Kannada Janapada song lyrics – Kannada Janapada

Kannada Janapada song lyrics - Kannada Janapada

ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ (ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಇತ್ಯಾದಿ), ನಾಟಕ (ಬಯಲಾಟ, ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ) ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ. … Read more

Gicha Gili Gili lyrics – Kannada Janapada

Gicha Gili Gili lyrics in Kannada : oppose ಹುಡುಗಿpropose ಮಾಡಿI LOVE YOU ಅಂದಳಗಿಚ್ಚ ಗಿಲಿಗಿಲಿ ಲೈಫ್‌ ಗಿಚ್ಚ ಗಿಲಿಗಿಲಿ ನಿನ್ನೇ ಪ್ರೀತಿಸಿ ಮದುವೆಯಾಗುವೆಗೆಳೆಯಾ ಅಂದಾಳಗಿಚ್ಚ ಗಿಲಿಗಿಲಿ ಲೈಫ್‌ ಗಿಚ್ಚ ಗಿಲಿಗಿಲಿಈಕಿ  ಹಿಂದಿಂದ ತಿರ್ ಗ್ಯಾಡಿ ಸುಂದಾಗಿ  ಕುಂತಿದ್ಯಾಕೇಳೊ ನನ್ನ ಗೆಳೆಯಾಇವತ್ತ ನನಗ ಒಪ್ಪಿಸಿ ಬಿಟ್ಟಳಾಅಕಿ ಪ್ರೀತಿಯ ಹ್ರದಯಗಿಚ್ಚ ಗಿಲಿಗಿಲಿ ಲೈಫ್‌ ಗಿಚ್ಚ ಗಿಲಿಗಿಲಿ   oppose ಹುಡುಗಿpropose ಮಾಡಿI LOVE YOU ಅಂದಳಗಿಚ್ಚ ಗಿಲಿಗಿಲಿ ಲೈಫ್‌ ಗಿಚ್ಚ ಗಿಲಿಗಿಲಿ ಹೋದ ವಷ೯ ಈ ಹುಡುಗಿನ್ನ ಜಾತ್ರ್ಯಾಗ  … Read more