Harivarasanam lyrics – Kannada devotional songs

Harivarasanam lyrics in Kannada : ಹರಿವರಾಸನಂ ವಿಶ್ವಮೊಹನಂಹರಿದದೀಶ್ವರಂ ಆರಾಧ್ಯಪಾದುಕಂಅರಿವಿಮರ್ಧನಂ ನಿತ್ಯನರ್ತನಂಹರಿಹರಾತ್ಮಜಂ ದೇವಮಶ್ರಯೇ–ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ || 1 || ಶರಣಕೀರ್ತನಂ ಭಕ್ತಮಾನಸಂಭರಣಲೋಲುಪಂ ನರ್ತನಾಲಸಂಅರುಣಭಾಸುರಮ್ ಭೂತನಾಯಕಂಹರಿಹರಾತ್ಮಜಂ ದೇವಮಶ್ರಯೇ–ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ || 2 || ಪ್ರಣಯಸತ್ಯಕಂ ಪ್ರಾಣನಾಯಕಂಪ್ರಣತಕಲ್ಪಕಂ ಸುಪ್ರಭಾಂಜಿತಮ್ಪ್ರಣವಮನ್ಧಿರಮ್ ಕೀರ್ತನಪ್ರಿಯಂಹರಿಹರಾತ್ಮಜಂ ದೇವಮಶ್ರಯೇ–ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ || 3 || ತುರುಗವಾಹನಂ ಸುಂದರಾನನಂವರಗಧಾಯುಧಂ ವೇದವರ್ಣಿತಂಗುರುಕೃಪಾಕರಂ ಕೀರ್ತನಪ್ರಿಯಂಹರಿಹರಾತ್ಮಜಂ … Read more

Hanuman Chalisa Lyrics – Kannada devotional songs

Hanuman Chalisa Lyrics - Kannada devotional songs

Hanuman Chalisa Lyrics in Kannada : ॥ ಶ್ರೀ ರಾಮ ॥   ॐ॥ ಶ್ರೀ ಹನುಮಾನ ಚಾಲೀಸಾ ॥ ॥ ದೋಹಾ ॥ಶ್ರೀ ಗುರು ಚರನ ಸರೋಜ ರಜ, ನಿಜ ಮನ ಮುಕುರ ಸುಧಾರಿ ।ಬರನಊ ರಘುಬರ ಬಿಮಲ ಜಸು, ಜೋ ದಾಯಕು ಫಲ ಚಾರಿ ॥ಬುದ್ಧಿಹೀನ ತನು ಜಾನಿ ಕೇ, ಸುಮಿರೌ ಪವನ ಕುಮಾರ ।ಬಲ ಬುದ್ಧಿ ವಿದ್ಯಾ ದೇಹು ಮೋಹಿ, ಹರಹು ಕಲ್ರೇಶ ವಿಕಾರ ॥ ॥ ಚೌಪಾಈ ॥ಜಯ ಹನುಮಾನ ಜ್ಞಾನ … Read more

Eshtu Sahasavantha lyrics – Devotional songs

Eshtu Sahasavantha lyrics in Kannada : ಎಷ್ಟು ಸಾಹಸವಂತ ನೀನೇ ಬಲವಂತದಿಟ್ಟ ಮೂರುತಿ ಭಳಿರೇ ಭಳಿರೇ ಹನುಮಂತ ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ ರಾಮರಪ್ಪಣೆಯಿಂದ ಶರಧಿಯ ದಾಟಿಆ ಮಹಾ ಲಂಕೆಯ ಕಂಡೆ ಕಿರೀಟಿಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದೆಈ ಮಹಿಯೊಳು ನಿನಗಾರೈ ಸಾಟಿ ದೂರದಿಂದಸುರನ ಪುರವನೆ ನೋಡಿಭರದಿ ಶ್ರೀರಾಮರ ಸ್ಮರಣೆಯ ಮಾಡಿಹಾರಿದೆ ಹರುಷದಿ ಹರಿಸಿ ಲಂಕಿಣಿಯನು ವಾರಿಜಮುಖಿಯನು ಕಂಡು ಮಾತಾಡಿ ॥ಎಷ್ಟು ಸಾಹಸವಂತ॥ ರಾಮರ ಕ್ಷೇಮವ ರಮಣಿಗೆ ಪೇಳಿತಾಮಸ ಮಾಡದೆ ಮುದ್ರಿಕೆ … Read more

