Thaayi Sattha mele lyrics in kannada and English :
Thaayi Sattha mele lyrics in Kannada :
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ

ಬಹಳ ಮಕ್ಕಳ ಬಡತನ ಸಂಸಾರ ನನ್ನ ನಸಿಬದಾಗ
ಏನು ಮಾಡುವುದು ಬರೆದು ಕಳಿಸ್ಯಾನ ಕರುಣೆ ಇಲ್ಲ ಶಿವಗ
ಸಿರಿಯ ತವರಿಗೆ ತುತ್ತು ಕೂಳಿಗೆ ನಾ ಹೋಗಿರಲಿಲ್ಲ

ಕರುಳು ತಡೆಯದೆ ಅಣ್ಣನ ನೋಡಲು ಹೊರಟು ಬಂದೆನಲ್ಲ
ಹೊರಟು ಬಂದೆನಲ್ಲ
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ಕೈಯ್ಯಾಗ ಒಂದು ಬಗಲಾಗ ಒಂದು ಕೂಸನು ಕಟ್ಟಿಕೊಂಡು
ಹರಗರಿಯುತ್ತಾ ಉಸಿರು ಹಾಕುತ ಬಂದಿಹೆ ನಡಕೊಂಡು
ತೌರಿನ ಹೊಸ್ತಿಲು ತುಳಿಯೋದರೊಳಗ ಅಣ್ಣನ ಹೆಂಡತಿಯು

ಕಂಡರೂ ಕಾಣದಾಂಗ ಒಳಗೆ ಹೋದಳು ಮೂತಿ ತಿರುವಿಕೊಂಡು
ಮೂತಿ ತಿರುವಿಕೊಂಡು
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ನೆತ್ತಿಯ ಮ್ಯಾಲೆ ಬಿಸಿಲು ಬಂದಿತ್ತು ಮಕ್ಕಳು ಚಡಪಡಿಸಿ
ನೀರಿಗಾಗಿ ಕಣ್ಣೀರು ಹಾಕುತ ಅತ್ತವು ತಳಮಳಸಿ
ಹುಟ್ಟಿ ಬೆಳೆದ ನನ್ನ ತವರಲಿ ಇಂದು ನೀರಿಗೂ ಗತಿಯಿಲ್ಲ

ಬಾ ನನ್ನ ಮಗಳೆ ಯಾವಾಗ ಬಂದೆ ಎನ್ನುವ ಕರುಳಿಲ್ಲ
ಎನ್ನುವ ಕರುಳಿಲ್ಲ
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ಕೆಲಸದ ಮ್ಯಾಲೆ ಹೋಗಿದ್ದ ಅಣ್ಣಯ್ಯ ಮನೆಗೆ ಬಂದಿದ್ದ
ದಿಕ್ಕು ಇಲ್ಲದ ತಂಗಿಯ ನೋಡಿ ಬಿಕ್ಕುತ ನಿಂತಿದ್ದ
ಮನಸು ಒಳಗೆ ಕಾಲಿಡಬೇಡೆಂದರು ಹಸಿದ ಮಕ್ಕಳನು ನೋಡಿ

