Ambiga naa ninna nambide lyrics – Kannada devotional song

Ambiga naa ninna nambide lyrics - Kannada devotional song

Ambiga naa ninna nambide lyrics in kannada and English : Ambiga naa ninna nambide track info : Song : Ambiga Naa Ninna Nambide Album : Kannada Devotional Song  Lyricist: Purandara Dasaru Music: T.V.Gopalakrishna- Singers : Dr. vidyabhushana Record Label: Aananda Audio Video Ambiga naa ninna nambide Music video : Check out More Kannada devotional song … Read more

Srinivasa Govinda Sri Venkatesa Govinda lyrics – Kannada devotional song

Srinivasa Govinda Sri Venkatesa Govinda lyrics - Kannada devotional song

Srinivasa Govinda Sri Venkatesa Govinda lyrics in Kannada : ಶ್ರೀನಿವಾಸಾ ಗೋವಿಂದಾ ಶ್ರೀ ವೇಂಕಟೇಶಾ ಗೋವಿಂದಾಭಕ್ತ ವತ್ಸಲ ಗೋವಿಂದಾ ಭಾಗವತಾ ಪ್ರಿಯ ಗೋವಿಂದಾನಿತ್ಯ ನಿರ್ಮಲ ಗೋವಿಂದಾ ನೀಲಮೇಘ ಶ್ಯಾಮ ಗೋವಿಂದಾಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ ಪುರಾಣ ಪುರುಷಾ ಗೋವಿಂದಾ ಪುಂಡರೀಕಾಕ್ಷ ಗೋವಿಂದಾನಂದ ನಂದನಾ ಗೋವಿಂದಾ ನವನೀತ ಚೋರಾ ಗೋವಿಂದಾಪಶುಪಾಲಕ ಶ್ರೀ ಗೋವಿಂದಾ ಪಾಪ ವಿಮೋಚನ ಗೋವಿಂದಾದುಷ್ಟ ಸಂಹಾರ ಗೋವಿಂದಾ ದುರಿತ ನಿವಾರಣ ಗೋವಿಂದಾಗೋವಿಂದಾ ಹರಿ ಗೋವಿಂದಾ ಗೋಕುಲ ನಂದನ ಗೋವಿಂದಾ ಶಿಷ್ಟ … Read more

Eddelu Manjunatha lyrics – Kannada Devotional Song

Eddelu Manjunatha lyrics - Kannada Devotional Song

Eddelu Manjunatha lyrics in Kannada : ಎದ್ದೇಳು……ಎದ್ದೇಳು ಮಂಜುನಾಥ ಏಳು ಬೆಳಗಾಯಿತು…ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು..ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು..ಅಣ್ಣಪ್ಪ ಸ್ವಾಮಿಯೂ ನಿನ್ನ ಆಜ್ಞೆಗೆ ನಿಂತಿಹನುಎದ್ದೇಳು ಮಂಜುನಾಥ ಎದ್ದೇಳು…|| ಮುನಿಗಣಂಗಳು ಸ್ತೋತ್ರ ಮಾಡುತಿಹರು…………ದೇವಾದಿದೇವತೆಗಳೂ ನಿನ್ನ ದರುಶನಕೇ ಕಾದಿಹರು …ಎದ್ದೇಳು ಮಂಜುನಾಥ ಎದ್ದೇಳು…|| ಮೃಗರಾಜನೂ ನಿನ್ನ ದರುಶನಕೇ ಬಂದಿಹನು…ಮೃಗರಾಜನೂ ನಿನ್ನ ದರುಶನಕೇ ಬಂದಿಹನು…ಗಜರಾಜನು ನಿನಗೇ ಚಾಮರವ ಬೀಸುತಿಹನು….ಗಜರಾಜನು ನಿನಗೇ ಚಾಮರವ ಬೀಸುತಿಹನು….ನಿನ್ನ ಆಭರಣಗಳಿಗಾಗಿ ಆದಿಶೇಷನೂ……..ನಿನ್ನ ಆಭರಣಗಳಿಗಾಗಿ ಆದಿಶೇಷನೂ…… ನಿನ್ನ ಸೇರಲೂ ಕಾತರಿಸುತಿಹನುಎದ್ದೇಳು ಮಂಜುನಾಥ ಎದ್ದೇಳು……|| … Read more

