Nanna Hrudya Nanna Hrudya lyrics – Laali Haadu

Nanna Hrudya Nanna Hrudya lyrics - Laali Haadu

Nanna Hrudya Nanna Hrudya lyrics in Kannada : ನನ್ನ ಹೃದಯ ನಿನ್ನ ಹೃದಯಟುವಿ ಟುವಿ ಎನ್ನೋ ಸಮಯಏಳು ಜನ್ಮಕು ಏಳೇಳು ಜನ್ಮಕುನೀನೇ ನನ್ನ ಪ್ರೀತಿ ಗೆಳೆಯಎದೆ ತುಂಬಿ ಹಾಡುವೆನುಈ ತೊದಲಾ ಹಾಡನ್ನುಮನಸು ಬರೆದ ಕಾವ್ಯಅರ್ಪಿಸುವೆ ನಿನಗಿನ್ನು ಈ ಜೀವಕೆ, ನೀನಾದೆ ಚಂದ್ರಮನುನವ ಚೈತ್ರ ತಂದವನುನನ್ನ ಹೃದಯ ನಿನ್ನ ಹೃದಯಟುವಿ ಟುವಿ ಎನ್ನೋ ಸಮಯಏಳು ಜನ್ಮಕು ಏಳೇಳು ಜನ್ಮಕುನೀನೇ ನನ್ನ ಪ್ರೀತಿ ಗೆಳೆಯಮೌನ ಇಲ್ಲದೆ ಮಾತೆಂದು ಹುಟ್ಟದುಆ ಮಾತಿಗೆ ಸ್ವಾಗತ ಮಾತು ಇಲ್ಲದೆಹಾಡೆಂದು ಹುಟ್ಟದು ಆ … Read more

0 Ushe lyrics – Laali Haadu

0 Ushe lyrics - Laali Haadu

0 Ushe lyrics in Kannada : ಓಓಓ…. ಓಓಓ…. ಓಓಓಓಓ…. ಓಓಓ….ಓ.. ಉಷೆ… ಓಓ.. ಉಷೆ…ಕಣ್ಣಿಗೆ… ಕಾ…ಣಿಸೆಹದಿನೇಳು ಚೈತ್ರಗಳ ತೇರಿನಲ್ಲಿ ಬಂದವಳಒಲವಿನ ಹೂವ ಹಾಸಿ ಹೇಳುವೆ ನಾ ಸುಸ್ವಾಗತ ಸ್ವಾಗತಓ.. ಉಷೆ… ಓಓ.. ಉಷೆ…ಕಣ್ಣಿಗೆ ಕಾ…ಣಿಸೆ ಎಲ್ಲಿರಲಿ ಹೇಗಿರಲಿ ನೀ ನಗುತಿರುನಿನ್ನ ಹರಸಲಿ ಎಲ್ಲ ದೇವರುಕೈ ಹಿಡಿವ ಬಂದುಗಳು ಯಾರಾದರೂನಿನ್ನ ಜೊತೆ ಇರೆ ಭಾಗ್ಯವಂತರುನಾಳಿನ ಬಾಳಿನ ದಾರಿಯಲಿಒಳ್ಳೆಯ ದಿನಗಳೇ ಬರುತ್ತಿರಲಿಈ ಮನಸಿನ ಮೇಲೆ ನಿನ್ನ ಗುರುತಿದೆ…ಸುಖವಾಗಿರು… ಓಓಓ…. ಓಓಓ…. ಓಓಓಓಓ…. ಓಓಓ….ನಿನ್ನಿಂದಾ ಹೊಸ ಬೆಳಕುನಿನ್ನಿಂದಾ ಹೊಸ ಬದುಕುಮರೆಯದ … Read more

Dina Belago Aa Sooryana lyrics – Laali Haadu

Dina Belago Aa Sooryana lyrics - Laali Haadu

Dina Belago Aa Sooryana lyrics in Kannada: ಹೊ..ಹೊ..ಓ.ಓಓ..ಹೊ..ಓ..ಒ…ಓಓಓ.ಓಓಓ ಓಓ.ಯಾವ ಹಾಡು, ಯಾವ ರೀತಿ ಇದ್ದರೂ..ಯಾರ ನೋಟ,ಯಾರ ಮೇಲೆ ಇದ್ದರೂಹೊಸತು ರಾಗವಿಲ್ಲ..ಹೊಸತು ತಾಳವಿಲ್ಲಾ..ನನ್ನ ಒಂದು ಮಾತಲ್ಲಿ ಉಂಟುಒಂದು ಹೊಸ ವಿಷಯ.,ಕೇಳುವಷ್ಟು ಸಮಯ ನಾ ಇಲ್ಲಿ ಬಿಚ್ಚಿಕೊಡುವೇ ಹೃದಯ….ದಿನ ಬೆಳಗೊ ಆ ಸೂರ್ಯನಆರಂಭದ ಹೆಚ್ಚೇಯಲ್ಲಿ..ದಿನ ಕಳೆಯೋ ಆ ಚಂದ್ರನವೈಯರದ ಲಚ್ಚೇಯಲ್ಲಿ..ನನ್ನ ಎದೆಯ ಮಾತು ಇದೆ.,ಅಮ್ಮ ಕಲ್ಲಿಸಿದ ಹಾಡು ಇದೆ.ಈ ಹಾಡಿನ ತೋಟದಲ್ಲಿನೀವು ಬೆಳೆಸಿದ ಹೂವಗಳೀವೆ.. ದಿನ ಬೆಳಗೊ ಆ ಸೂರ್ಯನಆರಂಭದ ಹೆಚ್ಚೇಯಲ್ಲಿ..ಹೇಯ್ ಆಕಾಶಕ್ಕೆ ಯಾವ ಬಣ್ಣಹೇಳೊರ್ಯಾರೂ ಇಲ್ಲ.ಕಣ್ಣು … Read more