Thai Thai lyrics – Hatavadi

Thai Thai lyrics in Kannada and English :

Thai Thai lyrics in Kannada :

ಹ್ಹ್ .. ನಿಂಗಸ್ವಾಮೀ…
ಥೈ ಥೈ  ಥೈ ಥೈ  ಥೈ ಥೈ
ಥೈ ಥೈ  ಥೈ ಥೈ  ಥೈ ಥೈ  ಥೈ ಥೈ  ಬಂಗಾರಿ
ಜಕ್ಕನಕನ್ ಜಕ್ಕ ಜಕ್ಕ ಜಕ್ಕನ್
ಥೈ ಥೈ  ಥೈ ಥೈ  ಥೈ ಥೈ  ಥೈ
ಥೈ  ಥೈ ಥೈ  ಥೈ ಥೈ  ಥೈ ಥೈ ಸಿಂಗಾರಿ
ಅಹ್ ಟ್ರರರರರರ್ .. ಆಹಾ..

ಯಾಕೇ ಹಿಂಗೇ ಹಿಂಗೇ ಯಾಕೇ ಬೇಕು ಬೇಡವೋ
ಹೇಳೂ ನಂಗೇ ಹೆಂಗೆಂಗೋ ಆಗುತೈತೇ ಹ್ಹ.. ಹ್ಹಾ..
ಯಾಕೇ ಹಿಂಗೇ ಹಿಂಗೇ ಯಾಕೇ ಬೇಕು ಬೇಡವೋ
ಹೇಳೂ ನಂಗೇ ಹೆಂಗೆಂಗೋ ಆಗುತೈತೇ
ಹಿಂಗೇ ಅಂದ್ರೇ ಹಂಗೇ ಅಂತಿ
ಹಂಗೇ ಅಂದ್ರೇ ಹಿಂಗೇ ಅಂತಿ
ಬೇಕು ಬೇಡವೋ ಹೇಳೋ ನಿಂಗೇ

ನೀನೂ ಹಂಗೇ ಯಾಕೇ ಹಿಂಗ್ ಹಿಂಗಾದ್ರೇ ಹೇಂಗೇ ..
ನೀನೂ ನಂಗೇ ನಾನೂ ನಿಂಗೇ ಬ್ರಹ್ಮ ಬರೆದಂಗೇ
ನಿಂಗ.. ಸ್ವಾಮೀ …
ಥೈ ಥೈ  ಥೈ ಥೈ  ಥೈ ಥೈ  ಥೈ
ಥೈ  ಥೈ ಥೈ  ಥೈ ಥೈ  ಥೈ ಥೈ  ಬಂಗಾರಿ
ಆಹ್ಹ್ ಹ್ಹಾ.. ಆಹ್ಹ್ ಹ್ಹಾ..

ಯಾಕೇ ಹಿಂಗೇ ಹಿಂಗೇ ಯಾಕೇ ಬೇಕು ಬೇಡವೋ
ಹೇಳೂ ನಂಗೇ ಹೆಂಗೆಂಗೋ ಆಗುತೈತೇ ಹ್ಹ.. ಹ್ಹಾ..
ಹಿಂಗೇ ಅಂದ್ರೇ ಹಂಗೇ ಅಂತಿ
ಹಂಗೇ ಅಂದ್ರೇ ಹಿಂಗೇ ಅಂತಿ
ಬೇಕು ಬೇಡವೋ ಹೇಳೋ ನಿಂಗೇ

ಹೇ… ನಿಂಗಸ್ವಾಮೀ…    
ಹಂಗಾದ್ರೇ  ಹೆಂಗೆಂಗೋಲ್ಲೋ
ಹಿಂಗಾದ್ರೇ ಹಿಂಗೆಂಗೆಲ್ಲೇ…
ಹಂಗೂ ಬೇಡ ಹಿಂಗೂ ಬೇಡ ನಂಗೂ ಬೇಡ ನಿಂಗೂ ಬೇಡ
ಹೆಂಗಾದ್ರೂ ಹಿಂಗ್ ಇರೋಣ
ಹಿಂಗಾದ್ರೇ ಹೆಂಗೆಂಗೋಲ್ಲೋ      
ಹಂಗಾದ್ರೇ  ಹಿಂಗೆಂಗಲೇ…
ಹಂಗಾದರೂ ಹಿಂಗಾದರೂ ಎಂದಾದ್ರೂ ಹಿಂಗೆನೇ ..
ಹೇ… ಲಂಗಾ… ದಾವಣೀ …

