Ninna Danigaagi lyrics – Savaari 2

Ninna Danigaagi lyrics - Savaari 2

Ninna Danigaagi lyrics in Kannada : ಮೆಹರುಬಾ … ಮೆಹರುಬಾ…. ನಿನ್ನ  ದನಿಗಾಗಿ  ನಿನ್ನ  ಕರೆಗಾಗಿ  ನಿನ್ನ  ಸಲುವಾಗಿ  ಕಾಯುವೆ ..ತೀರ  ಬಳಿಬಂದ  ನೀನು  ನನಗೊಂದು  ಸೋಜಿಗದಂತೆ  ಕಾಣುವೆ ..ಒಂಟಿ  ಇರುವಾಗ  ಕುಂಟು  ನೆಪ  ತೋರಿ  ಬಂದ  ಕನಸೆಲ್ಲ  ನಿನ್ನದು ..ನಾನು  ಅನುರಾಗಿ  ನೀನೆ  ನನಗಾಗಿ  ಎನ್ನುವ  ಭಾವನೆ  ನನ್ನದು ..ಕನ್ನಿನಲ್ಲೇನೆ  ಹೊಮ್ಮಿದೆ  ಕೋಮಲ  ಕೋರಿಕೆ ..ಮುತ್ತಿನ ಅಂಕಿತ  ಬೇಕಲ್ಲ  ಒಪ್ಪಂದಕೆ .. ನಿನ್ನ  ದನಿಗಾಗಿ  ನಿನ್ನ  ಕರೆಗಾಗಿ  ನಿನ್ನ  ಸಲುವಾಗಿ  ಕಾಯುವೆ ..ತೀರ  ಬಳಿಬಂದ  … Read more