Juice Kudithiya Lyrics – Viraj Kannadiga

Juice Kudithiya Lyrics - Viraj Kannadiga

Juice Kudithiya Lyrics in Kannada : ಮಟ ಮಟ ಮಧ್ಯಾಹ್ನ ಹನ್ನೆರ್ಡ್ ಗಂಟೆಅಣ್ಣಮ್ಮನ ಜಾತ್ರೇಲಿ ಹೊಡಿತಿದ್ರು ತಂಟೆBody ಎಲ್ಲ shake ಅಗ್ಬುಟ್ಟು ಅಲ್ದಾಡ್ಬಿಟ್ಟೆDance ಆಡಿದ್ rangeಗೆ full ಒದ್ದೆ ಬಟ್ಟೆಎರಡೇಟು ಮೂರೇಟು ಒಡ್ದನ್ಗೆ bullet-u ಬರ್ತಾ ಇದ್ರೆ sound-u ಕಳೆದೋಗ್ಬಿಟ್ಟೆಮೈಮೇಲೆ ದೇವ್ರು ಬಂದು ಎಗರಾಡಿ ಕುಣ್ದಾಡಿಸುಸ್ತಾಗಿ ಬೆಂಡಾಗಿ ಒಣಗೋಗ್ಬಿಟ್ಟೆನನ್ನ friend-u ಬಂದ ಮಗ ಸುಸ್ತಾ ಅಂದಊಹ್ ಅಂದೇಓಡೋಗಿ ಎಣ್ಣೆ ತಂದತಗೋ ತಲೆಗೆ ಹಚ್ಕೋಸ್ವಲ್ಪ cool ಆಗು ಅಂದಹಂಗೆ ಕಣ್ಣ್ಮುಚ್ಕೊಂಡು ಸ್ವಲ್ಪ ತೇಲಾಡು ಅಂದ ಎಡಗೈಲಿ bottle-u … Read more