ಥೈ ಥೈ  ಥೈ ಥೈ  ಥೈ ಥೈ
ಥೈ ಥೈ  ಥೈ ಥೈ  ಥೈ ಥೈ  ಥೈ ಥೈ
ಬಂಗಾರಾ..  ಆಹ್ಹ್ ಹ್ಹಾ.. ಆಹ್ಹ್ ಹ್ಹಾ..
 
ಯಾಕೇ ಹಿಂಗೇ ಹಿಂಗೇ ಯಾಕೇ ಬೇಕು ಬೇಡವೋ
ಹೇಳೂ ನಂಗೇ ಹೆಂಗೆಂಗೋ ಆಗುತೈತೇ
ಹಿಂಗೇ ಅಂದ್ರೇ ಹಂಗೇ ಅಂತಿ ಹಂಗೇ ಅಂದ್ರೇ ಹಿಂಗೇ ಅಂತಿ
ಬೇಕು ಬೇಡವೋ ಹೇಳೋ ನಿಂಗೇ
 
ಥೈ ಥೈ  ಥೈ ಥೈ  ಥೈ ಥೈ  ಥೈ ಥೈ  
ಥೈ ಥೈ  ಥೈ ಥೈ  ಥೈ ಥೈ  ಥೈ ಥೈ  ಥೈ ಥೈ

ಹೇ.. ಲಂಗಾ.. ದಾವಣೀ
ಹೆಂಗೆಂಗೇ … ಅದೇ ಹೆಂಗೆಂಗೇ
ಹೇಳದಂಗೇ ಆಗಹೋಯ್ತಿ ಹಿಂಗೇ
ಹಂಗೇ ಹಿಂಗೇ ಹಿಂಗೇ ಹಂಗೇ ನಂಗೇ ನಿಂಗೇ
ನಿಂಗೇ ನಂಗೇ ತಿಳಿಧಾಂಗೆ ನಡೀತಿ ಹಿಂಗೇ
ಹಂಗೇ ಹಿಂಗೇ ಹಿಂಗೇ ಹಂಗೇ ಈ ಪ್ರೀತಿನೇ ಹಂಗೇ ಹಿಂಗೇ
ಹಂಗಾದರೂ ಹಿಂಗಾದರೂ ಪ್ರೀತಿನೇ ಗೆದ್ದಹಂಗೇ
ಹೇ… ನಿಂಗ… ಸ್ವಾಮೀ …

ಥೈ ಥೈ  ಥೈ ಥೈ  ಥೈ ಥೈ  ಥೈ
ಥೈ  ಥೈ ಥೈ  ಥೈ ಥೈ  ಥೈ ಥೈ  ಬಂಗಾರೀ
ಆಹ್ಹ್ ಹ್ಹಾ.. ಆಹ್ಹ್ ಹ್ಹಾ.. ಸ್ವಾಮಿ ಸ್ವಾಮಿ ಸ್ವಾಮಿ
ಸ್ವಾಮಿ ನಿಂಗಸ್ವಾಮೀ ಸ್ವಾಮೀ ಸ್ವಾಮೀ ಏನೇನೋ ಆಗತೈತೇ
ಧಾವಣಿ ಧಾವಣಿ ಓ..
ಲಂಗಧಾವಣಿ ಹಾಡು ಬಾರೇ ಒಂದ್ ಲಾವಣಿ

ಆಹ್ಹ್ ಹ್ಹಾ.. ಆಹ್ಹ್ ಹ್ಹಾ.ಆಹ್ಹ್ ಹ್ಹಾ..
ಆಹ್ಹ್ ಹ್ಹಾ. ಆಹ್ಹ್ ಹ್ಹಾ.. ಆಹ್ಹ್ ಹ್ಹಾ.ಆಹ್ಹ್ ಹ್ಹಾ.. ಆಹ್ಹ್ ಹ್ಹಾ.

