Yenu Helabeku lyrics in kannada and English :
Yenu Helabeku lyrics in Kannada :
ಏನೋ ಹೇಳಬೇಕು ಅಂದೆ ಏನದು
ಬೇಗ ಹೇಳು ಯಾರು ಕೇಳಬಾರದು
ಸಾಕಾಯಿತು ಇನ್ನು ಕಾದು
ಮನಸಿನ ಪರಿಚಯ
ಕನಿಸಿನ ವಿನಿಮಯ
ಮೆಲ್ಲಗೇ ನಡೆದಿದೆ
ಕಾಣಲಾರೆಯಾ
ನಾ ನೋಡು ಹೀಗಾದೆ
ನೀ ಬಂದ ತರುವಾಯ
ನೀ ಹೀಗೆ ಕಾಡಿದರೆ
ನಾನಂತು ನಿರುಪಾಯ
ಹೆಚ್ಚು ಕಡಿಮೆ ನಾನೀಗ
ಹುಚ್ಚನಾಗಿ ಹೋದಂತೆ
ಹಚ್ಚಿಕೊಂಡ ಮೇಲೆ ನಿನ್ನಾ
ಕಷ್ಟವಾದರೇನಂತೆ
ಸ್ಪಷ್ಟವಾಗಿ ಕೂಗು
ಇಷ್ಟ ಬಂದ ಹಾಗೆ ನನ್ನಾ
ಈಗ ಮೂಡಿದ ಪ್ರೇಮಗೀತೆಗೆ
ನೀನೆ ಸುಂದರ ಶೀರ್ಷಿಕೆ ಆದೆಯಾ
ನನ್ನೆಲ್ಲ ಭಾವಗಳು
ನಿನಗೆಂದೇ ಉಳಿತಾಯ
ಅದ ನೀನೆ ದೋಚಿದರೆ
ನಾನಂತು ನಿರುಪಾಯ
ಏನೋ ಹೇಳಬೇಕು ಅಂದೆ ಏನದು
ಬೇಗ ಹೇಳು ಯಾರು ಕೇಳಬಾರದು
ಸಾಕಾಯಿತು ನಿನ್ನ ಕಾದು
ಅಂದ ಹಾಗೆ ಹೀಗೆಲ್ಲಾ
ಎಂದು ಕೂಡ ನನ್ನಲ್ಲಿ
ಅಂದುಕೊಂಡೆ ಇಲ್ಲ ನಾನೂ
ಸನ್ನೆಯಲ್ಲಿ ಏನೇನೋ
ಅನ್ನುವಾಗ ನೀನೆ
ಇನ್ನು ಇಲ್ಲ ಬಾಕಿ ಏನೂ
ನಿನ್ನ ಕಣ್ಣಿನಾ ಮಿಂಚು ಕಲಿಸಿದೇ
ಸೀದಾ ಜೀವಕೆ ನಾಟುವ ಭಾಷೆಯಾ
ದಿನ ರಾತ್ರಿ ನನಗೀಗ
ಕನಸಲ್ಲೇ ವ್ಯವಸಾಯ
ದಿನಗೂಲಿ ನೀಡುವೆಯಾ
ನಾನಂತು ನಿರುಪಾಯ
ಮಾತಬೇಡ ನೀನು ಈ ಕ್ಷಣ
ಪ್ರೀತಿಯಲ್ಲಿ ಬೀಳುವಾಗ ಈ ಮನ
ಮಾತಾಡಲಿ ನನ್ನ ಮೌನ
ಮನಸಿನ ಪರಿಚಯ
ಕನಸಿನ ವಿನಿಮಯ
ಮೆಲ್ಲಗೇ ನಡೆದಿದೆ ನೀನು ಕಾಣೆಯಾ
ನಾ ನೋಡು ಹೀಗಾದೆ
ನೀ ಬಂದ ತರುವಾಯ
ನೀ ಹೀಗೆ ಕಾಡಿದರೆ
ನಾನಂತು ನಿರುಪಾಯ
Yenu Helabeku lyrics in English :
Yenu helabeku ande enadu
Bega helu yaaru kelabaaradu
Sakayithu innu kaadu,,,
Manasina parichaya
Kanasina vinimaya
Mellage nadedide,,, kaanalareya,,
Naa nodu hegade
Nee banda tharuvaya
Nee heege kaadidare
Naananthu nirupaya,,
Hecchu kadime naaneega
Hucchanaagi hodanthe
Hacchikonda mele ninna,,,,
Kastavadarenanthe
Spastavaagi koogu,,
Ista banda haage nannaa,,,,,
Oo ega moodida prema geethege
neene sundara sheershike adeya,,
Nannella bhavagalu
Ninagende ulithaya
Ada neene dochidare
Nananthu nirupaya,,,
Yenu helabeku ande enadu
Bega helu yaaru kelabaaradu,,,
Sakayithu ninna kaadu,
Andahage heegella endu kooda nannalli
Andu konde illa naanu,,
Sanneyalli eneno annuvaaga neeene,,
Innu illavaagiyenu,,
Ninna kannina minchu kaliside
Sida jeevake naatuva bhasheya
Dinarathri nanageega
Kanasalle vyavasaya
Ninna ole needuveya
Naananthu nirupaaya,,,
Maathanaada beda neenu e kshana
Preethiyalli beeluvaaga e mana
Mathadale nanna mouna,,
Manasina parichaya kanasina vinimaya
Mellage nadedide neenu kaaneya
Naa nodu hegade nee banda tharuvaya
Nee hege kaadidare nananthu nirupaay
Yenu Helabeku track info :
- Film: Maleyali Jotheyali
- Song: Yenu Helabeku
- Singer: Sonu Nigam , Shreya Ghoshal
- Lyrics: Jayanth Kaykini
- Starcast: Golden Star Ganesh, Yuvika Chaudhary, Anjana Sukhani
- Record Label: Aananda Audio Video
- Release Date: 11 December 2009
Yenu Helabeku Music video :
Check out More Maleyali Jotheyali Kannada movie song lyrics at spiderlyrics.com