Vote For Vote For lyrics – C B I Shankar

Vote For Vote For lyrics in Kannada and English :

Vote For Vote For lyrics in Kannada :

ಯ್ಯಾ ಯ್ಯಾ
ಓಟ್ ಫಾರ್ ಓಟ್ ಫಾರ್
ಓಟ್ ಫಾರ್ ಓಟ್ ಫಾರ್ ಟೀನೇಜಿಗೆ..ಏ
ಓಟ್ ಫಾರ್ ಓಟ್ ಫಾರ್
ಓಟ್ ಫಾರ್ ಓಟ್ ಫಾರ್ ಟೀನೇಜಿಗೆ
ಕಾಲ ಕಳೆದ ರಾಜರೆಲ್ಲರೂ
ಕಳುವಾಗಿ ಹೋದರು

ತಾಳ ಹಿಡಿದು ಕುಣಿಸೋ ಹುಡುಗರು
ಆಳೋಕೆ ಬಂದರು
ಓಟ್ ಫಾರ್ ಓಟ್ ಫಾರ್
ಓಟ್ ಫಾರ್ ಓಟ್ ಫಾರ್
ಟೀನೇಜಿಗೆ…
ಬೋರ್ಡುಗಳಿಲ್ಲ ಕಾರ್ಡುಗಳಿಲ್ಲ

ಅಕ್ಕಿ ಇದ್ದರೆ ಬೆಳೆ ಇಲ್ಲ ಎನ್ನುತ್ತಾರಲ್ಲ
ಈ ಹುಡುಗರು ಅರೇ ಹಂಗಲಂಗಲ್ಲ
ಕೇಳಿದ್ದನು ಇಲ್ಲ ಅನ್ನಲ್ಲ..
ಕೇಡಿಗರಲ್ಲ ಮುದುಕರು ಅಲ್ಲ
ಮೇಜಿನ ಮೇಲೆ ನಿದ್ದೆಯ ಮಾಡೋ ಮಂತ್ರಿಗಳಂತಲ್ಲ
ರೆಸ್ಟು ಕೇಳದ ಈ ಪಡ್ಡೆ ಹೈದರು
ಲಂಚ ಮುಟ್ಟದ ಹುಡುಗರು

ಗೆಲುವೇ ನಮ್ಮ ಈ ಬಾವುಟ ಜನರೇ ಅದರ ಸ್ತಂಭ…
ಚಕಚಕ ಚ್ಚಾಚ್ಚಾ ಚ್ಚಾಚ್ಚಾ ಚ್ಚಾಚ್ಚಾ
ಚಕಚಕ ಚ್ಚಾಚ್ಚಾ ಚ್ಚಾಚ್ಚಾ ಚ್ಚಾಚ್ಚಾ
ಚಕಚಕ ಚ್ಚಾಚ್ಚಾ ಚ್ಚಾಚ್ಚಾ ಚ್ಚಾಚ್ಚಾ
ಚಕಚಕ ಚ್ಚಾಚ್ಚಾ ಹೇ ಹೇ ಹೇ
ಓಟ್ ಫಾರ್ ಓಟ್ ಫಾರ್
ಓಟ್ ಫಾರ್ ಓಟ್ ಫಾರ್
ಟೀನೇಜಿಗೆ.. ಹೇ..
ಕಳ್ಳರು ಅಲ್ಲ ಸುಳ್ಳರು ಅಲ್ಲ

ಕಂಡವರಿಂದ ಕಂಡಿದ್ದೆಲ್ಲಾ ಕಸಿಯೋರಿವರಲ್ಲ
ಮಾತು ಕೊಟ್ಟರೆ ಬೆಟ್ಟಾನೆ ತರ್ತಾರೆ
ಆಣೆಗಾಗಿ ಪ್ರಾಣ ಕೊಡ್ತಾರೆ
ಧೋರಣೆ ಇಲ್ಲ ಧಾರಣೆ ಇಲ್ಲ
ಹೋಮು ಡ್ಯಾಮು ಕಟ್ಟೋದಷ್ಟೇ ಒಗ್ಗರಣೆ ಇಲ್ಲ
ಈಗಿನ ಹುಡುಗರು ನಾವ್ ಹಂಗಲಂಗಲ್ಲ
ಬ್ರಹ್ಮ ಬಂದ್ರು ಕೆಲಸ ನಿಲ್ಸೋಲ್ಲ
ಗೆಲುವೇ ನಮ್ಮ ಈ ಬಾವುಟ ಜನರೇ ಅದರ ಸ್ತಂಭ…