ಒಲ್ಲದ ಮನಸಲಿ ಒಳಗೆ ಹೋದೆನು ಅಣ್ಣನ ಜೊತೆಗೂಡಿ
ಅಣ್ಣನ ಜೊತೆಗೂಡಿ
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ಒಳಗೆ ಹೋದ ಅಣ್ಣಗೆ ಅತ್ತಿಗೆ ಕಿವಿಯಾಗೆ ಹೇಳ್ಯಾಳ
ಬಾಯಿ ಮುಚ್ಚಿಸುವ ಪೌಡ್ರು ಹಂಗ ಆಕೆ ತಲೆಯಾಗ ತುಂಬ್ಯಾಳ
ಗಂಡ ಹೆಂಡಿರು ಉಂಡ ಎಂಜಲ ಮಕ್ಕಳಿಗೆ ಕೊಡುವಾಗ
ಗಂಡ ಹೆಂಡಿರು ಉಂಡ ಎಂಜಲ ಮಕ್ಕಳಿಗೆ ಕೊಡುವಾಗ
ತಾಯಿ ಇದ್ದರೆ ನನಗೆ ಈ ಗತಿ ಬರುತಲೆ ಇರಲಿಲ್ಲ
ಬರುತಲೆ ಇರಲಿಲ್ಲ
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ
ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳಮ್ಮ
ನನ್ನ ಬಾಳು ಕೇಳಮ್ಮ
Thaayi Sattha mele lyrics in English :
Thaayi Satta Mele Thavarige Endu Hogabaaradamma
Naayiginta Kadeyaagi Hoyitu Nanna Baalu Kelamma

Bahala Makkala Badatana Samsaara Nanna Nasibadaaga
Enu Maaduvudu Baredu Kalisyaana Karune Illa Shivaga
Siriya Tavarige Tuttu Koolige Naa Hogiralilla

Karulu Tadeyade Annana Nodalu Horatu Bandenalla
Horatu Bandenalla
Thaayi Satta Mele Thavarige Endu Hogabaaradamma
Naayiginta Kadeyaagi Hoyitu Nanna Baalu Kelamma
Kaiyyaaga Ondu Bagalaaga Ondu Koosanu Kattikondu
Haragariyutta Usiru Haakutha Bandihe Nadakondu
Thourina Hostilu Tuliyodarolaga Annana Hendatiyu

Kandaroo Kaanadanga Olage Hodalu Mooti Tiruvikondu
Mooti Tiruvikondu
Thaayi Satta Mele Thavarige Endu Hogabaaradamma
Naayiginta Kadeyaagi Hoyitu Nanna Baalu Kelamma
Nettiya Myaale Bisilu Bandittu Makkalu Chadapadisi
Neerigaagi Kanneeru Haakuta Attavu Talamalasi
Hutti Beleda Nanna Tavarali Indu Neerigoo Gatiyilla

Baa Nanna Magale Yaavaaga Bande Ennuva Karulilla
Ennuva Karulilla
Thaayi Satta Mele Thavarige Endu Hogabaaradamma
Naayiginta Kadeyaagi Hoyitu Nanna Baalu Kelamma
Kelasada Myaale Hogidda Annayya Manege Bandidda
Dikku Illada Tangiya Nodi Bikkuta Nintidda
Manasu Olage Kaalidabedendaru Hasida Makkalanu Nodi

Ollada Manasali Olage Hodenu Annana Jotegoodi
Annana Jotegoodi
Thaayi Satta Mele Thavarige Endu Hogabaaradamma
Naayiginta Kadeyaagi Hoyitu Nanna Baalu Kelamma
Olage Hoda Annage Attige Kiviyaage Helyaala
Baayi Mucchisuva Poudru Hanga Aake Taleyaaga Tumbyaala
Ganda Hendiru Unda Enjala Makkalige Koduvaaga

Taayi Iddare Nanage Ee Gati Barutale Iralilla
Barutale Iralilla
Thaayi Satta Mele Thavarige Endu Hogabaaradamma
Naayiginta Kadeyaagi Hoyitu Nanna Baalu Kelamma
Thaayi Satta Mele Thavarige Endu Hogabaaradamma
Naayiginta Kadeyaagi Hoyitu Nanna Baalu Kelamma
Nanna Baalu Kelamma
Thaayi Sattha mele track info :
- Song: Thaayi Satha mele
- Album: Kannada janapada songs
- Singer: Manjula Gururaj
- Music Director: B V Srinivas
- Lyricist: Folk Songs
- Music Label : Lahari Music
Thaayi Sattha mele Music video :
Check out More Kannada janapada songs lyrics at spiderlyrics.com