Onde Ondu Saari lyrics – Mungaru Male

Onde Ondu Saari lyrics - Mungaru Male

Onde Ondu Saari lyrics in kannada: ಒಂದೇ ಒಂದು ಸಾರಿ ಕಣ್ಮುಂದೆ ಬಾರೆಒಂದೇ ಒಂದು ಸಾರೀ ಕಣ್ಮುಂದೆ ಬಾರೆಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಯೇನುನಿನ್ನಿಂದ ನನ್ನನು ನಾ ಕಂಡು ಕೊಂಡೆನುನೀ ಯಾರೋ ಕಾಣೆನು ನನ್ ಒಳ್ಳ ನೀನುಒಂದೇ ಒಂದು ಸಾರಿ ಕಣ್ಮುಂದೆ ಬಾರೆ ಒಂದೇ ಕ್ಷಣ ಎದುರಿದ್ದುಒಂದೇ ಕ್ಷಣ ಎದುರಿದ್ದುನನ್ನ ಈ ಬಾಳನು ನೀ ಸಿಂಗರಿಸಿದೆನನ್ನ ಮೈಮನಸನು ನೀ ಆವರಿಸಿದೆ ಒಂದೇ ಒಂದು ಸಾರೀ ಕಣ್ಮುಂದೆ ಬಾರೆಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಯೇನುನಿನ್ನಿಂದ … Read more

Anisuthide lyrics – Mungaru Male

Anisuthide lyrics - Mungaru Male

Anisuthide lyrics in Kannada : ಅನಿಸುತಿದೆ ಯಾಕೋ ಇಂದುನೀನೇನೆ ನನ್ನವಳೆಂದುಮಾಯದ ಲೋಕದಿಂದನನಗಾಗೆ ಬಂದವಳೆಂದುಆಹಾ ಎಂತ ಮಧುರ ಯಾತನೇ!ಕೊಲ್ಲು ಹುಡುಗಿ ಒಮ್ಮೆ ನನ್ನಹಾಗೆ ಸುಮ್ಮನೇ… ಅನಿಸುತಿದೆ ಯಾಕೋ ಇಂದು…ಸುರಿಯುವ ಸೋನೆಯೂಸೂಸಿದೆ ನಿನ್ನದೆ ಪರಿಮಳಇನ್ಯಾರ ಕನಸಲೂನೀನು ಹೋದರೆ ತಳಮಳಪೂರ್ಣ ಚಂದಿರ ರಜಾ ಹಾಕಿದನಿನ್ನಯ ಮೊಗವನು ಕಂಡ ಕ್ಷಣನಾ ಖೈದಿ ನೀನೆ ಸೆರೆಮನೆತಬ್ಬಿ ನನ್ನ ಅಪ್ಪಿಕೊ ಒಮ್ಮೆ…ಹಾಗೆ ಸುಮ್ಮನೇ… ಅನಿಸುತಿದೆ ಯಾಕೋ ಇಂದು…ತುಟಿಗಳ ಹೂವಲಿಆಡದ ಮಾತಿನ ಸಿಹಿಯಿದೆಮನಸಿನ ಪುಟದಲಿಕೇವಲ ನಿನ್ನದೆ ಸಹಿಯಿದೆಹಣೆಯಲಿ ಬರೆಯದ ನಿನ್ನ ಹೆಸರಹೃದಯದಿ ನಾನೆ ಕೊರೆದಿರುವೆನಿನಗುಂಟೆ ಇದರ … Read more

Mungaru Male Kannada movie song lyrics – Mungaru Male

Mungaru Male is a 2006 Indian Kannada-language romantic drama film co-written and directed by Yogaraj Bhat, and produced by E. Krishnappa. It stars Ganesh, Pooja Gandhi and Anant Nag. The film is believed to have shaped and strengthened the careers of Ganesh, Pooja Gandhi, director Yograj Bhat, lyricist Jayant Kaikini, choreographers A. Harsha, Imran Sardaria, … Read more