Thai Thai lyrics in English :

Hh.. Niṅgasvāmī…
Thai thai  thai thai  thai thai
thai thai  thai thai  thai thai  thai thai  baṅgāri
jakkanakan jakka jakka jakkan
thai thai  thai thai  thai thai  thai
thai  thai thai  thai thai  thai thai siṅgāri
ah ṭrararararar.. Āhā..

Yākē hiṅgē hiṅgē yākē bēku bēḍavō
hēḷū naṅgē heṅgeṅgō āgutaitē hha.. Hhā..
Yākē hiṅgē hiṅgē yākē bēku bēḍavō
hēḷū naṅgē heṅgeṅgō āgutaitē
hiṅgē andrē haṅgē anti
haṅgē andrē hiṅgē anti
bēku bēḍavō hēḷō niṅgē

nīnū haṅgē yākē hiṅg hiṅgādrē hēṅgē..
Nīnū naṅgē nānū niṅgē brahma baredaṅgē
niṅga.. Svāmī…
Thai thai  thai thai  thai thai  thai
thai  thai thai  thai thai  thai thai  baṅgāri
āhh hhā.. Āhh hhā..

Yākē hiṅgē hiṅgē yākē bēku bēḍavō
hēḷū naṅgē heṅgeṅgō āgutaitē hha.. Hhā..
Hiṅgē andrē haṅgē anti
haṅgē andrē hiṅgē anti
bēku bēḍavō hēḷō niṅgē

hē… Niṅgasvāmī…    
Haṅgādrē  heṅgeṅgōllō
hiṅgādrē hiṅgeṅgellē…
Haṅgū bēḍa hiṅgū bēḍa naṅgū bēḍa niṅgū bēḍa
heṅgādrū hiṅg irōṇa
hiṅgādrē heṅgeṅgōllō      
haṅgādrē  hiṅgeṅgalē…
Haṅgādarū hiṅgādarū endādrū hiṅgenē..
Hē… Laṅgā… Dāvaṇī…

Thai thai  thai thai  thai thai
thai thai  thai thai  thai thai  thai thai
baṅgārā..  Āhh hhā.. Āhh hhā..
 
Yākē hiṅgē hiṅgē yākē bēku bēḍavō
hēḷū naṅgē heṅgeṅgō āgutaitē
hiṅgē andrē haṅgē anti haṅgē andrē hiṅgē anti
bēku bēḍavō hēḷō niṅgē
 
thai thai  thai thai  thai thai  thai thai  
thai thai  thai thai  thai thai  thai thai  thai thai

hē.. Laṅgā.. Dāvaṇī
heṅgeṅgē… Adē heṅgeṅgē
hēḷadaṅgē āgahōyti hiṅgē
haṅgē hiṅgē hiṅgē haṅgē naṅgē niṅgē
niṅgē naṅgē tiḷidhāṅge naḍīti hiṅgē
haṅgē hiṅgē hiṅgē haṅgē ī prītinē haṅgē hiṅgē
haṅgādarū hiṅgādarū prītinē geddahaṅgē
hē… Niṅga… Svāmī…

Thai thai  thai thai  thai thai  thai
thai  thai thai  thai thai  thai thai  baṅgārī
āhh hhā.. Āhh hhā.. Svāmi svāmi svāmi
svāmi niṅgasvāmī svāmī svāmī ēnēnō āgataitē
dhāvaṇi dhāvaṇi ō..
Laṅgadhāvaṇi hāḍu bārē ond lāvaṇi

āhh hhā.. Āhh hhā.Āhh hhā..
Āhh hhā. Āhh hhā.. Āhh hhā.Āhh hhā.. Āhh hhā.

Thai Thai track info :

  • Movie : Hatavadi
  • Song : Thai Thai 
  • Singer : Udit Narayan, Malathi 
  • Lyrics : V. Ravichandran 
  • Starring : V. Ravichandran, Radhika 
  • Banner – Sri Eshwari Entertainment Pvt. Ltd
  • Music : Jhankar Music

Thai Thai Music video :

Check out More Hatavadi Kannada movie song lyrics at spiderlyrics.com

Spread the love

Leave a Comment