Aigiri Nandini Lyrics – Kannada Devotional song

Aigiri Nandini Lyrics - Kannada Devotional song

Aigiri Nandini Lyrics in Kannada : ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವ ವಿನೋದಿನಿ ನಂದನುತೇಗಿರಿವರ ವಿಂಧ್ಯ-ಶಿರೋ‌ಧಿನಿವಾಸಿ ವಿಷ್ಣು ವಿಲಾಸಿನಿ ಜಿಷ್ಣುನುತೇಭಗವತಿ ಹೇ ಶಿತಿಕಂಠ ಕುಟುಂಬಿಣಿ ಭೂರಿಕುಟುಂಬಿಣಿ ಭೂರಿಕೃತೇಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧)–ಸುರವರವರ್ಷಿಣಿ ದುರ್ಧರ-ಧರ್ಷಿಣಿ ದುರ್ಮುಖ-ಮರ್ಷಿಣಿ ಹರ್ಷರತೇತ್ರಿಭುವನ-ಪೋಷಿಣಿ ಶಂಕರ-ತೋಷಿಣಿ ಕಿಲ್ಬಿಷ್ಹಮೋಷಿಣಿ ಘೋಶರತೇದನುಜನಿರೋಷಿಣಿ ದಿತಿಸುತ ರೋಷಿಣಿ ದುರ್ಮದ-ಶೋಷಿಣಿ ಸಿಂಧುಸುತೆಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೨) ಅಯಿ ಜಗದಂಬ ಮದಂಬ ಕದಂಬ ವನ ಪ್ರಿಯವಾಸಿನಿ ಹಾಸರತೇಶಿಖರಿ ಶಿರೋಮಣಿ ತುಂಗಾ ಹಿಮಾಲಯ … Read more

Bhagyada Lakshmi Baramma Lyrics – Kannada Devotional Song

Bhagyada Lakshmi Baramma Lyrics – Kannada Devotional Song

Bhagyada Lakshmi Baramma Lyrics in Kannada : ಭಾಗ್ಯದ ಲಕ್ಷ್ಮೀ ಬಾರಮ್ಮ |ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ ||–ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತಗೆಜ್ಜೆ ಕಾಲ್ಗಳ ಧ್ವನಿಯ ತೋರುತ |ಸಜ್ಜನ ಸಾಧು ಪೂಜೆಯ ವೇಳೆಗೆಮಜ್ಜಿಗೆಯೊಳಗಿನ ಬೆಣ್ಣೆಯಂತೆ || ೧ ||–ಭಾಗ್ಯದ ಲಕ್ಷ್ಮೀ ಬಾರಮ್ಮ || ಕನಕವೃಷ್ಟಿಯ ಕರೆಯುತ ಬಾರೆಮನಕಾಮನೆಯ ಸಿದ್ಧಿಯ ತೋರೆ |ದಿನಕರ ಕೋಟಿ ತೇಜದಿ ಹೊಳೆಯುವಜನಕರಾಯನ ಕುಮಾರಿ ಬೇಗ || ೨ ||–ಭಾಗ್ಯದ ಲಕ್ಷ್ಮೀ ಬಾರಮ್ಮ || ಅತ್ತಿತ್ತಲಗದೆ ಭಕ್ತರ ಮನೆಯಲಿನಿತ್ಯ ಮಹೋತ್ಸವ ನಿತ್ಯ ಸುಮಂಗಳ … Read more

Krishna nee begane baro lyrics – Kannada devotional songs

Krishna nee begane baro lyrics

Krishna nee begane baro lyrics in kannada and English : Krishna nee begane baro track info : Album : Kannada Devotional Song  Song : Krishna nee begane baro Singers : K S chitra Lyrics : vyasarayar Label : devotional songs Krishna nee begane baro Music video : Check out More Lord Krishna  Kannada devotional song lyrics … Read more