ಚಕಚಕ ಚ್ಚಾಚ್ಚಾ ಚ್ಚಾಚ್ಚಾ ಚ್ಚಾಚ್ಚಾ
ಚಕಚಕ ಚ್ಚಾಚ್ಚಾ ಚ್ಚಾಚ್ಚಾ ಚ್ಚಾಚ್ಚಾ
ಚಕಚಕ ಚ್ಚಾಚ್ಚಾ ಚ್ಚಾಚ್ಚಾ ಚ್ಚಾಚ್ಚಾ
ಚಕಚಕ ಚ್ಚಾಚ್ಚಾ ಹೇ ಹೇ ಹೇ
ಓಟ್ ಫಾರ್ ಓಟ್ ಫಾರ್
ಓಟ್ ಫಾರ್ ಓಟ್ ಫಾರ್ ಟೀನೇಜಿಗೆ
ತಾಳ ಹಿಡಿದು ಕುಣಿಸೋ ಹುಡುಗರು
ಆಳೋಕೆ ಬಂದರು

ಓಟ್ ಫಾರ್ ಓಟ್ ಫಾರ್
ಓಟ್ ಫಾರ್ ಓಟ್ ಫಾರ್
ಟೀನೇಜಿಗೆ.. ಹೇ..

Vote For Vote For lyrics in English :

Yyā yyā
ōṭ phār ōṭ phār
ōṭ phār ōṭ phār ṭīnējige..Ē
ōṭ phār ōṭ phār
ōṭ phār ōṭ phār ṭīnējige
kāla kaḷeda rājarellarū
kaḷuvāgi hōdaru

tāḷa hiḍidu kuṇisō huḍugaru
āḷōke bandaru
ōṭ phār ōṭ phār
ōṭ phār ōṭ phār
ṭīnējige…
Bōrḍugaḷilla kārḍugaḷilla

akki iddare beḷe illa ennuttāralla
ī huḍugaru arē haṅgalaṅgalla
kēḷiddanu illa annalla..
Kēḍigaralla mudukaru alla
mējina mēle niddeya māḍō mantrigaḷantalla
resṭu kēḷada ī paḍḍe haidaru
lan̄ca muṭṭada huḍugaru

geluvē nam’ma ī bāvuṭa janarē adara stambha…
Cakacaka ccāccā ccāccā ccāccā
cakacaka ccāccā ccāccā ccāccā
cakacaka ccāccā ccāccā ccāccā
cakacaka ccāccā hē hē hē
ōṭ phār ōṭ phār
ōṭ phār ōṭ phār
ṭīnējige.. Hē..
Kaḷḷaru alla suḷḷaru alla

kaṇḍavarinda kaṇḍiddellā kasiyōrivaralla
mātu koṭṭare beṭṭāne tartāre
āṇegāgi prāṇa koḍtāre
dhōraṇe illa dhāraṇe illa
hōmu ḍyāmu kaṭṭōdaṣṭē oggaraṇe illa
īgina huḍugaru nāv haṅgalaṅgalla
brahma bandru kelasa nilsōlla
geluvē nam’ma ī bāvuṭa janarē adara stambha…

Cakacaka ccāccā ccāccā ccāccā
cakacaka ccāccā ccāccā ccāccā
cakacaka ccāccā ccāccā ccāccā
cakacaka ccāccā hē hē hē
ōṭ phār ōṭ phār
ōṭ phār ōṭ phār ṭīnējige
tāḷa hiḍidu kuṇisō huḍugaru
āḷōke bandaru

ōṭ phār ōṭ phār
ōṭ phār ōṭ phār
ṭīnējige.. Hē..

Vote For Vote For track info :

Vote For Vote For Music video :

Check out More C B I Shankar Kannada movie song lyrics at spiderlyrics.com

Spread the love

Leave a Comment