Nodu Nodu Kannaara Ninthihalu lyrics – Kannada devotional song

Nodu Nodu Kannaara Ninthihalu lyrics - Kannada devotional song

Nodu Nodu Kannaara Ninthihalu lyrics in Kannada : ನೋಡು ನೋಡು ಕಣ್ಣಾರ ನಿಂತಿಹಳುನಗು ನಗುತ ಚಾಮುಂಡಿ ನಿಂತಿಹಳುತಾಯಿ ಹೃದಯ ತಂದಾ ತುಂಬು ಮಮತೆ ಇಂದಾಬಾ ಇಲ್ಲಿ ಓ ಕಂದ ಎನುತಿಹಳುಕೈ ಬೀಸಿ ಬಳಿಗೆ ನಮ್ಮ ಕರೆದಿಹಳು …|| ನೋಡು ನೋಡು ಕಣ್ಣಾರ…|| ಮೈಸೂರು ನಗರದ ಬೆಟ್ಟದ ಮೇಲೆಮಹಿಸಾಸುರ ಮರ್ಧಿನಿಯ ವೈಭವ ಲೀಲೆಧನುಜ ಸಂಹಾರಿಣೀ ತ್ರಿಭುವನ ಪೋಷಿಣಿಶಂಕರನ ರಾಣಿಗೀವ ಹೂಗಳ ಮಾಲೆ ||–||ನೋಡು ನೋಡು ಕಣ್ಣಾರ ನಿಂತಿಹಳುನಗು ನಗುತ ಚಾಮುಂಡಿ ನಿಂತಿಹಳು || ನಂಬಿರುವ ಭಕ್ತರ … Read more

Mudakaratha Modakam Lyrics – Kannada Devotional Song

Mudakaratha Modakam Lyrics - Kannada Devotional Song

Mudakaratha Modakam lyrics in Kannada : ಮುದಾ ಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ ಕಳಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್ |ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಂ ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್ ‖ 1 ‖ ನತೇತರಾತಿ ಭೀಕರಂ ನವೋದಿತಾರ್ಕ ಭಾಸ್ವರಂ ನಮತ್ಸುರಾರಿ ನಿರ್ಜರಂ ನತಾಧಿಕಾಪದುದ್ಢರಮ್ |ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ ‖ 2 ‖ ಸಮಸ್ತ ಲೋಕ ಶಂಕರಂ ನಿರಸ್ತ ದೈತ್ಯ ಕುಂಜರಂ ದರೇತರೋದರಂ ವರಂ ವರೇಭ ವಕ್ತ್ರಮಕ್ಷರಮ್ … Read more

Jaya Janardhana lyrics – Kannada Devotional Songs

God Krishna Kannada devotional songs

Jaya Janardhana lyrics in Kannada : ಜಯ ಜನಾರ್ದನಾ ಕೃಷ್ಣಾ ರಾಧಿಕಾಪತೇಜನವಿಮೋಚನಾ ಕೃಷ್ಣಾ ಜನ್ಮಮೋಚನಾಗರುಡವಾಹನಾ ಕೃಷ್ಣಾ ಗೋಪಿಕಾಪತೇನಯನಮೋಹನಾ ಕೃಷ್ಣಾ ನೀರಜೇಕ್ಷಣಾ || ಸುಜನಬಾಂಧವಾ ಕೃಷ್ಣಾ ಸುಂದರಾಕೃತೇಮದನಕೋಮಲಾ ಕೃಷ್ಣಾ ಮಾಧವಾ ಹರೇವಸುಮತೀಪತೇ ಕೃಷ್ಣಾ ವಾಸವಾನುಜಾವರಗುಣಾಕರಾ ಕೃಷ್ಣಾ ವೈಷ್ಣವಾಕೃತೇ || ಸುರುಚಿನಾನನಾ ಕೃಷ್ಣಾ ಶೌರ್ಯವಾರಿಧೇಮುರಹರಾ ವಿಭೋ ಕೃಷ್ಣಾ ಮುಕ್ತಿದಾಯಕಾವಿಮಲಪಾಲಕಾ ಕೃಷ್ಣಾ ವಲ್ಲಭೀಪತೇಕಮಲಲೋಚನಾ ಕೃಷ್ಣಾ ಕಾಮ್ಯದಾಯಕಾ || ವಿಮಲಗಾತ್ರನೇ ಕೃಷ್ಣಾ ಭಕ್ತವತ್ಸಲಾಚರಣಪಲ್ಲವಂ ಕೃಷ್ಣಾ ಕರುಣಕೋಮಲಂಕುವಲಯೇಕ್ಷಣಾ ಕೃಷ್ಣಾ ಕೋಮಲಾಕೃತೇತವ ಪದಾಂಬುಜಂ ಕೃಷ್ಣಾ ಶರಣಮಾಶ್ರಯೇ || ಭುವನನಾಯಕಾ ಕೃಷ್ಣಾ ಪಾವನಾಕೃತೇಗುಣಗಣೋಜ್ವಲಾ ಕೃಷ್ಣಾ ನಳಿನಲೋಚನಾ … Read more