯಾರಿಗ್ಹೇಳಲಿ…?ಯಾರಿಗ್ ಹೇಳಲಿ ನಾ ಏನಮಾಡಲಿ…?ಏನ ಮಾಡಲಿ….?ನಾಯಾರಿಗ್ಹೇಳಲಿ…?ಯಾರಿಗ್ ಹೇಳಲಿ ನಾಏನಮಾಡಲಿ…? ಗೋಳಗುಂಬದ ಮೇಲೇರಿಹೋಗೋಣ…..?ಜೋರುಗಾಳೀಲಿ ಕೈ ಚಾಚಿಆಡೋಣ…?ಹಂಪಿಗುಡ್ಡವ ಮೇಲೇರೀಹೋಗೋಣ…?ಶಿಲೆಯಬಂಗಿಗೆ ಶರಣಾಗಿ ಸೋಲೋಣ….?ಕನಸಲ್ಲಿ ಬರುವ ಆಸೀಯ ನನಸ ಮಾಡೋಣ…?ಅಲ್ಲಿಯತನಕ ಮಿತಿಯಲ್ಲೇ ನಾವುಇರೋಣ….?ಏನ ಮಾಡಲಿ….? ನಾಯಾರಿಗ್ಹೇಳಲಿ…? ಏನ ಮಾಡಲಿ….?ನಾಯಾರಿಗ್ಹೇಳಲಿ…?ಯಾರಿಗ್ … Read more

 Crazy lyrics – ALL OK

Crazy lyrics in English : Namskara, Cholo Idiraa?2020 Yaargu MaryokeAagde Irovantha VarshaSappe Oota Maadidange Aaytu Eega Hosa Varshakke Kaalidtiv ReeIde Khushili Nam DostaNaati Style OotaReady Maadyan Ree BarriHmm Jeevanadalli Busy Aagi Irtiro,Lazy Aagi Irtiro Gottilla Ree Eppa!Aadra Swalpa Crazy Aagirona BarriMusic… Idu Shaane Fast JamaanaaNaavu Middle Class SulatanaNam Paadige IrtivTantege Bandre Chindi Chitra Anna Nam … Read more